Davva Davva Lyrics

ಡವಾ ಡವಾ Lyrics

in Rider

in ರೈಡರ್

LYRIC

ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
ನಿನ್ನ ನೋಡಲೆಂದು ನನ್ನ ಎದೆಯಲಿ
ಡವಾ ಡವಾ ಡವಾ ಡವಾ ಡವಾ…
ನಿನ್ನ ನೆನಪಿನಲಿ ದಿನ ಪದೇ ಪದೆ…
ಡವಾ ಡವಾ ಡವಾ ಡವಾ ಡವಾ…
ನನ್ನ ಕನಸು ಕೂಡಾ ನಿನ್ನ ಹುಡುಕುತಿದೆ
ಡವಾ ಡವಾ ಡವಾ ಡವಾ ಡವಾ…
ನನ್ನ ಮನಸಿನಲಿ ನಿಂದೆ ದಿನ ದಿನ..
ಹವಾ ಹವಾ ಹವಾ ಹವಾ ಹವಾ…
ಉಸಿರು ಹುಡುಕಿದೆ ನಿನ್ನ
ಕಣ್ಣ ಮುಂದೆ ಒಮ್ಮೆ ಗೋಚರಿಸೆ..
ಹೃದಯಾ ಅದುರಿದೆ ಏಕೋ…
ಅರೆ ಅರೆ ಅರೆ ಅರೆರೇ….
 
ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
|| ನಿನ್ನ ನೆನಪಿನಲಿ ನನ್ನ ಎದೆ ಬಡಿದಿದೆ
ಡವಾ ಡವಾ ಡವಾ ಡವಾ ಡವಾ…
ನನ್ನ ಮನಸಿನಲಿ ನಿಂದೆ ದಿನ ದಿನ..
ಹವಾ ಹವಾ ಹವಾ ಹವಾ ಹವಾ…||
 
ಬೀಸಿರುವ ಗಾಳಿಯು ನೀಡುತ್ತಿದೆ ಸೂಚನೆ
ನೀನಿರುವಾ ಜಾಗ ತಿಳಿಸಿದೆ…(ತಿಳಿಸಿದೆ…)
ಓ…ಕಂಗೆಡಿಸೋ ನೆನಪುಗಳು…
ಪಿಸುಗುಟ್ಟಿದೆ ಮೆಲ್ಲನೆ…
ಮನಸೆಲ್ಲಾ ನೀನೇ..ಒಲವೇ…(ಒಲವೇ…)
ಜೊತೆಯಲ್ಲಿ ಇರುವಾಗ…
ಶುರುವಾದ ಅನುರಾಗ…
ಕಾದಿಹುದು ನಿನಗೀಗ…ಸಿಗುನೀಬೇಗ…
ಅರೆ ಅರೆ ಅರೆ…ಹೇ…..
ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
ಕೂಡಿಟ್ಟ ಉಡುಗೊರೆಯು
ನಿನ್ನ ಹೆಸರನು ನುಡಿದಿದೆ..
ನೀ ಬರುವಾ ದಾರಿ ಕಾಡಿದೆ…
ಇಲ್ಲಿ ಹಾರಾಡೋ ಪಟವೆಲ್ಲಾ
ಕಥೆಯೊಂದನು ಹೇಳಿವೆ…
ನಿನಗೆಲ್ಲಾ ನೆನಪಿದಿಯಾ ಒಲವೇ…
ಒಲವೇ…..ನೀ ಸಿಗುವಾ ವೇಳಗೆ
ಮಳೆ ಹನಿಯೇ ಅಕ್ಷತೆಯು…
ಹರಿಸುವುದು ಆ ಮುಗಿಲು
ಕಾಮನಬಿಲ್ಲು….
ಅರೆ ಅರೆ ಅರೆ…ಹೇ…..
ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
|| ನಿನ್ನ ನೆನಪಿನಲಿ ನನ್ನ ಎದೆ ಬಡಿದಿದೆ
ಡವಾ ಡವಾ ಡವಾ ಡವಾ ಡವಾ…
ನನ್ನ ಮನಸಿನಲಿ ನಿಂದೆ ದಿನ ದಿನ..
ಹವಾ ಹವಾ ಹವಾ ಹವಾ ಹವಾ…||

ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
ನಿನ್ನ ನೋಡಲೆಂದು ನನ್ನ ಎದೆಯಲಿ
ಡವಾ ಡವಾ ಡವಾ ಡವಾ ಡವಾ…
ನಿನ್ನ ನೆನಪಿನಲಿ ದಿನ ಪದೇ ಪದೆ…
ಡವಾ ಡವಾ ಡವಾ ಡವಾ ಡವಾ…
ನನ್ನ ಕನಸು ಕೂಡಾ ನಿನ್ನ ಹುಡುಕುತಿದೆ
ಡವಾ ಡವಾ ಡವಾ ಡವಾ ಡವಾ…
ನನ್ನ ಮನಸಿನಲಿ ನಿಂದೆ ದಿನ ದಿನ..
ಹವಾ ಹವಾ ಹವಾ ಹವಾ ಹವಾ…
ಉಸಿರು ಹುಡುಕಿದೆ ನಿನ್ನ
ಕಣ್ಣ ಮುಂದೆ ಒಮ್ಮೆ ಗೋಚರಿಸೆ..
ಹೃದಯಾ ಅದುರಿದೆ ಏಕೋ…
ಅರೆ ಅರೆ ಅರೆ ಅರೆರೇ….
 
ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
|| ನಿನ್ನ ನೆನಪಿನಲಿ ನನ್ನ ಎದೆ ಬಡಿದಿದೆ
ಡವಾ ಡವಾ ಡವಾ ಡವಾ ಡವಾ…
ನನ್ನ ಮನಸಿನಲಿ ನಿಂದೆ ದಿನ ದಿನ..
ಹವಾ ಹವಾ ಹವಾ ಹವಾ ಹವಾ…||
 
ಬೀಸಿರುವ ಗಾಳಿಯು ನೀಡುತ್ತಿದೆ ಸೂಚನೆ
ನೀನಿರುವಾ ಜಾಗ ತಿಳಿಸಿದೆ…(ತಿಳಿಸಿದೆ…)
ಓ…ಕಂಗೆಡಿಸೋ ನೆನಪುಗಳು…
ಪಿಸುಗುಟ್ಟಿದೆ ಮೆಲ್ಲನೆ…
ಮನಸೆಲ್ಲಾ ನೀನೇ..ಒಲವೇ…(ಒಲವೇ…)
ಜೊತೆಯಲ್ಲಿ ಇರುವಾಗ…
ಶುರುವಾದ ಅನುರಾಗ…
ಕಾದಿಹುದು ನಿನಗೀಗ…ಸಿಗುನೀಬೇಗ…
ಅರೆ ಅರೆ ಅರೆ…ಹೇ…..
ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
ಕೂಡಿಟ್ಟ ಉಡುಗೊರೆಯು
ನಿನ್ನ ಹೆಸರನು ನುಡಿದಿದೆ..
ನೀ ಬರುವಾ ದಾರಿ ಕಾಡಿದೆ…
ಇಲ್ಲಿ ಹಾರಾಡೋ ಪಟವೆಲ್ಲಾ
ಕಥೆಯೊಂದನು ಹೇಳಿವೆ…
ನಿನಗೆಲ್ಲಾ ನೆನಪಿದಿಯಾ ಒಲವೇ…
ಒಲವೇ…..ನೀ ಸಿಗುವಾ ವೇಳಗೆ
ಮಳೆ ಹನಿಯೇ ಅಕ್ಷತೆಯು…
ಹರಿಸುವುದು ಆ ಮುಗಿಲು
ಕಾಮನಬಿಲ್ಲು….
ಅರೆ ಅರೆ ಅರೆ…ಹೇ…..
ಹೂ….ಊ ಊ ಊ….
ಹೂ….ಊ ಊ ಊ….
ಹೂ….ಊ ಊ ಊ….
 
|| ನಿನ್ನ ನೆನಪಿನಲಿ ನನ್ನ ಎದೆ ಬಡಿದಿದೆ
ಡವಾ ಡವಾ ಡವಾ ಡವಾ ಡವಾ…
ನನ್ನ ಮನಸಿನಲಿ ನಿಂದೆ ದಿನ ದಿನ..
ಹವಾ ಹವಾ ಹವಾ ಹವಾ ಹವಾ…||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ