ಕಾದಿರುವಳೊ ಕೃಷ್ಣ ರಾಧೆ ,
ಕಾದಿರುವಳೊ ಕೃಷ್ಣ ರಾಧೆ
ಬೃಂದಾವನದ ನಂದವದಲ್ಲೆ,
ಬೃಂದಾವನದ ನಂದವದಲ್ಲೆ
ಕಾದಿರುವಳೊ ಕೃಷ್ಣ…..
ಹಸನಾದ ಹಾಲ್ಜೇನು ,
ಹಸುವಿನ ನೊರೆ ಹಾಲು
ಹಸನಾದ ಹಾಲ್ಜೇನು,
ಹಸುವಿನ ನೊರೆ ಹಾಲು
ರಸದಾಳೆ ಹೊಸ ಬೆಲ್ಲ
ಬಿಸಿಯಾದ ಹೊಸ ಬೆಣ್ಣೆ,
ರಸದಾಳೆ ಹೊಸ ಬೆಲ್ಲ
ಬಿಸಿಯಾದ ಹೊಸ ಬೆಣ್ಣೆ,
ನಿನಗಾಗಿ ಮೀಸಲಿಟ್ಟು ನಂಬಿಹಳು
|| ಕಾದಿರುವಳೊ ಕೃಷ್ಣ ರಾಧೆ ||
ಪನ್ನೀರ ಕಾರಂಜಿ ಅಂಗಳದಲ್ಲಿ ಕೃಷ್ಣ ..... ಕೃಷ್ಣ .....
ಪನ್ನೀರ ಕಾರಂಜಿ ಅಂಗಳದಲ್ಲಿ
ಪುನ್ನಾಗ ಸಂಪಿಗೆ ಮರದಡಿಯಲ್ಲಿ ||2||
ಕಣ್ಣಾರೆ ಕಂಡಂತೆ ಹಾಡುವಳು
ಚಿತ್ತದೇ ಚಿತ್ರವ ಬರೆದಿಹಳು
|| ಕಾದಿರುವಳೊ ಕೃಷ್ಣ ರಾಧೆ
ಬೃoದಾವನದ ನಂದವದಲ್ಲೆ
ಬೃoದಾವನದ ನಂದವದಲ್ಲೆ
ಕಾದಿರುವಳೊ ಕಾದಿರುವಳೊ
ಕಾದಿರುವಳೊ ಕೃಷ್ಣ ......||
ಕಾದಿರುವಳೊ ಕೃಷ್ಣ ರಾಧೆ ,
ಕಾದಿರುವಳೊ ಕೃಷ್ಣ ರಾಧೆ
ಬೃಂದಾವನದ ನಂದವದಲ್ಲೆ,
ಬೃಂದಾವನದ ನಂದವದಲ್ಲೆ
ಕಾದಿರುವಳೊ ಕೃಷ್ಣ…..
ಹಸನಾದ ಹಾಲ್ಜೇನು ,
ಹಸುವಿನ ನೊರೆ ಹಾಲು
ಹಸನಾದ ಹಾಲ್ಜೇನು,
ಹಸುವಿನ ನೊರೆ ಹಾಲು
ರಸದಾಳೆ ಹೊಸ ಬೆಲ್ಲ
ಬಿಸಿಯಾದ ಹೊಸ ಬೆಣ್ಣೆ,
ರಸದಾಳೆ ಹೊಸ ಬೆಲ್ಲ
ಬಿಸಿಯಾದ ಹೊಸ ಬೆಣ್ಣೆ,
ನಿನಗಾಗಿ ಮೀಸಲಿಟ್ಟು ನಂಬಿಹಳು
|| ಕಾದಿರುವಳೊ ಕೃಷ್ಣ ರಾಧೆ ||
ಪನ್ನೀರ ಕಾರಂಜಿ ಅಂಗಳದಲ್ಲಿ ಕೃಷ್ಣ ..... ಕೃಷ್ಣ .....
ಪನ್ನೀರ ಕಾರಂಜಿ ಅಂಗಳದಲ್ಲಿ
ಪುನ್ನಾಗ ಸಂಪಿಗೆ ಮರದಡಿಯಲ್ಲಿ ||2||
ಕಣ್ಣಾರೆ ಕಂಡಂತೆ ಹಾಡುವಳು
ಚಿತ್ತದೇ ಚಿತ್ರವ ಬರೆದಿಹಳು
|| ಕಾದಿರುವಳೊ ಕೃಷ್ಣ ರಾಧೆ
ಬೃoದಾವನದ ನಂದವದಲ್ಲೆ
ಬೃoದಾವನದ ನಂದವದಲ್ಲೆ
ಕಾದಿರುವಳೊ ಕಾದಿರುವಳೊ
ಕಾದಿರುವಳೊ ಕೃಷ್ಣ ......||