-
ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು
ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು
ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು
ಹೇಗೆ ಸಾಧ್ಯವೋ ….ಅದರ ಆಳವಳೆಯಲು
ಅದರ ಆಳವಳೆಯಲು
ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು
ಕರುಣೆಯ ಕಡಲು
ತೋಳಕ್ಕೊಂದು ಕುರಿಯ ಕೊಟ್ಟೆ
ಸಿಂಹಕ್ಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ತೋಳಕ್ಕೊಂದು ಕುರಿಯ ಕೊಟ್ಟೆ
ಸಿಂಹಕ್ಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ತುಳಿತಕ್ಕೆ ನೀ ತಿಮಿರು ಕೊಟ್ಟೆ
ದುಡಿತಕ್ಕೆ ಬರಿ ಬೆವರು ಕೊಟ್ಟೆ
ಕವಿಗೆ ನುಡಿಯ ಢಮರು ಕೊಟ್ಟೆ
ಬಡಿದು ತಣಿಯಲು
ಕವಿಗೆ ನುಡಿಯ ಢಮರು ಕೊಟ್ಟೆ
ಬಡಿದು ತಣಿಯಲು
||ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು||
ಕರುಣೆಯ ಕಡಲು
ನರನಿಗೆಂದೆ ನಗೆಯ ಕೊಟ್ಟೆ
ನಗೆಯೊಳು ಹಲ ಬಗೆಯಿಟ್ಟೆ
ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು
ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು
ಏರಲೊಂದು ಏಣಿ ಕೊಟ್ಟೆ
ಕಚ್ಚಲೆಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
ದೇವರೆ
||ದೇವರೆ ಅಗಾಧ ನಿನ್ನ ಕರುಣೆಯ ಕಡಲು
ಹೇಗೆ ಸಾಧ್ಯವೋ ….ಅದರ ಆಳವಳೆಯಲು||
ಅದರ ಆಳ ಅಳೆಯಲು
-
ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು
ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು
ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು
ಹೇಗೆ ಸಾಧ್ಯವೋ ….ಅದರ ಆಳವಳೆಯಲು
ಅದರ ಆಳವಳೆಯಲು
ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು
ಕರುಣೆಯ ಕಡಲು
ತೋಳಕ್ಕೊಂದು ಕುರಿಯ ಕೊಟ್ಟೆ
ಸಿಂಹಕ್ಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ತೋಳಕ್ಕೊಂದು ಕುರಿಯ ಕೊಟ್ಟೆ
ಸಿಂಹಕ್ಕೆಂದು ಜಿಂಕೆ ಇಟ್ಟೆ
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ನರನಿಗೆ ನರನನ್ನೆ ಬಿಟ್ಟೆ ಬೇಟೆಯಾಡಲು
ತುಳಿತಕ್ಕೆ ನೀ ತಿಮಿರು ಕೊಟ್ಟೆ
ದುಡಿತಕ್ಕೆ ಬರಿ ಬೆವರು ಕೊಟ್ಟೆ
ಕವಿಗೆ ನುಡಿಯ ಢಮರು ಕೊಟ್ಟೆ
ಬಡಿದು ತಣಿಯಲು
ಕವಿಗೆ ನುಡಿಯ ಢಮರು ಕೊಟ್ಟೆ
ಬಡಿದು ತಣಿಯಲು
||ದೇವರೆ
ದೇವರೆ ಅಗಾಧ ನಿನ್ನ ಕರುಣೆಯ ಕಡಲು||
ಕರುಣೆಯ ಕಡಲು
ನರನಿಗೆಂದೆ ನಗೆಯ ಕೊಟ್ಟೆ
ನಗೆಯೊಳು ಹಲ ಬಗೆಯಿಟ್ಟೆ
ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು
ನೂರು ನೋವ ಬಿಟ್ಟೆ ಒಂದು ನಗೆಯ ಕಾಡಲು
ಏರಲೊಂದು ಏಣಿ ಕೊಟ್ಟೆ
ಕಚ್ಚಲೆಂದು ಹಾವನಿಟ್ಟೆ
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
ನೆರಳಿನಂತೆ ಸಾವ ಬಿಟ್ಟೆ ಹೊಂಚಿ ಕೆಡವಲು
ದೇವರೆ
||ದೇವರೆ ಅಗಾಧ ನಿನ್ನ ಕರುಣೆಯ ಕಡಲು
ಹೇಗೆ ಸಾಧ್ಯವೋ ….ಅದರ ಆಳವಳೆಯಲು||
ಅದರ ಆಳ ಅಳೆಯಲು
Devare Aghaada Ninna song lyrics from Kannada Movie Rusthum starring Shivarajkumar, Vivek Oberoi, Shraddha Srinath, Lyrics penned by B R Lakshman Rao Sung by Kailash Kher, Music Composed by J Anoop Seelin, film is Directed by K Ravivarma and film is released on 2019