Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಾಗೊ ಮುಂದೆ ಸಾಗೊ ನೀನೆ ಕಂಡ ಈ ಹಾದಿಲಿ
ಮಂಜೆ ನೀನೆ ತೋರು ಗಮ್ಯ ಸೇರೊ ಈ ದಾರಿಯ
ನನಸ್ಸೆ ಆಗದ ಕನಸ್ಸೆ ಒಂದಿದೆ
ಮನಸ್ಸೆ ಒಮ್ಮೆ ನೀ ಸಾಧಿಸೆ
ದಣಿವೆ ಇಲ್ಲದ ಮನವು ಇಲ್ಲಿದೆ ಕ್ಷಣಿಕ ನಮ್ಮ ಈ ಕಷ್ಟವೆ
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
 
ರಾಯ ಕಲ್ಲೇನೆ ಶಿಲ್ಪವು ಹಂಗೆ ಎದೆ ಓಡಿಸು
ಓಟ ಛಲವಾಗಿಸು
ಕಾಯ ನೋವ ನೀ ಭಾವಿಸು ಭಾವ ಕನಸ್ಸಾಗಿಸು
ನೋವ ಹಗುರಾಗಿಸು
ನಲಿವೆ ಇಲ್ಲದ ಮನಸ್ಸೆ ಇಲ್ಲವೆ
ಛಲವೆ ಬಾಳ ನೀ ಸಾಗಿಸೆ
ತುಳಿತ ಇಲ್ಲದ ಉಳಿವೆ ಇಲ್ಲವೆ
ಬರುವ ಕಾಲವ ಭಾಗಿಸೆ
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
 
ಕಾಲ ತೀರವ ತೋರಿಸು ಕಲರವ ಛೇಧಿಸು ಮಾಯೆಯಿರದಾಗಿಸು
ಹಾಲ ನಮ್ಮೆದೆ ಚಿಂತೆಯೊ ಚಿಂತೆ ಸರಿಯಾಗಿಸು ಭೂಮಿ ಸಿಹಿಯಾಗಿಸು
ಸುಳಿವೆ ಇಲ್ಲದ ಸಮಯ ಎಲ್ಲಿದೆ ಸಮಯ  ಸೈನ್ಯವೆ ಯುದ್ದಕೆ
ಕಣ್ಣಿಗೆ ಕಾಣುವ ಪ್ರಶ್ನೆಗೆ ಉತ್ತರ ಸಿಗುವ ಕಾಲವೆ ಮುಂದಿದೆ
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
 
ಇಂದೇ ಶುರು ಒಂದು ಎಲ್ಲ ಕೇಳೊ ಈ ಬಾಳಿಗೆ
ತಂದ ಸಿಹಿ ಹಂಚೊ ನಿನ್ನ ಚೆಂದ ಈ ಭೂಮಿಗೆ
ನನಸ್ಸೆ ಆಗದ ಕನಸ್ಸೆ ಒಂದಿದೆ
ಮನಸ್ಸೆ ಒಮ್ಮೆ ನೀ ಸಾಧಿಸೆ
ದಣಿವೆ ಇಲ್ಲದ ಮನವು ಇಲ್ಲಿದೆ ಕ್ಷಣಿಕ ನಮ್ಮ ಈ ಕಷ್ಟವೆ
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು

-
ಸಾಗೊ ಮುಂದೆ ಸಾಗೊ ನೀನೆ ಕಂಡ ಈ ಹಾದಿಲಿ
ಮಂಜೆ ನೀನೆ ತೋರು ಗಮ್ಯ ಸೇರೊ ಈ ದಾರಿಯ
ನನಸ್ಸೆ ಆಗದ ಕನಸ್ಸೆ ಒಂದಿದೆ
ಮನಸ್ಸೆ ಒಮ್ಮೆ ನೀ ಸಾಧಿಸೆ
ದಣಿವೆ ಇಲ್ಲದ ಮನವು ಇಲ್ಲಿದೆ ಕ್ಷಣಿಕ ನಮ್ಮ ಈ ಕಷ್ಟವೆ
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
 
ರಾಯ ಕಲ್ಲೇನೆ ಶಿಲ್ಪವು ಹಂಗೆ ಎದೆ ಓಡಿಸು
ಓಟ ಛಲವಾಗಿಸು
ಕಾಯ ನೋವ ನೀ ಭಾವಿಸು ಭಾವ ಕನಸ್ಸಾಗಿಸು
ನೋವ ಹಗುರಾಗಿಸು
ನಲಿವೆ ಇಲ್ಲದ ಮನಸ್ಸೆ ಇಲ್ಲವೆ
ಛಲವೆ ಬಾಳ ನೀ ಸಾಗಿಸೆ
ತುಳಿತ ಇಲ್ಲದ ಉಳಿವೆ ಇಲ್ಲವೆ
ಬರುವ ಕಾಲವ ಭಾಗಿಸೆ
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
 
ಕಾಲ ತೀರವ ತೋರಿಸು ಕಲರವ ಛೇಧಿಸು ಮಾಯೆಯಿರದಾಗಿಸು
ಹಾಲ ನಮ್ಮೆದೆ ಚಿಂತೆಯೊ ಚಿಂತೆ ಸರಿಯಾಗಿಸು ಭೂಮಿ ಸಿಹಿಯಾಗಿಸು
ಸುಳಿವೆ ಇಲ್ಲದ ಸಮಯ ಎಲ್ಲಿದೆ ಸಮಯ  ಸೈನ್ಯವೆ ಯುದ್ದಕೆ
ಕಣ್ಣಿಗೆ ಕಾಣುವ ಪ್ರಶ್ನೆಗೆ ಉತ್ತರ ಸಿಗುವ ಕಾಲವೆ ಮುಂದಿದೆ
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
 
ಇಂದೇ ಶುರು ಒಂದು ಎಲ್ಲ ಕೇಳೊ ಈ ಬಾಳಿಗೆ
ತಂದ ಸಿಹಿ ಹಂಚೊ ನಿನ್ನ ಚೆಂದ ಈ ಭೂಮಿಗೆ
ನನಸ್ಸೆ ಆಗದ ಕನಸ್ಸೆ ಒಂದಿದೆ
ಮನಸ್ಸೆ ಒಮ್ಮೆ ನೀ ಸಾಧಿಸೆ
ದಣಿವೆ ಇಲ್ಲದ ಮನವು ಇಲ್ಲಿದೆ ಕ್ಷಣಿಕ ನಮ್ಮ ಈ ಕಷ್ಟವೆ
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು
ಸೈಯ್ಯೊರೆ ಸನಿಹ ಸಾವೆ ಇದ್ದರು
ಜಯ ಹೋ ರೆ ಜಗವೆ ದೂರವಾದರು

Saago song lyrics from Kannada Movie Reveal starring Advaith, Aadya Aaradhana, Sudhakar, Lyrics penned by Niranjan Sung by Vijay Prakash, Anuradha Bhat, Music Composed by Vijay Yardly, film is Directed by Murali S Y and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ