Arere Idenidu Lyrics

ಅರೆರೆ ಇದೇನಿದು Lyrics

in Sakuchi

in ಸಕೂಚಿ

LYRIC

Song Details Page after Lyrice

ಅರೆರೆ ಇದೇನಿದು ಸಡಗರವೊ ತಿಳಿಸು ನೀ ಕಾರಣವ
ಅರೆರೆ ಈ ಪ್ರೀತಿ ಅಗೋಚರ ಕನಸು ನಿರಂತರವ
ನನಗೆ ನೀನೆ ಸಾಕು ಬೇರೆ ಏನು ಬೇಕು
ಅರೆರೆ ಇದೇನಿದು ಸಡಗರವೊ
 
ಖಾಲಿ ಮನದ ಪುಟದಲಿ ಸುಂದರ ಕವಿತೆ ಗೀಚಿದೆ
ಮೊದಲ ಬಾರಿ ಮಾತನು ಕೇಳದೆ ಮನಸ್ಸು ಜಾರಿದೆ
ಸದ್ದಿಲ್ಲದೆ ಶುರುವಾಗಿದೆ ಈ ಪ್ರೇಮದ ನಶೆಯು
ಮುದ್ದಾಗಿದೆ ಸವಿ ತಲ್ಲಣ ಇಂದೇತಕೊ ಖುಷಿಯು
ಮುಸ್ಸಂಜೆ ತಂಪಲ್ಲಿ ಪಯನ ಸಾಗಲಿ
ಒಲವೆ ನಮ್ಮ ಬದುಕು
ಅದಕು ಇದಕು ಎದಕು
ಅರೆರೆ ಇದೇನಿದು ಸಡಗರವೊ
 
ರೋಮಾಂಚನ ರೋಮಾಂಚನ  ಈ ತೋಳಲಿ
ನೀನಿದ್ದರೆ ಚುಂಬನ ಆಲಿಂಗನ ತನನ
ನನಗೆ ನೀನೆ ಸಾಕು ಬೇರೆ ಏನು ಬೇಕು
ಅರೆರೆ ಇದೇನಿದು ಸಡಗರವೊ
 

ಅರೆರೆ ಇದೇನಿದು ಸಡಗರವೊ ತಿಳಿಸು ನೀ ಕಾರಣವ
ಅರೆರೆ ಈ ಪ್ರೀತಿ ಅಗೋಚರ ಕನಸು ನಿರಂತರವ
ನನಗೆ ನೀನೆ ಸಾಕು ಬೇರೆ ಏನು ಬೇಕು
ಅರೆರೆ ಇದೇನಿದು ಸಡಗರವೊ
 
ಖಾಲಿ ಮನದ ಪುಟದಲಿ ಸುಂದರ ಕವಿತೆ ಗೀಚಿದೆ
ಮೊದಲ ಬಾರಿ ಮಾತನು ಕೇಳದೆ ಮನಸ್ಸು ಜಾರಿದೆ
ಸದ್ದಿಲ್ಲದೆ ಶುರುವಾಗಿದೆ ಈ ಪ್ರೇಮದ ನಶೆಯು
ಮುದ್ದಾಗಿದೆ ಸವಿ ತಲ್ಲಣ ಇಂದೇತಕೊ ಖುಷಿಯು
ಮುಸ್ಸಂಜೆ ತಂಪಲ್ಲಿ ಪಯನ ಸಾಗಲಿ
ಒಲವೆ ನಮ್ಮ ಬದುಕು
ಅದಕು ಇದಕು ಎದಕು
ಅರೆರೆ ಇದೇನಿದು ಸಡಗರವೊ
 
ರೋಮಾಂಚನ ರೋಮಾಂಚನ  ಈ ತೋಳಲಿ
ನೀನಿದ್ದರೆ ಚುಂಬನ ಆಲಿಂಗನ ತನನ
ನನಗೆ ನೀನೆ ಸಾಕು ಬೇರೆ ಏನು ಬೇಕು
ಅರೆರೆ ಇದೇನಿದು ಸಡಗರವೊ
 

Arere Idenidu song lyrics from Kannada Movie Sakuchi starring Trivikram,Diana,, Lyrics penned by Hrudaya Shiva Sung by Sanjith Hegde,Ananya Bhat, Music Composed by Ganesh Govindaswamy, film is Directed by Ashok Chakravarthy and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ