-
ನೀಲಿ ನೀಲಿ ಬಾನಿನಲ್ಲು ನಿನ್ನ ಚಿತ್ರವೆ
ನೀರ ಮೇಲು ಕಾಣಬಲ್ಲೆ ನಿನ್ನ ಲಾಸ್ಯವೆ
ಆಗಿರೊ ಸಂತಸ ಯಾರಿಗೆ ಹೇಳಲಿ ಓ ಪ್ರಿಯೆ ಓ ಪ್ರಿಯೆ
ನೀಲಿ ನೀಲಿ ಬಾನಿನಲ್ಲು ನಿನ್ನ ಚಿತ್ರವೆ
ನೀರ ಮೇಲು ಕಾಣಬಲ್ಲೆ ನಿನ್ನ ಲಾಸ್ಯವೆ
ಆಗಿರೊ ಸಂತಸ ಯಾರಿಗೆ ಹೇಳಲಿ ಓ ಪ್ರಿಯೆ
ಆನಂದ ನಿನ್ನಿಂದ ಕಿನ್ನರಿ ನೀನು
ಆರಂಭವೆ ನೀನು ಪ್ರೇಮವೆ ನೀನು
ರೆಕ್ಕೆಯಿರದೆ ಹಾರುವಂತ ಕನಸ್ಸುಗಳನು ಮಾರುವಂತೆ
ಪ್ರೇಮವೊಂದು ಅಮಲಿನಂತೆ ಬಂದ ಮೇಲೆ ಹೋಗದಂತೆ
ರೆಕ್ಕೆಯಿರದೆ ಹಾರುವಂತ ಕನಸ್ಸುಗಳನು ಮಾರುವಂತೆ
ನಿನ್ನಂದ ತೋರುತ್ತ ಮಾಯ ಮಾಡುತ್ತ ಅಭಿಮಾನಿ ಮಾಡಿಕೊಂಡೆ
ನೀನಾಗೆ ನನ್ನತ್ತ ಹೆಜ್ಜೆನ ಹಾಕುತ್ತ ನನ್ನೊಳಗೆ ಸೇರಿಕೊಂಡೆ
ಓ ಶ್ರೀಗಂಧ ನಿನ್ನಿಂದ ಶ್ರೀಕಾರ ನಿನ್ನಿಂದ
ನೀ ಆಡೊ ಚಕ್ಕಂದ ಈ ಬಾಳಿಗೆ ಅಂದ
||ನೀಲಿ ನೀಲಿ ಬಾನಿನಲ್ಲು ನಿನ್ನ ಚಿತ್ರವೆ
ನೀರ ಮೇಲು ಕಾಣಬಲ್ಲೆ ನಿನ್ನ ಲಾಸ್ಯವೆ
ಆಗಿರೊ ಸಂತಸ ಯಾರಿಗೆ ಹೇಳಲಿ ಓ ಪ್ರಿಯೆ
ಆನಂದ ನಿನ್ನಿಂದ ಕಿನ್ನರಿ ನೀನು
ಆರಂಭವೆ ನೀನು ಪ್ರೇಮವೆ ನೀನು||
-
ನೀಲಿ ನೀಲಿ ಬಾನಿನಲ್ಲು ನಿನ್ನ ಚಿತ್ರವೆ
ನೀರ ಮೇಲು ಕಾಣಬಲ್ಲೆ ನಿನ್ನ ಲಾಸ್ಯವೆ
ಆಗಿರೊ ಸಂತಸ ಯಾರಿಗೆ ಹೇಳಲಿ ಓ ಪ್ರಿಯೆ ಓ ಪ್ರಿಯೆ
ನೀಲಿ ನೀಲಿ ಬಾನಿನಲ್ಲು ನಿನ್ನ ಚಿತ್ರವೆ
ನೀರ ಮೇಲು ಕಾಣಬಲ್ಲೆ ನಿನ್ನ ಲಾಸ್ಯವೆ
ಆಗಿರೊ ಸಂತಸ ಯಾರಿಗೆ ಹೇಳಲಿ ಓ ಪ್ರಿಯೆ
ಆನಂದ ನಿನ್ನಿಂದ ಕಿನ್ನರಿ ನೀನು
ಆರಂಭವೆ ನೀನು ಪ್ರೇಮವೆ ನೀನು
ರೆಕ್ಕೆಯಿರದೆ ಹಾರುವಂತ ಕನಸ್ಸುಗಳನು ಮಾರುವಂತೆ
ಪ್ರೇಮವೊಂದು ಅಮಲಿನಂತೆ ಬಂದ ಮೇಲೆ ಹೋಗದಂತೆ
ರೆಕ್ಕೆಯಿರದೆ ಹಾರುವಂತ ಕನಸ್ಸುಗಳನು ಮಾರುವಂತೆ
ನಿನ್ನಂದ ತೋರುತ್ತ ಮಾಯ ಮಾಡುತ್ತ ಅಭಿಮಾನಿ ಮಾಡಿಕೊಂಡೆ
ನೀನಾಗೆ ನನ್ನತ್ತ ಹೆಜ್ಜೆನ ಹಾಕುತ್ತ ನನ್ನೊಳಗೆ ಸೇರಿಕೊಂಡೆ
ಓ ಶ್ರೀಗಂಧ ನಿನ್ನಿಂದ ಶ್ರೀಕಾರ ನಿನ್ನಿಂದ
ನೀ ಆಡೊ ಚಕ್ಕಂದ ಈ ಬಾಳಿಗೆ ಅಂದ
||ನೀಲಿ ನೀಲಿ ಬಾನಿನಲ್ಲು ನಿನ್ನ ಚಿತ್ರವೆ
ನೀರ ಮೇಲು ಕಾಣಬಲ್ಲೆ ನಿನ್ನ ಲಾಸ್ಯವೆ
ಆಗಿರೊ ಸಂತಸ ಯಾರಿಗೆ ಹೇಳಲಿ ಓ ಪ್ರಿಯೆ
ಆನಂದ ನಿನ್ನಿಂದ ಕಿನ್ನರಿ ನೀನು
ಆರಂಭವೆ ನೀನು ಪ್ರೇಮವೆ ನೀನು||