-
ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೇನು
ನಿನ್ನ ನನಗಾಗಿ ಸವಿನಯವಾಗಿ ಕೇಳಿಬಿಡಲೇನು
ನಿನ್ನಿಂದ ತಾನೆ ನನ್ನೊಳಗೆ ಮುದ್ದಾದ ಪ್ರೀತಿ ಸೋನೆ
ನೀನೆಂದು ನನ್ನ ಜೊತೆಯಿರಲು ಬೇರೆಲ್ಲ ನಂಗೆ ಸೊನ್ನೆ
ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೇನು
ನಿಜ ಹೇಳಿ ಬಿಡಲೇನು
ಕುಂತರು ನಿಂತರು ನಿನ್ನದೆ ಮಂಪರು
ಎಲ್ಲಿ ನೀ ಹೋದರು ಅಲ್ಲಿ ನಾ ಹಾಜರು
ಖಾತರಿ ಆಗಿದೆ ನನ್ನೆದೆ ನಿನ್ನದೆ
ಹೇಳಲು ಆಗದೆ ಮೌನ ಆವರಿಸಿದೆ
ಪ್ರೀತಿಯ ಮೊದಲಿಸು ಮಾತು ಬರದಾಗಿದೆ
ತಿಳಿಸಲಿ ಹೇಗೆ ನಾ ತಿಳಿಸು ಓ ದೇವರೆ
||ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೇನು
ನಿಜ ಹೇಳಿ ಬಿಡಲೇನು||
-
ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೇನು
ನಿನ್ನ ನನಗಾಗಿ ಸವಿನಯವಾಗಿ ಕೇಳಿಬಿಡಲೇನು
ನಿನ್ನಿಂದ ತಾನೆ ನನ್ನೊಳಗೆ ಮುದ್ದಾದ ಪ್ರೀತಿ ಸೋನೆ
ನೀನೆಂದು ನನ್ನ ಜೊತೆಯಿರಲು ಬೇರೆಲ್ಲ ನಂಗೆ ಸೊನ್ನೆ
ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೇನು
ನಿಜ ಹೇಳಿ ಬಿಡಲೇನು
ಕುಂತರು ನಿಂತರು ನಿನ್ನದೆ ಮಂಪರು
ಎಲ್ಲಿ ನೀ ಹೋದರು ಅಲ್ಲಿ ನಾ ಹಾಜರು
ಖಾತರಿ ಆಗಿದೆ ನನ್ನೆದೆ ನಿನ್ನದೆ
ಹೇಳಲು ಆಗದೆ ಮೌನ ಆವರಿಸಿದೆ
ಪ್ರೀತಿಯ ಮೊದಲಿಸು ಮಾತು ಬರದಾಗಿದೆ
ತಿಳಿಸಲಿ ಹೇಗೆ ನಾ ತಿಳಿಸು ಓ ದೇವರೆ
||ಎದುರಲಿ ನಿಂತು ಹೃದಯದ ಮಾತು ಹೇಳಿ ಬಿಡಲೇನು
ನಿಜ ಹೇಳಿ ಬಿಡಲೇನು||