Ee Baala Belago Lyrics

ಈ ಬಾಳ ಬೆಳಗೋ Lyrics

in Rudra Thandava

in ರುದ್ರ ತಾಂಡವ

LYRIC

Song Details Page after Lyrice

ಈ ಬಾಳ ಬೆಳಗೋ ಭಾಸ್ಕರ ಜಗದ ಝಣ ಕಳೆಯೊ ಜಗದೀಶ್ವರ
ಕೋಟಿ ಜೀವಗಳ ಒಡೆಯ ಕೋಟಿಲಿಂಗೇಶ್ವರ
ಕೋಟಿ ಜೀವಗಳ ಒಡೆಯ ಕೋಟಿಲಿಂಗೇಶ್ವರ
ಮುಕ್ಕಣ್ಣ ಮೂಜಗ ಕಾಯೊ ತ್ರೈಲೋಕೆಶ್ವರ
ಧರೆಯಲಿ ದೊರೆ ನೀನೆ ಮಾದೇಶ್ವರ
 
ಉಣ್ಣುವ ಅನ್ನದಲಿ ಕರುಣೆಯ ಕಸುವಿರಲಿ
ಎಲ್ಲ ಜೀವಕು ಹಿಡಿ ಒಲವು ಸಿಗಲಿ
ಪ್ರೀತಿಯೆಂಬ ದೈವ ಜಗದಲ್ಲಿರಲಿ ದೇವ
ಪಾಡು ಬದುಕಲ್ಲಿ ಹಾಡೊ ಶಿವನೆ
ಇತಿಹಾಸ ಪುಟಗಳಲಿ ಹೆಸರಾಗಿಸೊ
ಕನ್ನಡ ಅವ್ವನಿಗೆ ಮಗನಾಗಿಸೊ
 
ತಂದೆಯ ಆದರಣೆ ತಾಯಿಯ ಆ ಕರುಣೆ
ಅಣ್ಣನೆ ಕಣ್ಣು ಅತ್ತಿಗೆ ಪ್ರೀತಿಗೆ ಸೋತೆ
ಬದುಕಲ್ಲಿರಲಿ ಹರ್ಷ ಸಂಬಂಧಗಳ ಸ್ಪರ್ಶ
ಸರ್ವರಿಗೆಲ್ಲ ಸಮಬಾಳು ನೀಡೊ
ದೀನರ ಗೌರವಿಸಿ ಪರಿಪಾಲಿಸೊ
ಕರುಣೆ ಕಡಲಲ್ಲಿ ಮುತ್ತಾಗಿಸೊ

ಈ ಬಾಳ ಬೆಳಗೋ ಭಾಸ್ಕರ ಜಗದ ಝಣ ಕಳೆಯೊ ಜಗದೀಶ್ವರ
ಕೋಟಿ ಜೀವಗಳ ಒಡೆಯ ಕೋಟಿಲಿಂಗೇಶ್ವರ
ಕೋಟಿ ಜೀವಗಳ ಒಡೆಯ ಕೋಟಿಲಿಂಗೇಶ್ವರ
ಮುಕ್ಕಣ್ಣ ಮೂಜಗ ಕಾಯೊ ತ್ರೈಲೋಕೆಶ್ವರ
ಧರೆಯಲಿ ದೊರೆ ನೀನೆ ಮಾದೇಶ್ವರ
 
ಉಣ್ಣುವ ಅನ್ನದಲಿ ಕರುಣೆಯ ಕಸುವಿರಲಿ
ಎಲ್ಲ ಜೀವಕು ಹಿಡಿ ಒಲವು ಸಿಗಲಿ
ಪ್ರೀತಿಯೆಂಬ ದೈವ ಜಗದಲ್ಲಿರಲಿ ದೇವ
ಪಾಡು ಬದುಕಲ್ಲಿ ಹಾಡೊ ಶಿವನೆ
ಇತಿಹಾಸ ಪುಟಗಳಲಿ ಹೆಸರಾಗಿಸೊ
ಕನ್ನಡ ಅವ್ವನಿಗೆ ಮಗನಾಗಿಸೊ
 
ತಂದೆಯ ಆದರಣೆ ತಾಯಿಯ ಆ ಕರುಣೆ
ಅಣ್ಣನೆ ಕಣ್ಣು ಅತ್ತಿಗೆ ಪ್ರೀತಿಗೆ ಸೋತೆ
ಬದುಕಲ್ಲಿರಲಿ ಹರ್ಷ ಸಂಬಂಧಗಳ ಸ್ಪರ್ಶ
ಸರ್ವರಿಗೆಲ್ಲ ಸಮಬಾಳು ನೀಡೊ
ದೀನರ ಗೌರವಿಸಿ ಪರಿಪಾಲಿಸೊ
ಕರುಣೆ ಕಡಲಲ್ಲಿ ಮುತ್ತಾಗಿಸೊ

Ee Baala Belago song lyrics from Kannada Movie Rudra Thandava starring Girish Karnad, Chiranjeevi Sarja, Radhika Kumaraswamy, Lyrics penned by Dhanajay Didiga Sung by Shankar Mahadevan, Music Composed by V Harikrishna, film is Directed by Guru Deshpande and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ