Alochane Aradhane Ella Lyrics

ಆಲೋಚನೆ ಆರಾಧನೆ ಎಲ್ಲಾ Lyrics

in Romeo

in ರೋಮಿಯೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಲೋಚನೆ ಆರಾಧನೆ ಎಲ್ಲಾ ನಿಂದೇನೇ...
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೇ...
ನಾವಿಬ್ಬರೂ ಒಂದಾಂದರೆ ಖಂಡಿತ... 
ಈ ಜೀವನ ಅಲ್ಲಿಂದಲೇ ಅದ್ಭುತ... 
ಕನಸ್ಸಿಗಿಂತ ಸೊಗಸು ನಿನ್ನ ಸನಿಹ 
ಜಗವೇ ಸುಳ್ಳು ನನಗೆ ನಿನ್ನ ವಿನಹ... 
ಯಾರೋ ನನಗೆ ನೀನು 

|| ಆಲೋಚನೆ ಆರಾಧನೆ ಎಲ್ಲಾ ನಿಂದೇನೇ...
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೇ... ||
 
ಆದ ಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ 
ನಿಜದಲಿ ನೀನು ಮನುಜನೊ ಗಾಂಧಾರನೊ 
ಸಾಕು ಸಾಕು ಇನ್ನು ನಿನ್ನ ಅಭಿನಯ 
ನೋಡಿ ಕೂಡ ನೋಡದಂತೆ ನಡಿದೆಯ
ಹುಡುಗಿಯ ಹೀಗೆ ಹೆದರಿಸಬೇಡ ಕಣೋ 
ಅಂದು ನೀನು ಆಗುಂತಕ
ಇಂದು ನೀನೆ ನನ್ನ ಸಖ...
ಕನಸ್ಸಿಗಿಂತ ಸೊಗಸು ನಿನ್ನ ಸನಿಹ 
ಜಗವೇ ಸುಳ್ಳು ನನಗೆ ನಿನ್ನ ವಿನಹ... 
ಯಾರೋ ನನಗೆ ನೀನು 

|| ಆಲೋಚನೆ ಆರಾಧನೆ ಎಲ್ಲಾ ನಿಂದೇನೇ...
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೇ... ||
 
ಓ ನಿನ್ನ ಕೆನ್ನೆ ಹಿಂಡುವಂತ ಸಲುಗೆಯ..
ಬೇಗ ಬೇಗ ನಂಗೆ ನೀನು ಕೊಡುವೆಯ...
ತಡೆದರೆ ಇನ್ನೂ ತಡೆಯೆನು ನಾ ನನ್ನನು...
ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೋಕಿ ಆದ ಹಾಗೆ ಹಸಿ ನೆಲ
ಬೆವರುವೆ ಯಾಕೋ ಅರಳುವೆ ನಾನೇತಕೊ
ಕೇಳೋ ಆಸೆ ಆಲಿಂಗನ
ಯಾಕೋ ನಾಚಿ ನೀರಾದೆ ನಾ
ಕನಸ್ಸಿಗಿಂತ ಸೊಗಸು ನಿನ್ನ ಸನಿಹ 
ಜಗವೇ ಸುಳ್ಳು ನನಗೆ ನಿನ್ನ ವಿನಹ... 
ಯಾರೋ ನನಗೆ ನೀನು 

|| ಆಲೋಚನೆ ಆರಾಧನೆ ಎಲ್ಲಾ ನಿಂದೇನೇ...
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೇ... ||

ಆಲೋಚನೆ ಆರಾಧನೆ ಎಲ್ಲಾ ನಿಂದೇನೇ...
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೇ...
ನಾವಿಬ್ಬರೂ ಒಂದಾಂದರೆ ಖಂಡಿತ... 
ಈ ಜೀವನ ಅಲ್ಲಿಂದಲೇ ಅದ್ಭುತ... 
ಕನಸ್ಸಿಗಿಂತ ಸೊಗಸು ನಿನ್ನ ಸನಿಹ 
ಜಗವೇ ಸುಳ್ಳು ನನಗೆ ನಿನ್ನ ವಿನಹ... 
ಯಾರೋ ನನಗೆ ನೀನು 

|| ಆಲೋಚನೆ ಆರಾಧನೆ ಎಲ್ಲಾ ನಿಂದೇನೇ...
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೇ... ||
 
ಆದ ಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ 
ನಿಜದಲಿ ನೀನು ಮನುಜನೊ ಗಾಂಧಾರನೊ 
ಸಾಕು ಸಾಕು ಇನ್ನು ನಿನ್ನ ಅಭಿನಯ 
ನೋಡಿ ಕೂಡ ನೋಡದಂತೆ ನಡಿದೆಯ
ಹುಡುಗಿಯ ಹೀಗೆ ಹೆದರಿಸಬೇಡ ಕಣೋ 
ಅಂದು ನೀನು ಆಗುಂತಕ
ಇಂದು ನೀನೆ ನನ್ನ ಸಖ...
ಕನಸ್ಸಿಗಿಂತ ಸೊಗಸು ನಿನ್ನ ಸನಿಹ 
ಜಗವೇ ಸುಳ್ಳು ನನಗೆ ನಿನ್ನ ವಿನಹ... 
ಯಾರೋ ನನಗೆ ನೀನು 

|| ಆಲೋಚನೆ ಆರಾಧನೆ ಎಲ್ಲಾ ನಿಂದೇನೇ...
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೇ... ||
 
ಓ ನಿನ್ನ ಕೆನ್ನೆ ಹಿಂಡುವಂತ ಸಲುಗೆಯ..
ಬೇಗ ಬೇಗ ನಂಗೆ ನೀನು ಕೊಡುವೆಯ...
ತಡೆದರೆ ಇನ್ನೂ ತಡೆಯೆನು ನಾ ನನ್ನನು...
ನಿಂಗೆ ತಾಗಿ ನಿಂತ ವೇಳೆ ತಳಮಳ
ಸೋನೆ ಸೋಕಿ ಆದ ಹಾಗೆ ಹಸಿ ನೆಲ
ಬೆವರುವೆ ಯಾಕೋ ಅರಳುವೆ ನಾನೇತಕೊ
ಕೇಳೋ ಆಸೆ ಆಲಿಂಗನ
ಯಾಕೋ ನಾಚಿ ನೀರಾದೆ ನಾ
ಕನಸ್ಸಿಗಿಂತ ಸೊಗಸು ನಿನ್ನ ಸನಿಹ 
ಜಗವೇ ಸುಳ್ಳು ನನಗೆ ನಿನ್ನ ವಿನಹ... 
ಯಾರೋ ನನಗೆ ನೀನು 

|| ಆಲೋಚನೆ ಆರಾಧನೆ ಎಲ್ಲಾ ನಿಂದೇನೇ...
ಆಲಾಪನೆ ಆಕರ್ಷಣೆ ಎಲ್ಲಾ ನೀನೇನೇ... ||

Alochane Aradhane Ella song lyrics from Kannada Movie Romeo starring Ganesh, Bhavana, Rangayana Raghu, Lyrics penned by Kaviraj Sung by Shreya Ghoshal, Music Composed by Arjun Janya, film is Directed by P C Shekhar and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ