ದೂರದಲ್ಲಿ ಸಣ್ಣ ದೀಪ ಕಣ್ಣು ತೆರೆಯುತಿದೆ
ನೋವಿನಲ್ಲು ಒಂದು ಸ್ಪರ್ಶ ಜೀವ ತುಂಬುತಿದೆ
ದೂರದಲ್ಲಿ ಸಣ್ಣ ದೀಪ ಕಣ್ಣು ತೆರೆಯುತಿದೆ
ನೋವಿನಲ್ಲು ಒಂದು ಸ್ಪರ್ಶ ಜೀವ ತುಂಬುತಿದೆ
ತೆರಳಿದೆ ತಿಳಿಗಾಳಿಯು ತಲೆಯನೇವರಿಸಿ
ಬದುಕುವ ಕಲೆ ಕಲಿಯಲೆ ಹಳೆಯ ಹೊರೆ ಇಳಿಸಿ
ಮರಳಿ ಮರಳಿ ಅರಳೊ ಸುಮವೆ ನಮಗು ಕಲಿಸು ನಿನ್ನ ನಗುವೆ
ಗಗನ ಭುವನ ಅಲೆವ ಮುಗಿಲೆ ಏರಬಹುದೆ ನಿನ್ನ ಹೆಗಲೆ
ಮತ್ತೆ ಮುಂಜಾನೆ ಮೂಡಿದೆ ನೋಡು
ಹಕ್ಕಿ ತಂತಾನೆ ಬಿಟ್ಟಿವೆ ಗೂಡು
ನೆನ್ನೆ ನೋವೆಲ್ಲ ಆಚೆಗೆ ದೂಡು
ಖಾಲಿ ಎದೆಯಲ್ಲು ಹುಟ್ಟಲಿ ಹಾಡು
ಚಿಗುರುವ ಬಯಕೆಯು ದಹಿಸಿರೊ ಮರಕೆ
ತೆರೆಯಲೆ ಹೃದಯವ ಹೊಸತನದ ಸ್ವಾಗತಕೆ

Dooradalli Sanna Deepa song lyrics from Kannada Movie Ronnie starring Dharma Keerthiraj,Rutvi Patel,Tilak Shekar, Lyrics penned by Kaviraj Sung by Ankita kundu, Music Composed by Akash Parva, film is Directed by Kiran R K and film is released on 2023