-
ಹೇ ಮರೆಯಾಗಿ ನೀ ಮನಸ್ಸಾಗಿದೆ ನನ್ನೆಲ್ಲವು ನೀನೆ
ಮೃದುವಾಗಿ ನೀ ನಿನ್ ಸೋಕಿಸಿ ದೂರಾದರೆ ಸರಿಯೇ
ಕರೆಯೋಲೆ ಕಣ್ಣಲ್ಲೆ ಕಳಸಾಗಿದೆ
ನಿನ್ನ ಮೇಲೆ ನನ್ನ ಪ್ರೀತಿ ಮಿತಿಮೀರಿದೆ
ನೀನೆ ನೀನೆ ಬಾಳ ಬರಹ ನಿನ್ನ ಕಣ್ಣೆ ನನ್ನ ವಿರಹ
ಮರೆಯಾಗಿ ನೀ ಮನಸ್ಸಾಗಿದೆ ನನ್ನೆಲ್ಲವು ನೀನೆ
ಮಿಂಚಾಗದೆ ಮಳೆಯಿಲ್ಲವೆ ನೀನಿಲ್ಲದೆ ನಾನಿಲ್ಲವೆ
ತಂಗಾಳಿಯ ಉಸಿರೆಲ್ಲವ ಮುಂಗುರುಳಲೆ ಸೆರೆಹಾಕಿದೆ
ಎಲ್ಲೆಲ್ಲೂ ಏನಲ್ಲೂ ನನಗೆಲ್ಲ ನಿನ್ನ ಧ್ಯಾಸೆ
ಮಿತಿಯಿರದ ಭಾಷೆ ನೀನಿರದ ಮಾತೆ
ಶೃತಿಯಿರದ ಹಾಡೆ ನೀನಿರದೆ ನಾನೆ
||ಮರೆಯಾಗಿ ನೀ ಮನಸ್ಸಾಗಿದೆ ನನ್ನೆಲ್ಲವು ನೀನೆ||
ಕಂಡಲ್ಲಿಯು ಕನಸ್ಸಲ್ಲಿಯು ನನಗೆಲ್ಲವು ನಿನ್ನ ಧ್ಯಾನವೆ
ಈ ಪ್ರೀತಿಗೆ ಕಳೆಯು ನೀನೆ ಕಳೆಗೆಲ್ಲವು ಉಸಿರು ನೀನೆ
ನನ್ನಲ್ಲು ನಿನ್ನಲ್ಲು ತನುವೆಲ್ಲ ನಿನ ಮಾಯೆ
ಮನ ಮೊದಲೆ ಕೇಳು ಆ ಕವಿತೆ ನೀನು
ರವಿ ತಿರುಗಿ ಕಾಣೊ ಕುಸುಮನು ನೀನೆ
||ಮರೆಯಾಗಿ ನೀ ಮನಸ್ಸಾಗಿದೆ ನನ್ನೆಲ್ಲವು ನೀನೆ
ಮೃದುವಾಗಿ ನೀ ನಿನ್ ಸೋಕಿಸಿ ದೂರಾದರೆ ಸರಿಯೇ
ಕರೆಯೋಲೆ ಕಣ್ಣಲ್ಲೆ ಕಳಸಾಗಿದೆ
ನಿನ್ನ ಮೇಲೆ ನನ್ನ ಪ್ರೀತಿ ಮಿತಿಮೀರಿದೆ
ನೀನೆ ನೀನೆ ಬಾಳ ಬರಹ ನಿನ್ನ ಕಣ್ಣೆ ನನ್ನ ವಿರಹ||
-
ಹೇ ಮರೆಯಾಗಿ ನೀ ಮನಸ್ಸಾಗಿದೆ ನನ್ನೆಲ್ಲವು ನೀನೆ
ಮೃದುವಾಗಿ ನೀ ನಿನ್ ಸೋಕಿಸಿ ದೂರಾದರೆ ಸರಿಯೇ
ಕರೆಯೋಲೆ ಕಣ್ಣಲ್ಲೆ ಕಳಸಾಗಿದೆ
ನಿನ್ನ ಮೇಲೆ ನನ್ನ ಪ್ರೀತಿ ಮಿತಿಮೀರಿದೆ
ನೀನೆ ನೀನೆ ಬಾಳ ಬರಹ ನಿನ್ನ ಕಣ್ಣೆ ನನ್ನ ವಿರಹ
ಮರೆಯಾಗಿ ನೀ ಮನಸ್ಸಾಗಿದೆ ನನ್ನೆಲ್ಲವು ನೀನೆ
ಮಿಂಚಾಗದೆ ಮಳೆಯಿಲ್ಲವೆ ನೀನಿಲ್ಲದೆ ನಾನಿಲ್ಲವೆ
ತಂಗಾಳಿಯ ಉಸಿರೆಲ್ಲವ ಮುಂಗುರುಳಲೆ ಸೆರೆಹಾಕಿದೆ
ಎಲ್ಲೆಲ್ಲೂ ಏನಲ್ಲೂ ನನಗೆಲ್ಲ ನಿನ್ನ ಧ್ಯಾಸೆ
ಮಿತಿಯಿರದ ಭಾಷೆ ನೀನಿರದ ಮಾತೆ
ಶೃತಿಯಿರದ ಹಾಡೆ ನೀನಿರದೆ ನಾನೆ
||ಮರೆಯಾಗಿ ನೀ ಮನಸ್ಸಾಗಿದೆ ನನ್ನೆಲ್ಲವು ನೀನೆ||
ಕಂಡಲ್ಲಿಯು ಕನಸ್ಸಲ್ಲಿಯು ನನಗೆಲ್ಲವು ನಿನ್ನ ಧ್ಯಾನವೆ
ಈ ಪ್ರೀತಿಗೆ ಕಳೆಯು ನೀನೆ ಕಳೆಗೆಲ್ಲವು ಉಸಿರು ನೀನೆ
ನನ್ನಲ್ಲು ನಿನ್ನಲ್ಲು ತನುವೆಲ್ಲ ನಿನ ಮಾಯೆ
ಮನ ಮೊದಲೆ ಕೇಳು ಆ ಕವಿತೆ ನೀನು
ರವಿ ತಿರುಗಿ ಕಾಣೊ ಕುಸುಮನು ನೀನೆ
||ಮರೆಯಾಗಿ ನೀ ಮನಸ್ಸಾಗಿದೆ ನನ್ನೆಲ್ಲವು ನೀನೆ
ಮೃದುವಾಗಿ ನೀ ನಿನ್ ಸೋಕಿಸಿ ದೂರಾದರೆ ಸರಿಯೇ
ಕರೆಯೋಲೆ ಕಣ್ಣಲ್ಲೆ ಕಳಸಾಗಿದೆ
ನಿನ್ನ ಮೇಲೆ ನನ್ನ ಪ್ರೀತಿ ಮಿತಿಮೀರಿದೆ
ನೀನೆ ನೀನೆ ಬಾಳ ಬರಹ ನಿನ್ನ ಕಣ್ಣೆ ನನ್ನ ವಿರಹ||