ನೋವಲ್ಲೆ ಜೀವ ಮುಳುಗುವ ಭಯವೇಕೆ
ಕಣ್ಮುಂದೆ ಸಾವು ಕೆಣಕುವ ಪರಿಯೇಕೆ
ಬಾಯಾರಿ ಬಂದಂತೆ ಬೆನ್ನೇರಿ ಈ ಚಿಂತೆ
ಪದೇ ಅದೇ ನೆನಪಿನಲ್ಲೆ ಮನ
ಬಯಕೆಗಳನ್ನ ಮನವ ಮನವ ತೊರೆಯುತಲಿ
ಹೊರಡು ಹೊರಡೊ ಸಮಯ ಕೈಜಾರೊ ಹೊತ್ತಲ್ಲಿ
ಕೈಜಾರೊ ಹೊತ್ತಲ್ಲಿ
ಇನ್ನೆಲ್ಲಿದೆ ನನ್ನಾಸೆಗೆ ಚೂರು ಆ ಹಸಿರು
ತಂಪಾದ ಗಾಳಿ ಸುತ್ತಂತೆ ಮೈಮನ
ಅದಾವ ಮರೀಚಿಕೆ ಕೈಚಾಚಿದೆ ಪ್ರಯಾಣಕೆ
ತಯಾರಿ ಬೇಕೇನು ಪ್ರಾಣಕೆ
ಬಾ ಎಂದು ಕೂಗಿ ಕರೆದಿದೆ ದನಿಯೊಂದು
ಇನ್ನಾರು ತಡೆಯರು ಬಳಿ ಬಂದು
ನನ್ನೆಲ್ಲ ಮೋಜಲ್ಲಿ ಒಂದಾದವ ಇನ್ನೆಲ್ಲಿ
ಪದೇ ಅದೆ ನೆನಪಿನಲ್ಲೆ ಮನ
ಸಿಡಿಲಿನ ರೀತಿ ಎದೆಗೆ ಎದೆಗೆ ಬಡಿದು
ಹೃದಯ ಕದವ ಕದವ ಸೀಳೊಯ್ತು
ಆ ಮಾತು ಪ್ರೀತಿನೆ ಪ್ರೀತಿನೆ ಸುಳ್ಳಾಯ್ತು ದೂಡುತಲಿ
ಇದೆ ಹವ ಮುಂದೆಂದು ನನಗೆ
ತಂಪಾದ ಗಾಳಿ ಸುತ್ತಂತೆ ಮೈಮನ
ಅದಾವ ಮರೀಚಿಕೆ ಕೈಚಾಚಿದೆ ಪ್ರಯಾಣಕೆ
ತಯಾರಿ ಬೇಕೇನು ಪ್ರಾಣಕೆ
ನೋವಲ್ಲೆ ಜೀವ ಮುಳುಗುವ ಭಯವೇಕೆ
ಕಣ್ಮುಂದೆ ಸಾವು ಕೆಣಕುವ ಪರಿಯೇಕೆ
ಬಾಯಾರಿ ಬಂದಂತೆ ಬೆನ್ನೇರಿ ಈ ಚಿಂತೆ
ಪದೇ ಅದೇ ನೆನಪಿನಲ್ಲೆ ಮನ
ಬಯಕೆಗಳನ್ನ ಮನವ ಮನವ ತೊರೆಯುತಲಿ
ಹೊರಡು ಹೊರಡೊ ಸಮಯ ಕೈಜಾರೊ ಹೊತ್ತಲ್ಲಿ
ಕೈಜಾರೊ ಹೊತ್ತಲ್ಲಿ
ಇನ್ನೆಲ್ಲಿದೆ ನನ್ನಾಸೆಗೆ ಚೂರು ಆ ಹಸಿರು
ತಂಪಾದ ಗಾಳಿ ಸುತ್ತಂತೆ ಮೈಮನ
ಅದಾವ ಮರೀಚಿಕೆ ಕೈಚಾಚಿದೆ ಪ್ರಯಾಣಕೆ
ತಯಾರಿ ಬೇಕೇನು ಪ್ರಾಣಕೆ
ಬಾ ಎಂದು ಕೂಗಿ ಕರೆದಿದೆ ದನಿಯೊಂದು
ಇನ್ನಾರು ತಡೆಯರು ಬಳಿ ಬಂದು
ನನ್ನೆಲ್ಲ ಮೋಜಲ್ಲಿ ಒಂದಾದವ ಇನ್ನೆಲ್ಲಿ
ಪದೇ ಅದೆ ನೆನಪಿನಲ್ಲೆ ಮನ
ಸಿಡಿಲಿನ ರೀತಿ ಎದೆಗೆ ಎದೆಗೆ ಬಡಿದು
ಹೃದಯ ಕದವ ಕದವ ಸೀಳೊಯ್ತು
ಆ ಮಾತು ಪ್ರೀತಿನೆ ಪ್ರೀತಿನೆ ಸುಳ್ಳಾಯ್ತು ದೂಡುತಲಿ
ಇದೆ ಹವ ಮುಂದೆಂದು ನನಗೆ
ತಂಪಾದ ಗಾಳಿ ಸುತ್ತಂತೆ ಮೈಮನ
ಅದಾವ ಮರೀಚಿಕೆ ಕೈಚಾಚಿದೆ ಪ್ರಯಾಣಕೆ
ತಯಾರಿ ಬೇಕೇನು ಪ್ರಾಣಕೆ
Novalle Jeeva song lyrics from Kannada Movie Sakshi starring Nakul Govind, Sheela Rai,, Lyrics penned by Shiv Tejasvi Sung by Anuradha Bhat, Music Composed by V Praveen, film is Directed by Prasad P J and film is released on 2018