Sangaathi Lyrics

ಸಂಗಾತಿ Lyrics

in Sakutumba Sametha

in ಸಕುಟುಂಬ ಸಮೇತ

Video:
ಸಂಗೀತ ವೀಡಿಯೊ:

LYRIC

ಅಧ್ಯಾಯ ಒಂದು ಆರಂಭವೆ
ಆಲಂಗಿಸು ಎನ್ನಲೇ
ಅಭ್ಯಾಸ  ಒಂದು ಆದಂತಿದೆ
ಓಲೈಸಲು ಕಣ್ಣಲೇ
ಹಾಯಾದ ಈ ನಾಳೆಗೆ ಹೀಗೆಂದು ನಾನು ಹೇಳಲೆ
ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ
ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ
 
ಪಿಸುಮಾತಲ್ಲಿ ನೀ ಸೋಕಲು ದಿನಚರಿಯಲ್ಲಿ ನೀ ದಾಖಲು
ಮುನಿಸಾದಂತೆ ನಾ ಸೋಲಲು ಸಿಹಿ ಸಾಲೆಲ್ಲ ಉಣಿಸಲು
ಹೆಗಲಾದಲ್ಲಿ ನಾ ತೂಗಲು ಹಗುರಾದಂತೆ ಈ ಕಂಗಳು
ಬರಿಗಾಲನ್ನು ನಾನೂರಲು
ಹಾದಿ ಹೋದಲ್ಲಿ ಹೂ ಹಾಸಲು
ಏಕೆ ಹೀಗೆ ಸಜ್ಜಾಗುವೆ
 
||ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ||
||ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ||
 
ಮೆಲ್ಲುಸಿರು ಹಾಗೆ ಹಾಡಿಹುದು ತೋರಿ ಸರಳ ಸಲುಗೆ
ಮುಂಗುರುಳು ತಾನೆ ಹಾರಿಹುದು ಕೋರಿ ಬೆರಳ ಬೆಸುಗೆ
ಮನಸ್ಸಲ್ಲಿ ಮೂಡಿ ಏನೊ ಮಾಯೆ
ಕನಸ್ಸಲೂ ಕೂಡ ಸಣ್ಣ ಛಾಯೆ
ಮುಂಜಾನೆಗೆ ಸಂಜೆಗೆ ಹೀಗೆಂದು ನಾನು ಹೇಳಲೆ
 
||ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ||
||ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ||

ಅಧ್ಯಾಯ ಒಂದು ಆರಂಭವೆ
ಆಲಂಗಿಸು ಎನ್ನಲೇ
ಅಭ್ಯಾಸ  ಒಂದು ಆದಂತಿದೆ
ಓಲೈಸಲು ಕಣ್ಣಲೇ
ಹಾಯಾದ ಈ ನಾಳೆಗೆ ಹೀಗೆಂದು ನಾನು ಹೇಳಲೆ
ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ
ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ
 
ಪಿಸುಮಾತಲ್ಲಿ ನೀ ಸೋಕಲು ದಿನಚರಿಯಲ್ಲಿ ನೀ ದಾಖಲು
ಮುನಿಸಾದಂತೆ ನಾ ಸೋಲಲು ಸಿಹಿ ಸಾಲೆಲ್ಲ ಉಣಿಸಲು
ಹೆಗಲಾದಲ್ಲಿ ನಾ ತೂಗಲು ಹಗುರಾದಂತೆ ಈ ಕಂಗಳು
ಬರಿಗಾಲನ್ನು ನಾನೂರಲು
ಹಾದಿ ಹೋದಲ್ಲಿ ಹೂ ಹಾಸಲು
ಏಕೆ ಹೀಗೆ ಸಜ್ಜಾಗುವೆ
 
||ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ||
||ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ||
 
ಮೆಲ್ಲುಸಿರು ಹಾಗೆ ಹಾಡಿಹುದು ತೋರಿ ಸರಳ ಸಲುಗೆ
ಮುಂಗುರುಳು ತಾನೆ ಹಾರಿಹುದು ಕೋರಿ ಬೆರಳ ಬೆಸುಗೆ
ಮನಸ್ಸಲ್ಲಿ ಮೂಡಿ ಏನೊ ಮಾಯೆ
ಕನಸ್ಸಲೂ ಕೂಡ ಸಣ್ಣ ಛಾಯೆ
ಮುಂಜಾನೆಗೆ ಸಂಜೆಗೆ ಹೀಗೆಂದು ನಾನು ಹೇಳಲೆ
 
||ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ||
||ಸಂಗಾತಿ ಸಂಗಾತಿ ನೀನಾದೆ ನಾ ನೀರಾದೆ||

Sangaathi song lyrics from Kannada Movie Sakutumba Sametha starring Achyuth Kumar, Krishna Hebbale, Bharath GB, Lyrics penned by Chandrajith Belliappa Sung by Siri Ravikumar, Music Composed by Midhun Mukundan, film is Directed by Rahul PK and film is released on 2022
Video:
ಸಂಗೀತ ವೀಡಿಯೊ:
Singers:

Siri Ravikumar

Director:

Rahul PK

ನಿರ್ದೇಶಕ:

ರಾಹುಲ ಪಿ.ಕೆ

Music Director:

Midhun Mukundan

ಸಂಗೀತ ನಿರ್ದೇಶಕ:

ಮಿಧುನ್ ಮುಕುಂದನ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ