-
ಯು ಆರ್ ಮೈ ಪೊಲೀಸ್ ಬೇಬಿ
ಐ ಆಮ್ ಯುವರ್ ನಾಟಿ ಬೇಬಿ
ಯು ಆರ್ ಮೈ ಪೊಲೀಸ್ ಬೇಬಿ
ಐ ಆಮ್ ಯುವರ್ ನಾಟಿ ಬೇಬಿ
ಕೆಜಿ ಲೆಕ್ಕದಲ್ ಕಿಸ್ಸು ಕೊಡ್ತೀನ್ ಮಿಸ್ ಮಾಡ್ಕೊಬೇಡ
ನಾನೆ ನಿನ್ನ ರಾಜಕುಮಾರ ಸಿಟ್ ಮಾಡ್ಕೊಬೇಡ
ನೀನೆ ನನ್ನ ಲವ್ ಮಿನಿಸ್ಟರ್
ನೀನೆ ನನ್ನ ಹಾರ್ಟ್ ಮಿನಿಸ್ಟರ್
ನೀನೆ ನನ್ನ ಒನ್ & ಓನ್ಲಿ ಹೋಮ್ ಮಿನಿಸ್ಟರ್
ಯು ಆರ್ ಮೈ ಪೊಲೀಸ್ ಬೇಬಿ
ಐ ಆಮ್ ಯುವರ್ ನಾಟಿ ಬೇಬಿ
ಬಾರೊ ಡಾರ್ಲಿಂಗ್ ಒಮ್ಮೆ ಕೆನ್ನೆ ಟಚ್ಚು ಮಾಡು
ನಾವೆ ಟ್ರೆಂಡಿಂಗ್ ಲಿಪ್ಪು ಲಿಪ್ಪಲ್ ಲಾಕು ಮಾಡು
ಹೌದ ಡಾರ್ಲಿಂಗ್ ಮಾಡಿಮೇಲೆ ಮೂನು ನೋಡು
ಪ್ರೀತಿ ಶಾಂಪಿಂಗ್ ಮಾಡೋಣ ರೆಡಿ ಮಾಡು
ನೆಟ್ ಆನ್ ಮಾಡೋಣ ಯು ಟ್ಯೂಬ್ ನೋಡೋಣ
4ಜಿ ಸ್ಪೀಡ ಅಲ್ಲಿ ಪ್ರೀತಿ ಮಾಡೋಣ
ಜುಮ್ತಲಕ ಜುಮ್ತಲಕ ಜುಮ್ತಲಕ ಜುಮ್ತಲಕ
ಅಲೆಲೆ ಅಲೆಲೆ ಅಲೆಲೆ ಅಲೆಲೆ
ಬೇಬಿ ಬೇಬಿ ಪೊಲೀಸ್
||ಯು ಆರ್ ಮೈ ಪೊಲೀಸ್ ಬೇಬಿ
ಐ ಆಮ್ ಯುವರ್ ನಾಟಿ ಬೇಬಿ||
ನನ್ನ ಬಾರ್ಬಿ ಡಾಲ್ ಪಕ್ಕ ಕನ್ನಡ ಮೀಡಿಯಮ್ಮು
ಸೈಕಲ್ ಗ್ಯಾಪಲ್ಲಿ ಹೇಳ್ಕೊಟ್ಲು ಪೊಯೆಮ್ಮು
ನೀನೆ ರುಸ್ತುಮ್ಮು ಕುಸ್ತೀಲಿ ಆಸಮ್ಮು
ಕಿಸ್ಸು ಕೊಟ್ಕೊಂಡು ಕಟ್ಟೋಣ ಕಿಂಗ್ ಡಮ್ಮು
ಚಳಿ ಚಳಿ ಊರಲ್ಲಿ ಸ್ವೆಟ್ಟು ಆಗೋಣ
ಜೀರೊ ಡಿಗ್ರಿಲಿ ಹಾಟ್ ಆಗೋಣ
ಜುಮ್ತಲಕ ಜುಮ್ತಲಕ ಜುಮ್ತಲಕ ಜುಮ್ತಲಕ
ಅಲೆಲೆ ಅಲೆಲೆ ಅಲೆಲೆ ಅಲೆಲೆ
ಯು ಆರ್ ಮೈ ಪೊಲೀಸ್ ಬೇಬಿ
-
ಯು ಆರ್ ಮೈ ಪೊಲೀಸ್ ಬೇಬಿ
ಐ ಆಮ್ ಯುವರ್ ನಾಟಿ ಬೇಬಿ
ಯು ಆರ್ ಮೈ ಪೊಲೀಸ್ ಬೇಬಿ
ಐ ಆಮ್ ಯುವರ್ ನಾಟಿ ಬೇಬಿ
ಕೆಜಿ ಲೆಕ್ಕದಲ್ ಕಿಸ್ಸು ಕೊಡ್ತೀನ್ ಮಿಸ್ ಮಾಡ್ಕೊಬೇಡ
ನಾನೆ ನಿನ್ನ ರಾಜಕುಮಾರ ಸಿಟ್ ಮಾಡ್ಕೊಬೇಡ
ನೀನೆ ನನ್ನ ಲವ್ ಮಿನಿಸ್ಟರ್
ನೀನೆ ನನ್ನ ಹಾರ್ಟ್ ಮಿನಿಸ್ಟರ್
ನೀನೆ ನನ್ನ ಒನ್ & ಓನ್ಲಿ ಹೋಮ್ ಮಿನಿಸ್ಟರ್
ಯು ಆರ್ ಮೈ ಪೊಲೀಸ್ ಬೇಬಿ
ಐ ಆಮ್ ಯುವರ್ ನಾಟಿ ಬೇಬಿ
ಬಾರೊ ಡಾರ್ಲಿಂಗ್ ಒಮ್ಮೆ ಕೆನ್ನೆ ಟಚ್ಚು ಮಾಡು
ನಾವೆ ಟ್ರೆಂಡಿಂಗ್ ಲಿಪ್ಪು ಲಿಪ್ಪಲ್ ಲಾಕು ಮಾಡು
ಹೌದ ಡಾರ್ಲಿಂಗ್ ಮಾಡಿಮೇಲೆ ಮೂನು ನೋಡು
ಪ್ರೀತಿ ಶಾಂಪಿಂಗ್ ಮಾಡೋಣ ರೆಡಿ ಮಾಡು
ನೆಟ್ ಆನ್ ಮಾಡೋಣ ಯು ಟ್ಯೂಬ್ ನೋಡೋಣ
4ಜಿ ಸ್ಪೀಡ ಅಲ್ಲಿ ಪ್ರೀತಿ ಮಾಡೋಣ
ಜುಮ್ತಲಕ ಜುಮ್ತಲಕ ಜುಮ್ತಲಕ ಜುಮ್ತಲಕ
ಅಲೆಲೆ ಅಲೆಲೆ ಅಲೆಲೆ ಅಲೆಲೆ
ಬೇಬಿ ಬೇಬಿ ಪೊಲೀಸ್
||ಯು ಆರ್ ಮೈ ಪೊಲೀಸ್ ಬೇಬಿ
ಐ ಆಮ್ ಯುವರ್ ನಾಟಿ ಬೇಬಿ||
ನನ್ನ ಬಾರ್ಬಿ ಡಾಲ್ ಪಕ್ಕ ಕನ್ನಡ ಮೀಡಿಯಮ್ಮು
ಸೈಕಲ್ ಗ್ಯಾಪಲ್ಲಿ ಹೇಳ್ಕೊಟ್ಲು ಪೊಯೆಮ್ಮು
ನೀನೆ ರುಸ್ತುಮ್ಮು ಕುಸ್ತೀಲಿ ಆಸಮ್ಮು
ಕಿಸ್ಸು ಕೊಟ್ಕೊಂಡು ಕಟ್ಟೋಣ ಕಿಂಗ್ ಡಮ್ಮು
ಚಳಿ ಚಳಿ ಊರಲ್ಲಿ ಸ್ವೆಟ್ಟು ಆಗೋಣ
ಜೀರೊ ಡಿಗ್ರಿಲಿ ಹಾಟ್ ಆಗೋಣ
ಜುಮ್ತಲಕ ಜುಮ್ತಲಕ ಜುಮ್ತಲಕ ಜುಮ್ತಲಕ
ಅಲೆಲೆ ಅಲೆಲೆ ಅಲೆಲೆ ಅಲೆಲೆ
ಯು ಆರ್ ಮೈ ಪೊಲೀಸ್ ಬೇಬಿ