Jaggade Kuggade Lyrics

ಜಗ್ಗದೆ ಕುಗ್ಗದೆ Lyrics

in Ronnie

in ರೋನಿ

LYRIC

Song Details Page after Lyrice

ಜಗ್ಗದೆ ಕುಗ್ಗದೆ ಮುಂದಕ್ಕೆ ಸಾಗಲು
ನಿನ್ನಯ ಜೊತೆಗೆ ಇಡಿ ಜಗವೆ
ನೋವಲ್ಲು ನಕ್ಕರೆ ನಂಬಿಕೆ ಇಟ್ಟರೆ
ಒಂದಿನ ನಡಿ ನೀ ಗೆದ್ದೆ ಗೆಲ್ಲುವೆ
ಗಾಡಕತ್ತಲಲ್ಲಿ ಹಚ್ಚು ಸಣ್ಣ ದೀಪ
ಹೇಳಬೇಡ ನೀನು ಸೋಲಿಗೆ ನೆಪ
ಯಾರಿಲ್ಲ ಅನ್ನೋದೇಕೆ ನಿಂಗೆ ನೀನೆ ಇಲ್ಲಿ ಎಲ್ಲ
ಹಾರೊ ಹಕ್ಕಿಗೆ ನೀಲಿ ಆಗಸ ಬಾ ಬಾ ಅಂತಿದೆ ಕೈ ಚಾಚಿ
ಹರಿಯೊ ನೀರಿಗೆ ಎಲ್ಲೊ ಕಾದಿದೆ ಒಂದು ಕಡಲು ಕೈಬೀಸಿ
 
ಕ್ಷೀಣಿಸೊ ಹಾದಿಯಲ್ಲಿ ಚಂದ್ರನಿಗು ಮುಂದಿದೆ ಹುಣ್ಣಿಮೆ
ಕಪ್ಪನೆ ದಟ್ಟ ಮೋಡ ಸೂರ್ಯನಲು ಮುಚ್ಚಿದೆ ಒಮ್ಮೊಮ್ಮೆ
ಯಾರಿಗಿಲ್ಲಿ ಇಲ್ಲ ನೋವು ಯಾರಿಗಿಲ್ಲಿ ಇಲ್ಲ ಸಾವು
ಬಾಳೇ ಒಂದು ಮಾಯಾಜಾಲ ಜಾಲ
ಹೂವು ಮುಳ್ಳು ಸತ್ಯ ಸುಳ್ಳು ಯಾರು ಗಟ್ಟಿ ಯಾರು ಜೊಳ್ಳು
ಗೊತ್ತಾಗೋಕೆ ಉಂಟು ಒಂದು ದಾಳ

Jaggade Kuggade song lyrics from Kannada Movie Ronnie starring Dharma Keerthiraj,Rutvi Patel,Tilak Shekar, Lyrics penned by Kaviraj Sung by Vyasa Raj?, Madhwesh Bharadwaj, Music Composed by Akash Parva, film is Directed by Kiran R K and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ