ಬಾ ಹೊಸ ಬಣ್ಣವೆ ನನ್ನ ಅಪ್ಪಿಕೊ
ಬಾ ಹೊಸ ವರ್ಷವೆ ಕಣ್ಣ ತುಂಬಿಕೊ
ನಾಳೆ ಅನ್ನೋದು ಚೂರು ಬೇಗ ಆಗಲಿ
ಅಭ್ಯಾಸವಾಯ್ತು ಕಾಯೋದು ಕನಸ್ಸಲ್ಲಿ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ
ಮಾತನ್ನೆಲ್ಲ ಪೋಣಿಸಿ ಆಸೆಯೆಲ್ಲಾ ಜೋಡಿಸಿ
ಅದಕ್ಕೆ ನೆಪಗಳ ಸೇರಿಸಿ ಸ್ವಪ್ನವನ್ನೆ ಕಾಣುವೆ
ನಾ ನೀನೆ ಅಲ್ಲವೆ ನೀನೆ ಅಲ್ಲವೆ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ
ಬಯಕೆಗಳು ನಡೆಸಿತ್ತು ಚಟುವಟಿಕೆ
ಹೊರತರಲು ತಿಳಿತಿಲ್ಲ ಪದಬಳಕೆ
ಹಿಂಬಾಲಿಸೊ ನೆನ್ನೆಗಳು ತರಲಿಲ್ಲ ಏನಂತ ಹೆಗ್ಗಳಿಕೆ
ಮುಂಬರುವ ದಿನಗಳದ್ದೆ ಕನವರಿಕೆ
ನಾಳೆ ಅನ್ನೋದು ಚೂರು ಬೇಗ ಆಗಲಿ
ಅಭ್ಯಾಸವಾಯ್ತು ಕಾಯೋದು ಕನಸ್ಸಲ್ಲಿ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ
ಬಾ ಹೊಸ ಬಣ್ಣವೆ ನನ್ನ ಅಪ್ಪಿಕೊ
ಬಾ ಹೊಸ ವರ್ಷವೆ ಕಣ್ಣ ತುಂಬಿಕೊ
ನಾಳೆ ಅನ್ನೋದು ಚೂರು ಬೇಗ ಆಗಲಿ
ಅಭ್ಯಾಸವಾಯ್ತು ಕಾಯೋದು ಕನಸ್ಸಲ್ಲಿ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ
ಮಾತನ್ನೆಲ್ಲ ಪೋಣಿಸಿ ಆಸೆಯೆಲ್ಲಾ ಜೋಡಿಸಿ
ಅದಕ್ಕೆ ನೆಪಗಳ ಸೇರಿಸಿ ಸ್ವಪ್ನವನ್ನೆ ಕಾಣುವೆ
ನಾ ನೀನೆ ಅಲ್ಲವೆ ನೀನೆ ಅಲ್ಲವೆ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ
ಬಯಕೆಗಳು ನಡೆಸಿತ್ತು ಚಟುವಟಿಕೆ
ಹೊರತರಲು ತಿಳಿತಿಲ್ಲ ಪದಬಳಕೆ
ಹಿಂಬಾಲಿಸೊ ನೆನ್ನೆಗಳು ತರಲಿಲ್ಲ ಏನಂತ ಹೆಗ್ಗಳಿಕೆ
ಮುಂಬರುವ ದಿನಗಳದ್ದೆ ಕನವರಿಕೆ
ನಾಳೆ ಅನ್ನೋದು ಚೂರು ಬೇಗ ಆಗಲಿ
ಅಭ್ಯಾಸವಾಯ್ತು ಕಾಯೋದು ಕನಸ್ಸಲ್ಲಿ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ
ಆ ಕನಸ್ಸು ನೀನೆ ಅಲ್ಲವೆ ನೀನೆ ಅಲ್ಲವೆ