Preethi Amalinali Lyrics

ಪ್ರೀತಿ ಅಮಲಿನಲಿ Lyrics

in Royal Mech

in ರಾಯಲ್‌ ಮೆಕ್‌

LYRIC

Song Details Page after Lyrice

ಪ್ರೀತಿ ಅಮಲಿನಲಿ ಸುಖ ಕಾಣುವ ತವಕದಲಿ
ಜಾರಿದೆ ತಿಳಿಯದೆ ಅನುರಾಗದಲಿ
ತೇಲಿದೆ ಭ್ರಮೆಯಲಿ ಅಸಲಿ ಮುಖವ ಕಾಣದೆ
ಕಾಲವ ಕಳೆಯುತ ವೈಥೆಯಾಗುತಿದೆ
ಪ್ರೇಮವು ನಿಜವನು ಮರೆಮಾಚುತ ಹೋಯಿತು
ಲಾರಣ ತಿಳಿಸದೆ ಅಳುವ ತಂದಿತು
ಕೇಳಿದೆ ಕಿವಿಯಲಿ ಬರಸಿಡಿಲಿನ ಸಂಗತಿ
ಮೌನದ ಮನಸ್ಸಿಗೆ ನಾನೆ ಸಾರಥಿ
ನಿನ್ನಿಂದ ದೂರಾಗಿ ಬದುಕೆಲ್ಲ ಚೂರಾಯ್ತು
ದಿನವೆಲ್ಲ ಪೂಜಿಸೊ ಹೂವೆಲ್ಲ ಮುಳ್ಳಾಯ್ತು
ಆರಾಧಿಸೊ ಮಾತು ನೀನೀಗ ಮತ್ತೆ
ಮತ್ತೊಮ್ಮೆ ಬಾ ಎಂದಿತು
ನಿನ್ನಿಂದ ದೂರಾಗಿ ಬದುಕೆಲ್ಲ ಚೂರಾಯ್ತು
ದಿನವೆಲ್ಲ ಪೂಜಿಸೊ ಹೂವೆಲ್ಲ ಮುಳ್ಳಾಯ್ತು
ಆರಾಧಿಸೊ ಮಾತು ನೀನೀಗ ಮತ್ತೆ
ಮತ್ತೊಮ್ಮೆ ಬಾ ಎಂದಿತು
ಒಲವೇ ಒಲವೇ ನನಗೆ ನೆರಳಾಗಿರು
ಗೆಳತಿ ನಲಿದಾಡುತ ದಿನವೂ ಜೊತೆಯಲ್ಲಿರು
 
ನೀ ಇಲ್ಲದೆ ನಾ ಇರಲಾರೆನು ನನ್ನ ಹೃದಯದ ಒಳಗೆ ನೀನಿರು
ನೀ ಬಾರದೆ ನ ಬರಿದಾದೆನು ಎಂದು ಸವಿಯ ನೆನಪೆ ಆಗಿರು
ಉಸಿರಾಗಿ ಬೆಳಕಾಗಿ ಎದೆಯಲ್ಲಿರು
ಮರೆಯದ ನಗುವಾಗಿ ಮಧುವಾಗಿ ತುಟಿಯಲ್ಲಿರು
ಒಲವಾಗಿ ಚೆಲುವಾಗಿ ಮನಸ್ಸಲ್ಲಿರು
ಕನಸ್ಸಲ್ಲು ನನಸ್ಸಾಗಿ ಖುಷಿಯಾಗಿ ಬರೆಯುವೆ ನಿನ್ನದೆ ಹೆಸರು
ನಿನ್ನಿಂದ ದೂರಾಗಿ ಬದುಕೆಲ್ಲ ಚೂರಾಯ್ತು
ದಿನವೆಲ್ಲ ಪೂಜಿಸೊ ಹೂವೆಲ್ಲ ಮುಳ್ಳಾಯ್ತು
ಆರಾಧಿಸೊ ಮಾತು ನೀನೀಗ ಮತ್ತೆ
ಮತ್ತೊಮ್ಮೆ ಬಾ ಎಂದಿತು
ನಿನ್ನಿಂದ ದೂರಾಗಿ ಬದುಕೆಲ್ಲ ಚೂರಾಯ್ತು
ದಿನವೆಲ್ಲ ಪೂಜಿಸೊ ಹೂವೆಲ್ಲ ಮುಳ್ಳಾಯ್ತು
ಆರಾಧಿಸೊ ಮಾತು ನೀನೀಗ ಮತ್ತೆ
ಮತ್ತೊಮ್ಮೆ ಬಾ ಎಂದಿತು
 

ಪ್ರೀತಿ ಅಮಲಿನಲಿ ಸುಖ ಕಾಣುವ ತವಕದಲಿ
ಜಾರಿದೆ ತಿಳಿಯದೆ ಅನುರಾಗದಲಿ
ತೇಲಿದೆ ಭ್ರಮೆಯಲಿ ಅಸಲಿ ಮುಖವ ಕಾಣದೆ
ಕಾಲವ ಕಳೆಯುತ ವೈಥೆಯಾಗುತಿದೆ
ಪ್ರೇಮವು ನಿಜವನು ಮರೆಮಾಚುತ ಹೋಯಿತು
ಲಾರಣ ತಿಳಿಸದೆ ಅಳುವ ತಂದಿತು
ಕೇಳಿದೆ ಕಿವಿಯಲಿ ಬರಸಿಡಿಲಿನ ಸಂಗತಿ
ಮೌನದ ಮನಸ್ಸಿಗೆ ನಾನೆ ಸಾರಥಿ
ನಿನ್ನಿಂದ ದೂರಾಗಿ ಬದುಕೆಲ್ಲ ಚೂರಾಯ್ತು
ದಿನವೆಲ್ಲ ಪೂಜಿಸೊ ಹೂವೆಲ್ಲ ಮುಳ್ಳಾಯ್ತು
ಆರಾಧಿಸೊ ಮಾತು ನೀನೀಗ ಮತ್ತೆ
ಮತ್ತೊಮ್ಮೆ ಬಾ ಎಂದಿತು
ನಿನ್ನಿಂದ ದೂರಾಗಿ ಬದುಕೆಲ್ಲ ಚೂರಾಯ್ತು
ದಿನವೆಲ್ಲ ಪೂಜಿಸೊ ಹೂವೆಲ್ಲ ಮುಳ್ಳಾಯ್ತು
ಆರಾಧಿಸೊ ಮಾತು ನೀನೀಗ ಮತ್ತೆ
ಮತ್ತೊಮ್ಮೆ ಬಾ ಎಂದಿತು
ಒಲವೇ ಒಲವೇ ನನಗೆ ನೆರಳಾಗಿರು
ಗೆಳತಿ ನಲಿದಾಡುತ ದಿನವೂ ಜೊತೆಯಲ್ಲಿರು
 
ನೀ ಇಲ್ಲದೆ ನಾ ಇರಲಾರೆನು ನನ್ನ ಹೃದಯದ ಒಳಗೆ ನೀನಿರು
ನೀ ಬಾರದೆ ನ ಬರಿದಾದೆನು ಎಂದು ಸವಿಯ ನೆನಪೆ ಆಗಿರು
ಉಸಿರಾಗಿ ಬೆಳಕಾಗಿ ಎದೆಯಲ್ಲಿರು
ಮರೆಯದ ನಗುವಾಗಿ ಮಧುವಾಗಿ ತುಟಿಯಲ್ಲಿರು
ಒಲವಾಗಿ ಚೆಲುವಾಗಿ ಮನಸ್ಸಲ್ಲಿರು
ಕನಸ್ಸಲ್ಲು ನನಸ್ಸಾಗಿ ಖುಷಿಯಾಗಿ ಬರೆಯುವೆ ನಿನ್ನದೆ ಹೆಸರು
ನಿನ್ನಿಂದ ದೂರಾಗಿ ಬದುಕೆಲ್ಲ ಚೂರಾಯ್ತು
ದಿನವೆಲ್ಲ ಪೂಜಿಸೊ ಹೂವೆಲ್ಲ ಮುಳ್ಳಾಯ್ತು
ಆರಾಧಿಸೊ ಮಾತು ನೀನೀಗ ಮತ್ತೆ
ಮತ್ತೊಮ್ಮೆ ಬಾ ಎಂದಿತು
ನಿನ್ನಿಂದ ದೂರಾಗಿ ಬದುಕೆಲ್ಲ ಚೂರಾಯ್ತು
ದಿನವೆಲ್ಲ ಪೂಜಿಸೊ ಹೂವೆಲ್ಲ ಮುಳ್ಳಾಯ್ತು
ಆರಾಧಿಸೊ ಮಾತು ನೀನೀಗ ಮತ್ತೆ
ಮತ್ತೊಮ್ಮೆ ಬಾ ಎಂದಿತು
 

Preethi Amalinali song lyrics from Kannada Movie Royal Mech starring Dhanush (HP),Shravya Rao,Raghavendra Rajkumar, Lyrics penned by Jayadev M D Sung by Chethan Kumar J, Ekal Kumar, Music Composed by Rizwan Ahamed K, film is Directed by Nagabhushan JHM,Dr Jayadeva Hasan and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ