ನೀನು ನಿಂತರೆ ಸನಿಹ ಜೀವ ಬಂತಿದು ಪುನಹ
ಸುಮ್ನೆಯಾದೆಯಂತೆ ನಾ ನೀ ಇಲ್ಲದೆ ವಿನಹ
ಮಾತು ಕಲಿತ ಹೃದಯ ನಾಚಿಕೊಂಡು ಗೆಳೆಯ
ನಿನ್ನ ಹೆಸರ ಹೇಳಿಬೇಕಂತು ತನ್ನೆಲ್ಲ ಸಮಯ
ಹಾ ಕಣ ಕಣವು ನೀ ನನ್ನ ಒಳಗೆನೆ ಬೆರೆತೆ
ನನ್ನೆ ನೋಡುತ್ತ ಸದಾ ನಿನ್ನನ್ನೆ ನೀಡುತ್ತ
ಬೆರಳ ಹಿಡಿಯುತ್ತ ನೆರಳ ನಡೆಸುತ್ತ
ಪದೆ ಪದೆ ಪದೆ ಪರಿ ಪರಿ ಕಾಡುವೆಯ
ನಿಂದೆ ಹಂಬಲ ಸದಾ ಸದಾ ಕಾಡಬೇಡ ವಿಧ ವಿಧ
ನೀಡಿ ಬೆಂಬಲ ಎದೆ ಕದ ದಾಟಿ ಬಂದು
ನೀನು ಮನ ಮುದ ಕೊಡೊದೇನೆ ಚೆಂದ
ತೋಳ ಚಾಚಿ ನಾ ಎದೆಗೆ ಬಾಚುವೆ
ನಿನ್ನ ಜೊತೆ ಇರೊ ಕ್ಷಣ ಹಿತ ಹಿತ
ವಿಶೇಷ ನೀ ಖಚಿತ
ನನ್ನೆ ನೋಡುತ್ತ ಸದಾ ನಿನ್ನನ್ನೆ ನೀಡುತ್ತ
ಬೆರಳ ಹಿಡಿಯುತ್ತ ನೆರಳ ನಡೆಸುತ್ತ
ಪದೆ ಪದೆ ಪದೆ ಪರಿ ಪರಿ ಕಾಡುವೆಯ
||ನೀನು ನಿಂತರೆ ಸನಿಹ ಜೀವ ಬಂತಿದು ಪುನಹ
ಸುಮ್ನೆಯಾದೆಯಂತೆ ನಾ ನೀ ಇಲ್ಲದೆ ವಿನಹ
ಮಾತು ಕಲಿತ ಹೃದಯ ನಾಚಿಕೊಂಡು ಗೆಳೆಯ
ನಿನ್ನ ಹೆಸರ ಹೇಳಿಬೇಕಂತು ತನ್ನೆಲ್ಲ ಸಮಯ
ಹಾ ಕಣ ಕಣವು ನೀ ನನ್ನ ಒಳಗೆನೆಬೆರೆತೆ
ನನ್ನೆ ನೋಡುತ್ತ ಸದಾ ನಿನ್ನನ್ನೆ ನೀಡುತ್ತ
ಬೆರಳ ಹಿಡಿಯುತ್ತ ನೆರಳ ನಡೆಸುತ್ತ
ಪದೆ ಪದೆ ಪದೆ ಪರಿ ಪರಿ ಕಾಡುವೆಯ||
ನೀನು ನಿಂತರೆ ಸನಿಹ ಜೀವ ಬಂತಿದು ಪುನಹ
ಸುಮ್ನೆಯಾದೆಯಂತೆ ನಾ ನೀ ಇಲ್ಲದೆ ವಿನಹ
ಮಾತು ಕಲಿತ ಹೃದಯ ನಾಚಿಕೊಂಡು ಗೆಳೆಯ
ನಿನ್ನ ಹೆಸರ ಹೇಳಿಬೇಕಂತು ತನ್ನೆಲ್ಲ ಸಮಯ
ಹಾ ಕಣ ಕಣವು ನೀ ನನ್ನ ಒಳಗೆನೆ ಬೆರೆತೆ
ನನ್ನೆ ನೋಡುತ್ತ ಸದಾ ನಿನ್ನನ್ನೆ ನೀಡುತ್ತ
ಬೆರಳ ಹಿಡಿಯುತ್ತ ನೆರಳ ನಡೆಸುತ್ತ
ಪದೆ ಪದೆ ಪದೆ ಪರಿ ಪರಿ ಕಾಡುವೆಯ
ನಿಂದೆ ಹಂಬಲ ಸದಾ ಸದಾ ಕಾಡಬೇಡ ವಿಧ ವಿಧ
ನೀಡಿ ಬೆಂಬಲ ಎದೆ ಕದ ದಾಟಿ ಬಂದು
ನೀನು ಮನ ಮುದ ಕೊಡೊದೇನೆ ಚೆಂದ
ತೋಳ ಚಾಚಿ ನಾ ಎದೆಗೆ ಬಾಚುವೆ
ನಿನ್ನ ಜೊತೆ ಇರೊ ಕ್ಷಣ ಹಿತ ಹಿತ
ವಿಶೇಷ ನೀ ಖಚಿತ
ನನ್ನೆ ನೋಡುತ್ತ ಸದಾ ನಿನ್ನನ್ನೆ ನೀಡುತ್ತ
ಬೆರಳ ಹಿಡಿಯುತ್ತ ನೆರಳ ನಡೆಸುತ್ತ
ಪದೆ ಪದೆ ಪದೆ ಪರಿ ಪರಿ ಕಾಡುವೆಯ
||ನೀನು ನಿಂತರೆ ಸನಿಹ ಜೀವ ಬಂತಿದು ಪುನಹ
ಸುಮ್ನೆಯಾದೆಯಂತೆ ನಾ ನೀ ಇಲ್ಲದೆ ವಿನಹ
ಮಾತು ಕಲಿತ ಹೃದಯ ನಾಚಿಕೊಂಡು ಗೆಳೆಯ
ನಿನ್ನ ಹೆಸರ ಹೇಳಿಬೇಕಂತು ತನ್ನೆಲ್ಲ ಸಮಯ
ಹಾ ಕಣ ಕಣವು ನೀ ನನ್ನ ಒಳಗೆನೆಬೆರೆತೆ
ನನ್ನೆ ನೋಡುತ್ತ ಸದಾ ನಿನ್ನನ್ನೆ ನೀಡುತ್ತ
ಬೆರಳ ಹಿಡಿಯುತ್ತ ನೆರಳ ನಡೆಸುತ್ತ
ಪದೆ ಪದೆ ಪದೆ ಪರಿ ಪರಿ ಕಾಡುವೆಯ||
Nanne Nodutha song lyrics from Kannada Movie Sakshi starring Nakul Govind, Sheela Rai,, Lyrics penned by Ravi Dhanyan Sung by Syed Suban, Anuradha Bhat, Music Composed by V Praveen, film is Directed by Prasad P J and film is released on 2018