ಮತ್ತೆ ಮತ್ತೆ ನಿನ್ನ ನೆನಪು ಹೇಗೊ ಬಂದು ನನ್ನಲ್ಲಿ ಸೇರಿದೆ
ನನ್ನ ಪ್ರೀತಿ ನಿನಗೆ ಮುಡಿಪು ಹೀಗೆ ಹೇಗೆ ನನ್ನನ್ನು ಕಾಡಿದೆ
ಕಣ್ಣಲ್ಲು ನೀನೇನೆ ಕನಸಲ್ಲು ನೀನೇನೆ
ಮನಸಲ್ಲು ನೀನೇನೆ ಎಲ್ಲೆಲ್ಲು ನೀನೇನೆ
ಉಸಿರ ಉಸಿರು ನೀ ನನಗೆ ಎದೆಯ ಮಿಡಿತ ನಾ ನಿನಗೆ
ನೀನು ಇರದೆ ನಾನಿಲ್ಲ ನನ್ನ ಬದುಕೆ ನೀನೆಲ್ಲ
ಕೈಹಿಡಿದು ನಡೆಸು ಹುಡುಗ ನೀ ಇರದೆ ಹೇಗೊ
ನಾ ಬರುವ ದಾರಿಯಲ್ಲಿ ನೀ ಕರೆದು ಹೋಗೊ
ರೆಕ್ಕೆ ಕಟ್ಟಿ ಹಾರೋಣ ಮುದ್ದು ಮಾಡುತ ಜಾರೋಣ
ಏರಿ ನಾವು ಮಳೆಯಬಿಲ್ ಜೋಕಾಲಿ ಆಡೋಣ
ನಿನ್ ಹಾಗೆ ಯಾರಿಲ್ಲ ನಾನು ಎಲ್ಲು ನೋಡಿಲ್ಲ
ನಿನಗೆ ಕೊಟ್ಟ ಮನಸ್ಸಿಲ್ಲ ನಿನ್ನ ನಾನು ಮರೆತಿಲ್ಲ
ಓ ಮನಸ್ಸೆ ಹೃದಯ ತಣಿಸು ಈ ಜಗವ ಮರೆಸು
ಈ ಭೂಮಿ ತಿರುಗೊ ತನಕ ನನ್ ಪ್ರೀತಿ ಉಳಿಸು
ನನ್ನ ಜೀವ ನಿನ್ನ ಕೈಲಿ ಮಾತು ಬರೆದು ಮೌನಕ್ಕೆ ಜಾರಿದೆ
ಏಕೊ ಕಾಣೆ ತುಂಬ ತವಕ ನಿನ್ನ ದನಿಯು ಮೋಡಿಯ ಮಾಡಿದೆ
ಹಗಲಲ್ಲು ನೀನೇನೆ ಇರುಳಲ್ಲು ನೀನೇನೇ
ಹಸಿರಲ್ಲು ನೀನೇನೇ ಚಿಗುರಲ್ಲು ನೀನೇನೇ
ಸ್ವಾತಿಮಳೆಯ ನೆನಪಾಯ್ತು ಮುತ್ತು ಹನಿಯ ನೋಡಾಯ್ತು
ಮೈಯ್ಯ ಚಳಿಯ ಬಿಸಿಯಾಯ್ತು ಕಿವಿಯ ಒಳಗೆ ಹಾಡಾಯ್ತು
ಓ ಚೆಲುವ ನನಗೆ ಮೊದಲು ಪ್ರೀತಿಸಿದೆ ನೀನು
ಆತುರದಿ ಆಡಿ ಬಂದು ಕಾದಿರುವೆ ನಾನು

Matthe Matthe Ninna Nenapu song lyrics from Kannada Movie Royal Mech starring Dhanush (HP),Shravya Rao,Raghavendra Rajkumar, Lyrics penned by Devappa Hasan Sung by Anuradha Bhat, Anjana S, Music Composed by Rizwan Ahamed K, film is Directed by Nagabhushan JHM,Dr Jayadeva Hasan and film is released on 2023