ತಮಟೆ ಏಟಿಗೆ ಗುಂಡಿಗೆ ಗುಡ್ಗೈತೆ
ಬಾಕಿ ಏನೈತೆ ನಂದೇನ ಜಮಾನ
ಎಂಟ್ರಿ ಕೊಟಾಯ್ತು ಫೀಲ್ಡೆ ನಮ್ದಾಯ್ತು
ಸ್ಟೆಪ್ಪು ಹಾಕೋಣ
ಬೀಟು ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು
ಲೈಫಿನಲ್ಲಿ ಗೋಳಿದ್ದರೆ ದುನಿಯಾದಲ್ಲಿ ನೀನೆ ದೊರೆ
ತಿರುಗಿ ನೋಡೊ ಮಾತೆಲ್ಲಿದೆ
ಗುರಿಯ ಕಡೆಗೆ ಕಣ್ಣಿಟ್ಟರೆ
ಗೆಲ್ಲೊ ಜೋಶು ದಿಲ್ಲಲ್ಲಿದೆ ಎಲ್ಲ ನಮ್ಮ ಕೈಯಲ್ಲಿದೆ
ತೋರ್ಸು ನೀನು ನಿನ್ನ ಪವರ್
ಎಲ್ಲರಂತೆ ನೀನಾಗದೆ
ಎರಡೇಟು ಎರಡೇಟು ಎರಡೇಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಗೆದ್ದರೆ ಎಲ್ಲರು ಹಾಯ್ ಹಾಯ್ ಅಂತಾರೆ
ಸೋತರೆ ಗುಡ್ ಬಾಯ್ ಹೇಳುತ್ತಾರೆ
ಬದುಕು ಜೂಜು ಗುರು ಜೂಜಿನಲ್ಲಿ ಗೆಲ್ಲು ಗುರು
ನಿನ್ನ ಲೈಫಿಗೆಂದೆಂದು ನೀನೆ ಗುರು
ಜೀವನ ಅನ್ನೋದು ದಿನ ದಿನ ಹೊಸತರ
ಹ್ಯಾಪಿಯಾಗಿ ಬಾಳಬೇಕು ಶಿಷ್ಯ
ಈ ದಿನ ನಿಂದೇನೆ ಮುಲಾಜಿಲ್ದೆ ಉಡಾಯಿಸು
ಯಾವನಿಗೆ ಬೇಕು ನಾಳೆ ವಿಷ್ಯ
ಒಳ್ಳೆ ಏಜಿದೆ ಮೈಲೇಜು ಇದೆ
ಅಪ್ಪಿ ತಪ್ಪಿ ಸಣ್ಣ ಪುಟ್ಟ ತಪ್ಪು ಮಾಡಬೇಕಿದೆ
ಒಳ್ಳೇ ಮೀಡ್ರಿದೆ ಬೇಜಾನ್ ಮ್ಯಾಟ್ರಿದೆ
ಎಲ್ಲ ಬೇಲಿಯನ್ನು ದಾಟಿ ಮುಂದೆ ನುಗ್ಗಬೇಕಿದೆ
ಎರಡೇಟು ಎರಡೇಟು ಎರಡೇಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಏ ನಾನೆ ಕಿಂಗ್ ನಂದೇನೆ ಕಿಂಗ್ ಡಮ್
ನನ್ನ ಎದುರಲ್ಲಿ ನಿಲ್ಲೋರು ಯಾರು
ನಾನೆ ಎಲ್ಲ ನನ್ನಿಂದ್ಲೆ ಎಲ್ಲ
ಏನೆ ಬಂದ್ರೂನು ಐ ಡೋನ್ಟು ಕೇರು
ದಾರಿ ಬಿಡು ದಾರಿ ಬಿಡು ದಾರಿ ಬಿಡು ಮಚ್ಚಿ
ಅಣ್ಣ ಬಂದಾಯ್ತು ಶಿಳ್ಳೆ ಹೊಡಿ ಮಚ್ಚಿ
ವೈರಿಪಡೆ ಓಡುತ್ತಿದೆ ಎರ್ರಾಬಿರ್ರಿ ಬೆಚ್ಚಿ
ಅಣ್ಣ ಬಂದಾಯ್ತು ಶಿಳ್ಳೆ ಹೊಡಿ ಮೆಚ್ಚಿ
ನಾನೆ ಪಂಟರ್ ನಂದೆ ಸ್ಟೈಲ್ ಗುರು
ನನ್ನ ರೂಟೆ ಬೇರೆ ರೀತಿ ಸೈಡಿನಲ್ಲಿ ನೀನಿರು
ನಾನೆ ಸೂಪರ್ ನಂದೆ ರೂಲ್ ಗುರು
ಟೆಸ್ಟ್ ಮಾಡಬೇಡ ನನ್ನ ನಾನು ತುಂಬ ಟೆಂಪರ್
||ತಮಟೆ ಏಟಿಗೆ ಗುಂಡಿಗೆ ಗುಡ್ಗೈತೆ
ಬಾಕಿ ಏನೈತೆ ನಂದೇನ ಜಮಾನ
ಎಂಟ್ರಿ ಕೊಟಾಯ್ತು ಫೀಲ್ಡೆ ನಮ್ದಾಯ್ತು
ಸ್ಟೆಪ್ಪು ಹಾಕೋಣ
ಬೀಟು ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು
ಲೈಫಿನಲ್ಲಿ ಗೋಳಿದ್ದರೆ ದುನಿಯಾದಲ್ಲಿ ನೀನೆ ದೊರೆ
ತಿರುಗಿ ನೋಡೊ ಮಾತೆಲ್ಲಿದೆ
ಗುರಿಯ ಕಡೆಗೆ ಕಣ್ಣಿಟ್ಟರೆ
ಗೆಲ್ಲೊ ಜೋಶು ದಿಲ್ಲಲ್ಲಿದೆ ಎಲ್ಲ ನಮ್ಮ ಕೈಯಲ್ಲಿದೆ
ತೋರ್ಸು ನೀನು ನಿನ್ನ ಪವರ್
ಎಲ್ಲರಂತೆ ನೀನಾಗದೆ||
ಎರಡೇಟು ಎರಡೇಟು ಎರಡೇಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ತಮಟೆ ಏಟಿಗೆ ಗುಂಡಿಗೆ ಗುಡ್ಗೈತೆ
ಬಾಕಿ ಏನೈತೆ ನಂದೇನ ಜಮಾನ
ಎಂಟ್ರಿ ಕೊಟಾಯ್ತು ಫೀಲ್ಡೆ ನಮ್ದಾಯ್ತು
ಸ್ಟೆಪ್ಪು ಹಾಕೋಣ
ಬೀಟು ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು
ಲೈಫಿನಲ್ಲಿ ಗೋಳಿದ್ದರೆ ದುನಿಯಾದಲ್ಲಿ ನೀನೆ ದೊರೆ
ತಿರುಗಿ ನೋಡೊ ಮಾತೆಲ್ಲಿದೆ
ಗುರಿಯ ಕಡೆಗೆ ಕಣ್ಣಿಟ್ಟರೆ
ಗೆಲ್ಲೊ ಜೋಶು ದಿಲ್ಲಲ್ಲಿದೆ ಎಲ್ಲ ನಮ್ಮ ಕೈಯಲ್ಲಿದೆ
ತೋರ್ಸು ನೀನು ನಿನ್ನ ಪವರ್
ಎಲ್ಲರಂತೆ ನೀನಾಗದೆ
ಎರಡೇಟು ಎರಡೇಟು ಎರಡೇಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಗೆದ್ದರೆ ಎಲ್ಲರು ಹಾಯ್ ಹಾಯ್ ಅಂತಾರೆ
ಸೋತರೆ ಗುಡ್ ಬಾಯ್ ಹೇಳುತ್ತಾರೆ
ಬದುಕು ಜೂಜು ಗುರು ಜೂಜಿನಲ್ಲಿ ಗೆಲ್ಲು ಗುರು
ನಿನ್ನ ಲೈಫಿಗೆಂದೆಂದು ನೀನೆ ಗುರು
ಜೀವನ ಅನ್ನೋದು ದಿನ ದಿನ ಹೊಸತರ
ಹ್ಯಾಪಿಯಾಗಿ ಬಾಳಬೇಕು ಶಿಷ್ಯ
ಈ ದಿನ ನಿಂದೇನೆ ಮುಲಾಜಿಲ್ದೆ ಉಡಾಯಿಸು
ಯಾವನಿಗೆ ಬೇಕು ನಾಳೆ ವಿಷ್ಯ
ಒಳ್ಳೆ ಏಜಿದೆ ಮೈಲೇಜು ಇದೆ
ಅಪ್ಪಿ ತಪ್ಪಿ ಸಣ್ಣ ಪುಟ್ಟ ತಪ್ಪು ಮಾಡಬೇಕಿದೆ
ಒಳ್ಳೇ ಮೀಡ್ರಿದೆ ಬೇಜಾನ್ ಮ್ಯಾಟ್ರಿದೆ
ಎಲ್ಲ ಬೇಲಿಯನ್ನು ದಾಟಿ ಮುಂದೆ ನುಗ್ಗಬೇಕಿದೆ
ಎರಡೇಟು ಎರಡೇಟು ಎರಡೇಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಏ ನಾನೆ ಕಿಂಗ್ ನಂದೇನೆ ಕಿಂಗ್ ಡಮ್
ನನ್ನ ಎದುರಲ್ಲಿ ನಿಲ್ಲೋರು ಯಾರು
ನಾನೆ ಎಲ್ಲ ನನ್ನಿಂದ್ಲೆ ಎಲ್ಲ
ಏನೆ ಬಂದ್ರೂನು ಐ ಡೋನ್ಟು ಕೇರು
ದಾರಿ ಬಿಡು ದಾರಿ ಬಿಡು ದಾರಿ ಬಿಡು ಮಚ್ಚಿ
ಅಣ್ಣ ಬಂದಾಯ್ತು ಶಿಳ್ಳೆ ಹೊಡಿ ಮಚ್ಚಿ
ವೈರಿಪಡೆ ಓಡುತ್ತಿದೆ ಎರ್ರಾಬಿರ್ರಿ ಬೆಚ್ಚಿ
ಅಣ್ಣ ಬಂದಾಯ್ತು ಶಿಳ್ಳೆ ಹೊಡಿ ಮೆಚ್ಚಿ
ನಾನೆ ಪಂಟರ್ ನಂದೆ ಸ್ಟೈಲ್ ಗುರು
ನನ್ನ ರೂಟೆ ಬೇರೆ ರೀತಿ ಸೈಡಿನಲ್ಲಿ ನೀನಿರು
ನಾನೆ ಸೂಪರ್ ನಂದೆ ರೂಲ್ ಗುರು
ಟೆಸ್ಟ್ ಮಾಡಬೇಡ ನನ್ನ ನಾನು ತುಂಬ ಟೆಂಪರ್
||ತಮಟೆ ಏಟಿಗೆ ಗುಂಡಿಗೆ ಗುಡ್ಗೈತೆ
ಬಾಕಿ ಏನೈತೆ ನಂದೇನ ಜಮಾನ
ಎಂಟ್ರಿ ಕೊಟಾಯ್ತು ಫೀಲ್ಡೆ ನಮ್ದಾಯ್ತು
ಸ್ಟೆಪ್ಪು ಹಾಕೋಣ
ಬೀಟು ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು
ಲೈಫಿನಲ್ಲಿ ಗೋಳಿದ್ದರೆ ದುನಿಯಾದಲ್ಲಿ ನೀನೆ ದೊರೆ
ತಿರುಗಿ ನೋಡೊ ಮಾತೆಲ್ಲಿದೆ
ಗುರಿಯ ಕಡೆಗೆ ಕಣ್ಣಿಟ್ಟರೆ
ಗೆಲ್ಲೊ ಜೋಶು ದಿಲ್ಲಲ್ಲಿದೆ ಎಲ್ಲ ನಮ್ಮ ಕೈಯಲ್ಲಿದೆ
ತೋರ್ಸು ನೀನು ನಿನ್ನ ಪವರ್
ಎಲ್ಲರಂತೆ ನೀನಾಗದೆ||
ಎರಡೇಟು ಎರಡೇಟು ಎರಡೇಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
ಎರಡೇಟು ಎರಡೇಟು ಎರಡೇಟು ಬೀಟು
Beatuu Eradetu song lyrics from Kannada Movie Sakuchi starring Trivikram,Diana,, Lyrics penned by Hrudaya Shiva Sung by Antony Daasan, Music Composed by Ganesh Govindaswamy, film is Directed by Ashok Chakravarthy and film is released on 2023