Video:
VIDEO
ಸಂಗೀತ ವೀಡಿಯೊ:
VIDEO
LYRIC
ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ
ಕಂಗಳೇ ನೇರ ನೇರ…
ಎದೆಯಲ್ಲಿ ಸಿಹಿ ಗುಟ್ಟು
ಹೃದಯಕೆ ಹೊಸ ಹುಟ್ಟು
ನೀನು ಸಿಗಲು
ಹಿತವಾದ ಎಡವಟ್ಟು
ತಡಿ ಬೇಡ ದಯವಿಟ್ಟು
ಏನೋ ಅಮಲು
ಪ್ರತಿ ಹಿತಿ ಮಿತಿ ಗಡಿ
ಬಾ ದಾಟುವಾ…..
ಇನ್ನೇನು ಕನಸೇ ಬೇಡ
ಕಣ್ ಮುಂದೆ ನೀನು ಇರು ಸಾಕು
|| ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ…||
ಆ…ಆ…..ಆಆಆ…..
ಮಾತು ಬಂದರೂ
ಮೂಕನಾಗುವುದೇ ಚೆಂದ
ಸೇರಿ ಕೊಂಡಿದೆ ಜೀವ
ನಿನ್ನೊಳಗೆ ಸೀದಾ…
ಇದಕೇನೆ ಜನರೆಲ್ಲಾ ಅಂತಾರ
ಸಹವಾಸ ದೋಷ ಅಂತ
ನಿನ ಸೇರಿ ನನ ಲೋಕ ಸೊಗಸಾಗಿ
ಬದಲಾಯ್ತು ನೋಡ್ತಾ ನೋಡ್ತಾ
ಸದಾ ಹೀಗೆ ಇನ್ನು ನಿಂಗೆ
ನಾ ಕಾವಲು…..
ಅಂಗೈಯ್ಯ ಇಡುವೆ…
ಇನ್ನು ಮುಂಗಾಲು
ಊರೋ ಮುನ್ನ ನೀನು
|| ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ
ಕಂಗಳೇ ನೇರ ನೇರ…
ಜನರ ಆಚೆ ಜಗದ ಆಚೆ
ನಮದೆ ಒಂದು ಲೋಕವ
ಹುಡುಕಿಕೊಂಡು ಬದುಕ ಬೇಕು
ನಮದೆ ಸ್ವಂತ ಸಂಘವ
ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ
ಕಂಗಳೇ ನೇರ ನೇರ….
ಮೆಲ್ಲನೇ…..ಚೂರು ದೂರಾ….||
Please log in to see the full lyrics of this song.
ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ
ಕಂಗಳೇ ನೇರ ನೇರ…
ಎದೆಯಲ್ಲಿ ಸಿಹಿ ಗುಟ್ಟು
ಹೃದಯಕೆ ಹೊಸ ಹುಟ್ಟು
ನೀನು ಸಿಗಲು
ಹಿತವಾದ ಎಡವಟ್ಟು
ತಡಿ ಬೇಡ ದಯವಿಟ್ಟು
ಏನೋ ಅಮಲು
ಪ್ರತಿ ಹಿತಿ ಮಿತಿ ಗಡಿ
ಬಾ ದಾಟುವಾ…..
ಇನ್ನೇನು ಕನಸೇ ಬೇಡ
ಕಣ್ ಮುಂದೆ ನೀನು ಇರು ಸಾಕು
|| ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ…||
ಆ…ಆ…..ಆಆಆ…..
ಮಾತು ಬಂದರೂ
ಮೂಕನಾಗುವುದೇ ಚೆಂದ
ಸೇರಿ ಕೊಂಡಿದೆ ಜೀವ
ನಿನ್ನೊಳಗೆ ಸೀದಾ…
ಇದಕೇನೆ ಜನರೆಲ್ಲಾ ಅಂತಾರ
ಸಹವಾಸ ದೋಷ ಅಂತ
ನಿನ ಸೇರಿ ನನ ಲೋಕ ಸೊಗಸಾಗಿ
ಬದಲಾಯ್ತು ನೋಡ್ತಾ ನೋಡ್ತಾ
ಸದಾ ಹೀಗೆ ಇನ್ನು ನಿಂಗೆ
ನಾ ಕಾವಲು…..
ಅಂಗೈಯ್ಯ ಇಡುವೆ…
ಇನ್ನು ಮುಂಗಾಲು
ಊರೋ ಮುನ್ನ ನೀನು
|| ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ
ಕಂಗಳೇ ನೇರ ನೇರ…
ಜನರ ಆಚೆ ಜಗದ ಆಚೆ
ನಮದೆ ಒಂದು ಲೋಕವ
ಹುಡುಕಿಕೊಂಡು ಬದುಕ ಬೇಕು
ನಮದೆ ಸ್ವಂತ ಸಂಘವ
ಮೆಲ್ಲನೆ ಬೆರಳ ಬೆಸೆದು
ನಡೆಯುವ ಚೂರು ದೂರ
ಮಾತಿಗೆ ಕುಳಿತು ಬಿಡಲಿ
ಕಂಗಳೇ ನೇರ ನೇರ….
ಮೆಲ್ಲನೇ…..ಚೂರು ದೂರಾ….||
Mellane Berala song lyrics from Kannada Movie Rider starring Nikhil Kumar, Kashmira Pardeshi, Dattanna, Lyrics penned by Kaviraj Sung by Sanjith Hegde, Arjun Janya, Music Composed by Arjun Janya , film is Directed by Vijay Kumar Konda and film is released on 2021