Heluve Kaniya Lyrics

ಹೇಳುವೆ ಕಣಿಯ Lyrics

in Sadarame

in ಸದಾರಮೆ

LYRIC

Song Details Page after Lyrice

-
ಹೇಳುವೆ ಕಣಿಯ ಹೇಳುವೆ
ಕಣಿಯ ಹೊಯ್
ಹೇಳುವೆ ಕಣಿಯ ಹೇಳುವೆ, ಕಣಿಯ
ಹೇಳುವೆ ಕಣಿ ಹೇಳುವೆ ಕಣಿ
ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ
ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ
ಕಣಿಯ ಹೇಳುವೆ ಕಣಿಯ
 
ಇದ್ದುದ್ದೆಲ್ಲ ಇದ್ದಹಾಂಗೆ
ಹೇಳುವೆ ಕಣಿಯಾ ಹೊಯ್..
ಇದ್ದುದ್ದೆಲ್ಲ ಇದ್ದಹಾಂಗೆ
ಹೇಳುವೆ ಕಣಿಯಾ
ಮನಸಿನಾಗೆ ನೆನಸಿದಾಂಗ
ಎಳೆಯ ಬಿಳಿಯ ಗೆಳೆಯ

ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ
ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ
ಕಣಿಯ ಹೇಳುವೆ ಕಣಿಯ

ಕಾಳಿ ಮುಳಿ ಗಾಳಿ ನನ್ನ ಕಣ್ಣ ಪಿಶಾಚಿ
ಕಾಳಿ ಮುಳಿ ಗಾಳಿ ನನ್ನ ಕಣ್ಣ ಪಿಶಾಚಿ
ಯಂತ್ರ ಮಂತ್ರ ತಂತ್ರ
ಎಲ್ಲಾ ಬಲ್ಲೆ ಕುತಂತ್ರ ಹಾಯ್
ಯಂತ್ರ ಮಂತ್ರ ತಂತ್ರ
ಎಲ್ಲಾ ಬಲ್ಲೆ ಕುತಂತ್ರ
 
ಮದ್ದಿನ ಕಣಿ ಮಾಟದ ಕಣಿ
ಭೂತದ ಕಣಿ ಪ್ರೇತದ ಕಣಿ....
ಮದ್ದಿನ ಕಣಿ ಮಾಟದ ಕಣಿ
ಭೂತದ ಕಣಿ ಪ್ರೇತದ ಕಣಿ
ಜಟಿ ಬಂದ ತುಂಟ ಹಕ್ಕಿ
ಜಾರಿದ ಹಾರಿದ ಕಣಿಯ
 
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ
ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ
ಕಣಿಯ ಹೇಳುವೆ ಕಣಿಯ..

ಹೊಸ ಸುದ್ದಿ ಕೇಳಿ... ಹೊಸ ಸುದ್ದಿ
ಹೊಸ ಸುದ್ದಿ ಹುಸಿ ಸುದ್ದಿ ಬಿಸಿ ಬಿಸಿ ಸುದ್ದಿ
ಒಳ್ಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ದಿ
ಒಳ್ಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ದಿ
ರೊಕ್ಕದ ಸುದ್ದಿ ಮಕ್ಕಳ ಸುದ್ದಿ
ಅಕ್ಕರೆಯ ಸಕ್ಕರೆಯ
ಚಿಕ್ಕ ಹೆಣ್ಣ ಕೈ ಹಿಡಿಯೋ
ಲೆಕ್ಕದ ಕಣಿಯ ಒಡೆಯ

|| ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ
ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಕಣಿ ಕಣಿ
ಹೇಳುವೆ ಕಣಿಯ ಹೇಳುವೆ ಕಣಿಯ…||

-
ಹೇಳುವೆ ಕಣಿಯ ಹೇಳುವೆ
ಕಣಿಯ ಹೊಯ್
ಹೇಳುವೆ ಕಣಿಯ ಹೇಳುವೆ, ಕಣಿಯ
ಹೇಳುವೆ ಕಣಿ ಹೇಳುವೆ ಕಣಿ
ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ
ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ
ಕಣಿಯ ಹೇಳುವೆ ಕಣಿಯ
 
ಇದ್ದುದ್ದೆಲ್ಲ ಇದ್ದಹಾಂಗೆ
ಹೇಳುವೆ ಕಣಿಯಾ ಹೊಯ್..
ಇದ್ದುದ್ದೆಲ್ಲ ಇದ್ದಹಾಂಗೆ
ಹೇಳುವೆ ಕಣಿಯಾ
ಮನಸಿನಾಗೆ ನೆನಸಿದಾಂಗ
ಎಳೆಯ ಬಿಳಿಯ ಗೆಳೆಯ

ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ ಕಣಿ
ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ
ಕಣಿಯ ಹೇಳುವೆ ಕಣಿಯ

ಕಾಳಿ ಮುಳಿ ಗಾಳಿ ನನ್ನ ಕಣ್ಣ ಪಿಶಾಚಿ
ಕಾಳಿ ಮುಳಿ ಗಾಳಿ ನನ್ನ ಕಣ್ಣ ಪಿಶಾಚಿ
ಯಂತ್ರ ಮಂತ್ರ ತಂತ್ರ
ಎಲ್ಲಾ ಬಲ್ಲೆ ಕುತಂತ್ರ ಹಾಯ್
ಯಂತ್ರ ಮಂತ್ರ ತಂತ್ರ
ಎಲ್ಲಾ ಬಲ್ಲೆ ಕುತಂತ್ರ
 
ಮದ್ದಿನ ಕಣಿ ಮಾಟದ ಕಣಿ
ಭೂತದ ಕಣಿ ಪ್ರೇತದ ಕಣಿ....
ಮದ್ದಿನ ಕಣಿ ಮಾಟದ ಕಣಿ
ಭೂತದ ಕಣಿ ಪ್ರೇತದ ಕಣಿ
ಜಟಿ ಬಂದ ತುಂಟ ಹಕ್ಕಿ
ಜಾರಿದ ಹಾರಿದ ಕಣಿಯ
 
ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ
ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ
ಕಣಿಯ ಹೇಳುವೆ ಕಣಿಯ..

ಹೊಸ ಸುದ್ದಿ ಕೇಳಿ... ಹೊಸ ಸುದ್ದಿ
ಹೊಸ ಸುದ್ದಿ ಹುಸಿ ಸುದ್ದಿ ಬಿಸಿ ಬಿಸಿ ಸುದ್ದಿ
ಒಳ್ಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ದಿ
ಒಳ್ಳೆ ಸುದ್ದಿ ಮಳೆ ಸುದ್ದಿ ಹೇಳುವೆ ಬುದ್ದಿ
ರೊಕ್ಕದ ಸುದ್ದಿ ಮಕ್ಕಳ ಸುದ್ದಿ
ಅಕ್ಕರೆಯ ಸಕ್ಕರೆಯ
ಚಿಕ್ಕ ಹೆಣ್ಣ ಕೈ ಹಿಡಿಯೋ
ಲೆಕ್ಕದ ಕಣಿಯ ಒಡೆಯ

|| ಹೇಳುವೆ ಕಣಿಯ ಹೇಳುವೆ ಕಣಿಯ
ಹೇಳುವೆ ಕಣಿ ಹೇಳುವೆ
ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಹೇಳುವೆ ಕಣಿಯ
ಕಣಿ ಕಣಿ ಕಣಿ ಕಣಿ ಕಣಿ ಕಣಿ
ಹೇಳುವೆ ಕಣಿಯ ಹೇಳುವೆ ಕಣಿಯ…||

Heluve Kaniya song lyrics from Kannada Movie Sadarame starring Murarachar, Gubbi Veeranna, K Ashawathamma, Lyrics penned by Ku Ra Seetharama Shastry Sung by , Music Composed by Vankataramaiah (Papanna), film is Directed by Raja Chandrashekhar and film is released on 1935
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ