ಆ...ಆ...ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಆ…ಆ…ಆ…..
|| ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ..||
ಪಟ್ಟು ಪಿತಾಂಬರವುಟ್ಟು ,
ಜರತಾರಿ ಕುಪ್ಪಸ ತೊಟ್ಟು
ಬೆಳ್ಳಿ ಬಾಸಿಂಗದ ಕಟ್ಟು ,
ಬೊಟ್ಟು ಕಸ್ತೂರಿಯಿಟ್ಟು
ಕಡಗ ಕಾಲುಂಗುರವಿಟ್ಟು,
ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಕಡಗ ಕಾಲುಂಗುರವಿಟ್ಟು,
ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಮದುಮಗಳಾಗೋ ಶುಭವೇಳೆ…
|| ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ..||
ಸುವ್ವಿ ಸುವ್ವಾಲೆ ಸೋಲೆ ,
ಸುವ್ವಿ ಸೋಬಾನೆ ಜೋಲೇ
ಬೆಲ್ಲ ಜೀರಿಗೆ ಲೀಲೆ
ಮಲ್ಲೆ ಸಂಬಂಧ ಮಾಲೆ
ಸಪ್ತಪದಿ ನಾಗೋಲೆ
ಉರುತಣೆ ಉಯ್ಯಾಲೆ
ಸಪ್ತಪದಿ ನಾಗೋಲೆ
ಉರುತಣೆ ಉಯ್ಯಾಲೆ
ಜೀವನ ಜೇನಾಗೋ ಶುಭ ವೇಳೆ
|| ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಆ..ಆ..ಆ..ಆಆ........ಆಆ.......||
ಆ...ಆ...ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಆ…ಆ…ಆ…..
|| ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ..||
ಪಟ್ಟು ಪಿತಾಂಬರವುಟ್ಟು ,
ಜರತಾರಿ ಕುಪ್ಪಸ ತೊಟ್ಟು
ಬೆಳ್ಳಿ ಬಾಸಿಂಗದ ಕಟ್ಟು ,
ಬೊಟ್ಟು ಕಸ್ತೂರಿಯಿಟ್ಟು
ಕಡಗ ಕಾಲುಂಗುರವಿಟ್ಟು,
ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಕಡಗ ಕಾಲುಂಗುರವಿಟ್ಟು,
ಒಡ್ಡ್ಯಾಣ ಅಡ್ಡಿಗೆ ತೊಟ್ಟು
ಮದುಮಗಳಾಗೋ ಶುಭವೇಳೆ…
|| ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ..||
ಸುವ್ವಿ ಸುವ್ವಾಲೆ ಸೋಲೆ ,
ಸುವ್ವಿ ಸೋಬಾನೆ ಜೋಲೇ
ಬೆಲ್ಲ ಜೀರಿಗೆ ಲೀಲೆ
ಮಲ್ಲೆ ಸಂಬಂಧ ಮಾಲೆ
ಸಪ್ತಪದಿ ನಾಗೋಲೆ
ಉರುತಣೆ ಉಯ್ಯಾಲೆ
ಸಪ್ತಪದಿ ನಾಗೋಲೆ
ಉರುತಣೆ ಉಯ್ಯಾಲೆ
ಜೀವನ ಜೇನಾಗೋ ಶುಭ ವೇಳೆ
|| ಫಲಿಸಿತು ಒಲವಿನ ಪೂಜಾಫಲ
ಎನಗಿಂದು ಕೂಡಿ ಬಂತೆ ಕಂಕಣ ಬಲ
ಆ..ಆ..ಆ..ಆಆ........ಆಆ.......||
Phalisithu Olavina Poojaphala song lyrics from Kannada Movie Sakshathkara starring Dr Rajkumar, Pruthviraj Kapoor, Jamuna, Lyrics penned by Kanagal Prabhakar Shastry Sung by P Susheela, Music Composed by M Ranga Rao, film is Directed by S R Puttanna Kanagal and film is released on 1971