Bare Bare Nanna Hinde Hinde Lyrics

ಬಾರೆ ಬಾರೆ ನನ್ನ ಹಿಂದೆ ಹಿಂದೆ Lyrics

in Sadarame

in ಸದಾರಮೆ

LYRIC

Song Details Page after Lyrice

ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ
 
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ 
ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, 
ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ 
 
ಗಸ್ತು ತಿಂದ ಗಂಡನೋ, ಸುಸ್ತು ಹೊಡೆದ ಭಂಡನೋ 
ಶಿಸ್ತಿನಿಂದ ಕೈ ಹಿಡಿದ ಪುಂಡನೋ ಪ್ರಚಂಡನೋ 
ಕುಂತಲ್ಲೇ ಕಾಯಿಸದೆ ಬಂದೋನೆ ಮನ್ಮಥ    
ಗಸ್ತು ತಿಂದ ಗಂಡನೋ, ಸುಸ್ತು ಹೊಡೆದ ಭಂಡನೋ 
ಶಿಸ್ತಿನಿಂದ ಕೈ ಹಿಡಿದ ಪುಂಡನೋ ಪ್ರಚಂಡನೋ 
ಕುಂತಲ್ಲೇ ಕಾಯಿಸದೆ ಬಂದೋನೆ ಮನ್ಮಥ    
 
|| ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ 
ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, 
ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ….|| 
 
ಬಿಂಕವಾಗಿ ಕರೆ ತಂದೆ
ಮಂಕು ಬೂದಿ ಊದಿ ಬಂದೆ 
ಬಿಂಕವಾಗಿ ಕರೆ ತಂದೆ
ಮಂಕು ಬೂದಿ ಊದಿ ಬಂದೆ 
ಶಂಖ ವಾದ್ಯ ಮಾಡ್ತಾರಲ್ಲೋ  ಹರಹರ 
ಶಂಖ ವಾದ್ಯ ಮಾಡ್ತಾರಲ್ಲೋ  ಹರಹರ 
ಕಿಂಕರರ  ಕಾಪಾಡೋ
ಕಿಂಕರರ  ಕಾಪಾಡೋ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ 
ತಿರುಮರಿ ಜಾಣಮರಿ  ಠಾಕು  ಠೀಕು ಟಿಂಗರಿ 
ತಿರುಮರಿ ಜಾಣಮರಿ  ಠಾಕು  ಠೀಕು ಟಿಂಗರಿ 
 
ನಗುತ್ತಾ... ಅಳುತ್ತಾ .. ಬಡಬಡನೆ
ಹಾಂಗೆ ಹಿಂಗೇ ಇಡುಗಡೆ
ಬಿಡುಗಡಿ ನಡಿನಡಿ  ಗಡಿಬಿಡಿ 
ಇಡುಗಡೆ ಬಿಡುಗಡಿ ನಡಿನಡಿ 
ಹಿಂದಡಿ ಮುಂದಡಿ ನಡಿ ನಡಿ
ತಗಡುತತತ ತಿತಂಗಡತಾ ತಗಾಂಡುತತಾ
 
ಒಂಟಿಯಾಗಿ ಕಾದಿದ್ದೆ...... ಏಏಏಏಏ 
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ತಂಟೆ ಗಿಂಟೆ  ಮಾಡಬೇಡವೇ ಜಂಜೂಟಿ 
ತಂಟೆ ಗಿಂಟೆ  ಮಾಡಬೇಡವೇ ಜಂಜೂಟಿ
ತುಂಟತನ ತೋರಬ್ಯಾಡವೇ ಬಿತ್ತರಿ ನೀ 
ಕುಡಿ ಕುಡಿ ನೋಟ ಹುಡುಗಾಟ ಉಲ್ಟಾ ಪಲ್ಟಾ 
ಬಾ ಝಣಕ ಝಣಕ ಕುಣಿಯುತ ಬಾ 
ಝುಮ್ ಝುಮ್ ಝುಮ್ ಝುಮ್ 
ಜಿಗಿಯುತ ಬಾ ನೆಟ್ಟಗೆ ಬಾ ಸೊಟ್ಟಗೆ ಬಾ
ಮದ್ದಾನೆ ಮರಿಯಾನೆ 
 
ಕಿರ್ರಾ ಬರ್ರಾ  ಕುಯ್ಯೋ ಮರ್ರೋ 
ಚಿನ್ನ ರನ್ನ ಸೀಮೆಸುಣ್ಣ
ಗುಡು ಗುಡು ಗುಡು ಗುಡು ಗುರ್
ತಕ್ ಜಣ ತಾ ಹ್ಹಾಂ.. 
ನಗ ನಗ ನಗ ನಗ ನರ್ ತಕ್ ಧಿಮಿ ತಾ ಹೇ.. 
ಡುಂ ಡುಂ ಡುಂ ಡುಂ
ತಡೀರ್ ಪಡೀರ್ ತೊಂ ತಾ 
 
|| ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ 
ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, 
ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ….|| 
 

ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ
 
ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ 
ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, 
ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ 
 
ಗಸ್ತು ತಿಂದ ಗಂಡನೋ, ಸುಸ್ತು ಹೊಡೆದ ಭಂಡನೋ 
ಶಿಸ್ತಿನಿಂದ ಕೈ ಹಿಡಿದ ಪುಂಡನೋ ಪ್ರಚಂಡನೋ 
ಕುಂತಲ್ಲೇ ಕಾಯಿಸದೆ ಬಂದೋನೆ ಮನ್ಮಥ    
ಗಸ್ತು ತಿಂದ ಗಂಡನೋ, ಸುಸ್ತು ಹೊಡೆದ ಭಂಡನೋ 
ಶಿಸ್ತಿನಿಂದ ಕೈ ಹಿಡಿದ ಪುಂಡನೋ ಪ್ರಚಂಡನೋ 
ಕುಂತಲ್ಲೇ ಕಾಯಿಸದೆ ಬಂದೋನೆ ಮನ್ಮಥ    
 
|| ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ 
ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, 
ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ….|| 
 
ಬಿಂಕವಾಗಿ ಕರೆ ತಂದೆ
ಮಂಕು ಬೂದಿ ಊದಿ ಬಂದೆ 
ಬಿಂಕವಾಗಿ ಕರೆ ತಂದೆ
ಮಂಕು ಬೂದಿ ಊದಿ ಬಂದೆ 
ಶಂಖ ವಾದ್ಯ ಮಾಡ್ತಾರಲ್ಲೋ  ಹರಹರ 
ಶಂಖ ವಾದ್ಯ ಮಾಡ್ತಾರಲ್ಲೋ  ಹರಹರ 
ಕಿಂಕರರ  ಕಾಪಾಡೋ
ಕಿಂಕರರ  ಕಾಪಾಡೋ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ
ಸರಸರ ಮುಂದೆ ಸರಿ ಕಿರಿಕಿರಿ ಕಿನ್ನರಿ 
ತಿರುಮರಿ ಜಾಣಮರಿ  ಠಾಕು  ಠೀಕು ಟಿಂಗರಿ 
ತಿರುಮರಿ ಜಾಣಮರಿ  ಠಾಕು  ಠೀಕು ಟಿಂಗರಿ 
 
ನಗುತ್ತಾ... ಅಳುತ್ತಾ .. ಬಡಬಡನೆ
ಹಾಂಗೆ ಹಿಂಗೇ ಇಡುಗಡೆ
ಬಿಡುಗಡಿ ನಡಿನಡಿ  ಗಡಿಬಿಡಿ 
ಇಡುಗಡೆ ಬಿಡುಗಡಿ ನಡಿನಡಿ 
ಹಿಂದಡಿ ಮುಂದಡಿ ನಡಿ ನಡಿ
ತಗಡುತತತ ತಿತಂಗಡತಾ ತಗಾಂಡುತತಾ
 
ಒಂಟಿಯಾಗಿ ಕಾದಿದ್ದೆ...... ಏಏಏಏಏ 
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ಒಂಟಿಯಾಗಿ ಕಾದಿದ್ದೆ ಜಂಟಿಗಾಗಿ ನಾ ಬಂದೆ
ತಂಟೆ ಗಿಂಟೆ  ಮಾಡಬೇಡವೇ ಜಂಜೂಟಿ 
ತಂಟೆ ಗಿಂಟೆ  ಮಾಡಬೇಡವೇ ಜಂಜೂಟಿ
ತುಂಟತನ ತೋರಬ್ಯಾಡವೇ ಬಿತ್ತರಿ ನೀ 
ಕುಡಿ ಕುಡಿ ನೋಟ ಹುಡುಗಾಟ ಉಲ್ಟಾ ಪಲ್ಟಾ 
ಬಾ ಝಣಕ ಝಣಕ ಕುಣಿಯುತ ಬಾ 
ಝುಮ್ ಝುಮ್ ಝುಮ್ ಝುಮ್ 
ಜಿಗಿಯುತ ಬಾ ನೆಟ್ಟಗೆ ಬಾ ಸೊಟ್ಟಗೆ ಬಾ
ಮದ್ದಾನೆ ಮರಿಯಾನೆ 
 
ಕಿರ್ರಾ ಬರ್ರಾ  ಕುಯ್ಯೋ ಮರ್ರೋ 
ಚಿನ್ನ ರನ್ನ ಸೀಮೆಸುಣ್ಣ
ಗುಡು ಗುಡು ಗುಡು ಗುಡು ಗುರ್
ತಕ್ ಜಣ ತಾ ಹ್ಹಾಂ.. 
ನಗ ನಗ ನಗ ನಗ ನರ್ ತಕ್ ಧಿಮಿ ತಾ ಹೇ.. 
ಡುಂ ಡುಂ ಡುಂ ಡುಂ
ತಡೀರ್ ಪಡೀರ್ ತೊಂ ತಾ 
 
|| ಬಾರೆ ಬಾರೆ ನನ್ನ ಹಿಂದೆ ಹಿಂದೆ ಹೆಣ್ಣೆ
ಮೆಚ್ಚಿ ಬಂದ ಪುರುಷರೆಲ್ಲಾ ಒಂದೇ ಒಂದೇ 
ಬ್ಯಾರೆ ದಾರಿ ನಿಂಗೆ ತೋರುತಿನಿ ಮುಂದೆ, 
ನೀ ಬೆಚ್ಚಿ ಬಿದ್ದು ನೋಡಬ್ಯಾಡ ಹಿಂದೆ ಮುಂದೆ….|| 
 

Bare Bare Nanna Hinde Hinde song lyrics from Kannada Movie Sadarame starring Murarachar, Gubbi Veeranna, K Ashawathamma, Lyrics penned by Ku Ra Seetharama Shastry Sung by R Sudharshanam, R Govaradhan, Music Composed by Vankataramaiah (Papanna), film is Directed by Raja Chandrashekhar and film is released on 1935
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ