-
ನಿನಗಾಗಿ ನಾ ಕಾದಿರುವೆನಲ್ಲ
ಆಜಾಸನಮ್ ಆಜಾಸನಮ್
ನಾ ಒಂಟಿ ಕಾವ್ಯ ನೀ ಹಾಡುಗಾರ
ಆಜಾಸನಮ್ ಆಜಾಸನಮ್
ನಿರ್ಜೀವ ಗೊಂಬೆ ನಾ ಮರುಜೀವ ಬೇಕಿದೆ
ಈ ಪ್ರೀತಿ ಯಾತಕೊ ಹಸಿಗಾಯ ಮಾಡಿದೆ
ನಿನಗಾಗಿ ನಾ ಕಾದಿರುವೆನಲ್ಲ
ಆಜಾಸನಮ್ ಆಜಾಸನಮ್
ಪ್ರಣಯವೆಂಬ ಸವಿದಾರಿಯಲ್ಲಿ ನೂರಾರು ನೆನಪುಗಳ ಹೆಜ್ಜೆಯ ಗುರುತು
ಮತ್ತೆ ಮತ್ತೆ ನೆನಪಾಗಿ ಕಾಡಿ ನೂರಾರು ಪ್ರಶ್ನೆಗಳು ಎದುರಾಯ್ತು
ಜಗವೆಲ್ಲ ಸಂತೋಷವನ್ನು ನಿನಗೆ ನಾ ತರುವೆಯೆಂದು
ಹಸಿಯಾದ ಸುಳ್ಳನ್ನು ನುಡಿದು ನೀ ಕರೆದರು ಕೇಳದೆ ದೂರಕೆ ಹೋಗಿರುವೆ
ಆಜಾಸನಮ್ ಆಜಾಸನಮ್
||ನಿನಗಾಗಿ ನಾ ಕಾದಿರುವೆನಲ್ಲ
ಆಜಾಸನಮ್ ಆಜಾಸನಮ್||
ಸಾವು ಬರೊತನಕ ನಾನು ಜೊತೆಗಿರುವೆ ಎಂದು ಆಸರೆಯ ಆಸೆ ತರಿಸಿ
ಮೌನವಾಗಿಯೆ ಮಾಯವಾದೆಯೊ ನಾನು ಕಾದೆನೊ ನಿನ್ನರಸಿ
ಅನುರಾಗ ಆಪ್ಯಾಯಮಾನ ಅನುತಾರ ನಂಬಿ ಬಂದೆ
ಬಿರುಗಾಳಿಗೆ ಸಿಕ್ಕು ನನ್ನ ಈ ಕನಸ್ಸಿನ ಅರಮನೆ ಪುಡಿಪುಡಿಯಾಗುತ್ತಿದೆ
ಆಜಾಸನಮ್ ಆಜಾಸನಮ್
||ನಿನಗಾಗಿ ನಾ ಕಾದಿರುವೆನಲ್ಲ
ಆಜಾಸನಮ್ ಆಜಾಸನಮ್
ನಾ ಒಂಟಿ ಕಾವ್ಯ ನೀ ಹಾಡುಗಾರ
ಆಜಾಸನಮ್ ಆಜಾಸನಮ್
ನಿರ್ಜೀವ ಗೊಂಬೆ ನಾ ಮರುಜೀವ ಬೇಕಿದೆ
ಈ ಪ್ರೀತಿ ಯಾತಕೊ ಹಸಿಗಾಯ ಮಾಡಿದೆ||

Ninagagi Naa Kadiruvenalla song lyrics from Kannada Movie Rogue starring Ishan, Angela Krislinzki, Anoop Singh Takur, Lyrics penned by V Nagendra Prasad Sung by Shreya Ghoshal, Music Composed by Sunil Kashyap, film is Directed by Poori Jagannath and film is released on 2017