ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು
ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು
ನಾ ಹೂಬಾಣ ಹೂವ್ನಾ
ಹೂವ ಅರಳಿರುವ
ಮಕರಂದ ಸುರಿಸುರಿವಾ
ಎದೆಯಾಸೆ ಬೆರೆ ಬೆರೆವಾ
ದುಂಬಿನ ಸೆಳೆಯುವ ಹೂವ
|| ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು…||
ನಾ ದುಂಬಿ ಮರಿ ದುಂಬಿ..
ನಾ ದುಂಬಿ ಮರಿ ದುಂಬಿ
ಬಳಿ ಬಂದೆ ನಿನ್ನನೇ ನಂಬಿ
ಮಧುಪಾನದ ಆಸೆ
ಎದೆ ತುಂಬಿ ಬಂದಿರುವೇ
ನಾ ಮರಿ ದುಂಬಿ….
|| ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು…||
ನಾನೇನು ಭುವಿ ಬಾನು
ನಾನೇನು ಭುವಿ ಬಾನು
ಅನುದಿನವೂ ಹೊಸತು
ಈ ಒಲವು…
ಸವಿ ಗೀತೆಯಂತೆ ಸಂಗೀತದಂತೆ
ಬೆರೆತಂತೆ ಹಾಲುಜೇನು
ಬೆರೆತಂತೆ ಹಾಲುಜೇನು…
|| ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು
ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು….||
ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು
ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು
ನಾ ಹೂಬಾಣ ಹೂವ್ನಾ
ಹೂವ ಅರಳಿರುವ
ಮಕರಂದ ಸುರಿಸುರಿವಾ
ಎದೆಯಾಸೆ ಬೆರೆ ಬೆರೆವಾ
ದುಂಬಿನ ಸೆಳೆಯುವ ಹೂವ
|| ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು…||
ನಾ ದುಂಬಿ ಮರಿ ದುಂಬಿ..
ನಾ ದುಂಬಿ ಮರಿ ದುಂಬಿ
ಬಳಿ ಬಂದೆ ನಿನ್ನನೇ ನಂಬಿ
ಮಧುಪಾನದ ಆಸೆ
ಎದೆ ತುಂಬಿ ಬಂದಿರುವೇ
ನಾ ಮರಿ ದುಂಬಿ….
|| ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು…||
ನಾನೇನು ಭುವಿ ಬಾನು
ನಾನೇನು ಭುವಿ ಬಾನು
ಅನುದಿನವೂ ಹೊಸತು
ಈ ಒಲವು…
ಸವಿ ಗೀತೆಯಂತೆ ಸಂಗೀತದಂತೆ
ಬೆರೆತಂತೆ ಹಾಲುಜೇನು
ಬೆರೆತಂತೆ ಹಾಲುಜೇನು…
|| ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು
ಹಸಿರಲ್ಲಿಅರಳಿದೆ ಸೊಗಸು
ಕಣ್ಣಲ್ಲಿ ಬಣ್ಣದ ಕನಸು….||
Hasiralli Aralide song lyrics from Kannada Movie Romanchana starring Rani Padmini, Shivakumar, Malathi, Lyrics penned by Chandrashekhara Kambara Sung by Narasimha Nayak, B R Chaya, Music Composed by Chandrashekhara Kambara, film is Directed by G S Panicker and film is released on 1987