Yaaru Bandavanu Lyrics

ಯಾರು ಬಂದವನು Lyrics

in Romanchana

in ರೋಮಾಂಚನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರು ಬಂದವನು ಅವನು
ಗುರುತು ಇರದವನು..ಹ್ಹಾ...
 
ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು
ಗಡಿತಾರಾ ಹೃದಯದ ಚೋರ
ಹೋದನು ಸೂರೆ ಮಾಡಿ

|| ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು….||

ಹೆಡೆ ಎತ್ತಿ ನಿಂತನು ಧೀರ
ಗುರಿ ಹಿಡಿದ ಗುತ್ತಿಗೆ ನೇರ
ಹೆಣೆದ ಹಾಗೆ ನಾಗರಜೋಡಿ
ಒಡಲಲ್ಲಿ ಒಡ ಮುರಿದಾಡಿ
ಇರುಳಿನ ಗವಿಯಲಿ
ದೀಪದ ಸಂಗವ ನೆಚ್ಚಿನ ಸವಿಯಲಿ
ದೀಪದ ಕಂಬವ ನೆಟ್ಟು ಹೋದವನು

|| ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು….||

ಬಂಡುಕೋರ ಧಾವಿಸಿ ಕೊಂದ
ಮುಚ್ಚಿಕೊಂಡ ಕದಗಳ ಮುರಿದ
ಹುದುಗಿದ್ದ ಕನಸನು ಕೆಣಕಿ
ಪಳಗಿಸಿದ ಮಳೆಗಳ ಸುರಿಸಿ
ಉರಿಯುವ ಮೋಹ ಉರಿದವು ದೇಹ
ಉರಿಯುವ ಮೋಹ ಉರಿದವು ದೇಹ
ತೀರಬೇಗ..ಅಹ್ಹಹ್ಹ..

|| ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು
ಗಡಿತಾರಾ ಹೃದಯದ ಚೋರ
ಹೋದನು ಸೂರೆ ಮಾಡಿ

ಹೇ…ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು….||
 

ಯಾರು ಬಂದವನು ಅವನು
ಗುರುತು ಇರದವನು..ಹ್ಹಾ...
 
ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು
ಗಡಿತಾರಾ ಹೃದಯದ ಚೋರ
ಹೋದನು ಸೂರೆ ಮಾಡಿ

|| ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು….||

ಹೆಡೆ ಎತ್ತಿ ನಿಂತನು ಧೀರ
ಗುರಿ ಹಿಡಿದ ಗುತ್ತಿಗೆ ನೇರ
ಹೆಣೆದ ಹಾಗೆ ನಾಗರಜೋಡಿ
ಒಡಲಲ್ಲಿ ಒಡ ಮುರಿದಾಡಿ
ಇರುಳಿನ ಗವಿಯಲಿ
ದೀಪದ ಸಂಗವ ನೆಚ್ಚಿನ ಸವಿಯಲಿ
ದೀಪದ ಕಂಬವ ನೆಟ್ಟು ಹೋದವನು

|| ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು….||

ಬಂಡುಕೋರ ಧಾವಿಸಿ ಕೊಂದ
ಮುಚ್ಚಿಕೊಂಡ ಕದಗಳ ಮುರಿದ
ಹುದುಗಿದ್ದ ಕನಸನು ಕೆಣಕಿ
ಪಳಗಿಸಿದ ಮಳೆಗಳ ಸುರಿಸಿ
ಉರಿಯುವ ಮೋಹ ಉರಿದವು ದೇಹ
ಉರಿಯುವ ಮೋಹ ಉರಿದವು ದೇಹ
ತೀರಬೇಗ..ಅಹ್ಹಹ್ಹ..

|| ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು
ಗಡಿತಾರಾ ಹೃದಯದ ಚೋರ
ಹೋದನು ಸೂರೆ ಮಾಡಿ

ಹೇ…ಯಾರು ಬಂದವನು ಅವನು
ಗುರುತು ಇರದವನು..ಆಹ್ಹಾಹ್ಹಾ...
ಹೃದಯದ ಕದ ತೆರೆದು
ಹೇಳದೇ ಒಳಗೆ ಹೊಕ್ಕವನು….||
 

Yaaru Bandavanu song lyrics from Kannada Movie Romanchana starring Rani Padmini, Shivakumar, Malathi, Lyrics penned by Chandrashekhara Kambara Sung by B R Chaya, Music Composed by Chandrashekhara Kambara, film is Directed by G S Panicker and film is released on 1987

Song Details Page Title
Video:
ಸಂಗೀತ ವೀಡಿಯೊ:
ಗೀತರಚನೆಕಾರ:

ಚಂದ್ರಶೇಖರ ಕಂಬಾರ

Singers:

B R Chaya

0
ಗಾಯಕರು:

ಬಿ.ಆರ್.ಛಾಯಾ

Director:

G S Panicker

Music Director:

Chandrashekhara Kambara

ಸಂಗೀತ ನಿರ್ದೇಶಕ:

ಚಂದ್ರಶೇಖರ ಕಂಬಾರ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ