Saaguthide Sagardedege Lyrics

ಸಾಗುತ್ತಿದೆ ಸಾಗರದೆಡೆಗೆ Lyrics

in Saguva Dariyalli

in ಸಾಗುವ ದಾರಿಯಲ್ಲಿ

LYRIC

Song Details Page after Lyrice

-
ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
ಬೆಟ್ಟಗುಡ್ಡಗಳ ನಡುವೆ ಆಲಾಪದ ಏರಿಳಿತದಲ್ಲಿ
ಒಮ್ಮೆ ಧುಮುಕ್ಕಿ ಒಮ್ಮೆ ಭೋರ್ಗರೆದು ಓ
ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
 
ಮೋಡವೆಂಬ ತಾಯಿ ಮಡಿಲಿಂದ
ಮಿಂಚು ಗುಡುಗುಗಳ ನಡುವೆ
ಹನಿಹನಿಯಾಗಿ ಭೂತಾಯಿಯ ಮಡಿಲು ತಂಪು ಮಾಡುತಲಿ
ಹಳ್ಳ ಕೊಳ್ಳ ತೊರೆ ನೆರೆಯಾಗಿ
ತಿರುಗಿ ನೋಡದೆ ಮುನ್ನುಗ್ಗುವುದೆ
ನನ್ನ ಗುರಿಯೆನ್ನುತ
 
||ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ||
||ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ||
 
ಸಾಗರ ಸೇರಲು ನದಿನೀರು
ಉಪ್ಪಾಗಿ ಮುಪ್ಪಂತು ಎನಗಿಲ್ಲ
ಸಾಗರ ಸೇರುವ ಸಂಭ್ರಮದಿ
ಮರುಹುಟ್ಟು ಪಡೆಯುವ ಹಂಬಲದಿ
ಆಕಾಶಕ್ಕೆ ಮೈಯ್ಯ ಚಾಚಿ ಸೂರ್ಯನ ತಾಪದ ಜೊತೆಗೆ
ಮತ್ತೆ ಮೋಡದತ್ತ ಪಯಣ
 
||ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
ಬೆಟ್ಟಗುಡ್ಡಗಳ ನಡುವೆ ಆಲಾಪದ ಏರಿಳಿತದಲ್ಲಿ
ಒಮ್ಮೆ ಧುಮುಕ್ಕಿ ಒಮ್ಮೆ ಭೋರ್ಗರೆದು ಓ||

-
ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
ಬೆಟ್ಟಗುಡ್ಡಗಳ ನಡುವೆ ಆಲಾಪದ ಏರಿಳಿತದಲ್ಲಿ
ಒಮ್ಮೆ ಧುಮುಕ್ಕಿ ಒಮ್ಮೆ ಭೋರ್ಗರೆದು ಓ
ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
 
ಮೋಡವೆಂಬ ತಾಯಿ ಮಡಿಲಿಂದ
ಮಿಂಚು ಗುಡುಗುಗಳ ನಡುವೆ
ಹನಿಹನಿಯಾಗಿ ಭೂತಾಯಿಯ ಮಡಿಲು ತಂಪು ಮಾಡುತಲಿ
ಹಳ್ಳ ಕೊಳ್ಳ ತೊರೆ ನೆರೆಯಾಗಿ
ತಿರುಗಿ ನೋಡದೆ ಮುನ್ನುಗ್ಗುವುದೆ
ನನ್ನ ಗುರಿಯೆನ್ನುತ
 
||ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ||
||ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ||
 
ಸಾಗರ ಸೇರಲು ನದಿನೀರು
ಉಪ್ಪಾಗಿ ಮುಪ್ಪಂತು ಎನಗಿಲ್ಲ
ಸಾಗರ ಸೇರುವ ಸಂಭ್ರಮದಿ
ಮರುಹುಟ್ಟು ಪಡೆಯುವ ಹಂಬಲದಿ
ಆಕಾಶಕ್ಕೆ ಮೈಯ್ಯ ಚಾಚಿ ಸೂರ್ಯನ ತಾಪದ ಜೊತೆಗೆ
ಮತ್ತೆ ಮೋಡದತ್ತ ಪಯಣ
 
||ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
ಸಾಗುತ್ತಿದೆ ಸಾಗರದೆಡೆಗೆ ನದಿಗಳ ಪಯಣ
ಬೆಟ್ಟಗುಡ್ಡಗಳ ನಡುವೆ ಆಲಾಪದ ಏರಿಳಿತದಲ್ಲಿ
ಒಮ್ಮೆ ಧುಮುಕ್ಕಿ ಒಮ್ಮೆ ಭೋರ್ಗರೆದು ಓ||

Saaguthide Sagardedege song lyrics from Kannada Movie Saguva Dariyalli starring Anoop Sa Ra Govindu, Pavithra Gowda,, Lyrics penned by Shivakumar C S Gowda Sung by Rajesh Krishnan, Music Composed by S Nagu, film is Directed by Shivakumar C S Gowda and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ