Bytu Bed Sheetalli Lyrics

ಬೈಟು ಬೆಡ್ ಶೀಟಲ್ಲಿ Lyrics

in Romeo

in ರೋಮಿಯೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ
 
ಹೇ.. ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ
 
ಗಂಡ ಹೆಂಡ್ತೀರ ಜಗಳ ಉಂಡು ಮಲಗುವ ತನಕ
ಬೀದಿ ಜಗಳ ಆಡ್ರಿ ಆಮೇಲಿಂದು ಆಮೇಲೆ
 
ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ..
 
ಆಮೇಲೆ.. ಆಮೇಲೆ.. ಆಮೇಲೆ.. ಆಮೇಲೆ.. ಮಾ..
ತಂದಾನಿ ತಾನಿ ತಾನೊ ತಾನಿ ತಂದಾನೋ..
ತಂದಾನಿ ತಾನಿ ತಾನೊ ತಾನಿ ತಂದಾನೋ..
 
ಹದಿನೈದು ವರ್ಷದ ಹಿಂದೆ ಬಂದಿತ್ತು ರಂಗೀಲ
ನೆನಪು ಮಾಡ್ಕೊಳ್ಳೆ ತಾಯಿ ಹೆಂಗಿದ್ಲು ಊರ್ಮಿಳ
ಕಂಪ್ಯಾರಿಸನ್ನು ಬ್ಯಾಡ ನೀನೇನು ಕಮ್ಮಿ ಇಲ್ಲ
ತನಹ ತನಹ ಅಂತ ಒಂದ್ ರೌಂಡು ಒಡ್ಬೊದಲ್ಲ
ಪ್ರತಿ ದಿನಾ ನೀ ಲೇಟಾಗ್ ಏಳು ಕೆಲಸಾನ ನೀ ಗಂಡಂಗ್ ಹೇಳು
ಪ್ಲಾನಿಂಗ್ ಇಲ್ದೆ ಪ್ರೆಗ್ನೆಂಟಾಗು ಆಮೇಲಿಂದು ಆಮೇಲೆ
 
||ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ||
 
ಯಾವ್ದೆ ರೀಸನ್ನು ಇಲ್ದೆ ಆಗಾಗ ಅಳಬೇಕಮ್ಮ
ಯಾರಾನ ಕೇಳಿದರೆ ಅತ್ತೆ ಬೈದ್ಲು ಅನ್ನು
ಗಂಡ ಆರಾಡ್ದಾ ಅಂದ್ರೆ ತವರು ಮನೆಗೆ ಹೊಗು
ಒಂದೆರಡು ವಾರ ಇದ್ದು ವಾಪಸ್ಸು ಬಾ ಚಿನ್ನು
ಅಜ್ಜಿ ಆದ್ರು ಸ್ಲೀವ್ಲೆಸ್ ಹಾಕೊ ಮೊಮಕ್ಕಳ ಲಿಪ್ಸ್ಟಿಕ್ ಹಚ್ಕೊ
ನೂರು ಚಿಲ್ರೆ ವರ್ಷ ಬದುಕು ಆಮೇಲಿಂದು ಆಮೇಲೆ
 
||ಬೈಟು ಬೆಡ್ ಶೀಟಿನಲ್ಲಿ ಒಂದೆ ತಲೆ ದಿಂಬಿಟ್ಕೊಂಡು
ಸೀಲಿಂಗು ಫ಼್ಯಾನು ನೊಡ್ರಿ ಆಮೇಲಿಂದ್ ಆಮೇಲೆ
ಆಮೇಲಿಂದ್ ಆಮೇಲೆ ಆಮೇಲಿಂದ್ ಆಮೇಲೆ||

Bytu Bed Sheetalli song lyrics from Kannada Movie Romeo starring Ganesh, Bhavana, Rangayana Raghu, Lyrics penned by Yogaraj Bhat Sung by Shamitha Malnad, Music Composed by Arjun Janya, film is Directed by P C Shekhar and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ