Taareyo Koti Lyrics

ತಾರೆಯೋ ಕೋಟಿ Lyrics

in Raymo

in ರೇಮೊ

Video:
ಸಂಗೀತ ವೀಡಿಯೊ:

LYRIC

ತಾರೆಯೋ ಕೋಟಿ
ಚಂದಿರ ಒಂಟಿ
ಕರಗುವ ನೋವಲ್ಲಿ ‌
ನನ್ನಂತೆಯೇ
 
ಎಲ್ಲವ ದಾಟಿ
ನಿನ್ನನು ಭೇಟಿ
ಆಗಲು ಸಾಧ್ಯವ ಓ ಪ್ರೀತಿಯೇ
 
ನಿನದೇ ನೆನಪ ಸುರಳಿ
ಸಿಲುಕಿ ಹೃದಯ ನರಳಿ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
 
||ತಾರೆಯೋ ಕೋಟಿ
ಚಂದಿರ ಒಂಟಿ
ಕರಗುವ ನೋವಲ್ಲಿ
ನನ್ನಂತೆಯೇ||
 
ಬಣ್ಣವೆ ಇಲ್ಲ
ನನ್ನಯ ಮಳೆಬಿಲ್ಲಿಗೆ
ಮಳೆಬಿಲ್ಲಿಗೆ
ಯಾರು ದಿಕ್ಕಿಲ್ಲ ಇನ್ನು
ಈ ಏಕಾಂಗಿಗೆ
ಏಕಾಂಗಿಗೆ
ನನ್ನ ಘೋರಿಯ ಮುಂದೆ
ನೀ ಬರಬೇಡವೆ
ಬರಬೇಡವೆ
ಕಂಡರೆ ನೀನು ಅಲ್ಲೂ
ನಾ ಮೇಲೇಳುವೆ
ಮೇಲೇಳುವೆ
 
ಬಾಳು ಅನ್ನೋ ಆಟದಲ್ಲಿ
ಗೊಂಬೆ ನಾವು ಸುಳ್ಳಲ್ಲ
ನಾವು ಅಂದುಕೊಂಡ ಹಾಗೆ
ಇಲ್ಲಿ  ಏನು ಆಗಲ್ಲ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
 
||ತಾರೆಯೋ ಕೋಟಿ
ಚಂದಿರ ಒಂಟಿ
ಕರಗುವ ನೋವಲ್ಲಿ
ನನ್ನಂತೆಯೇ||
 
ಸಾವು ಕೊಲ್ಲೋದು
ಎಲ್ಲರ ಒಂದೇ ಸಲ
ಒಂದೇ ಸಲ
ಇಂತ ಏಕಾಂತ
ಕೊಂದಿದೆ ಕೋಟಿ ಸಲ
ಕೋಟಿಸಲ
ಒಮ್ಮೆ ನೀ ನೋಡು
ಸುಮ್ಮನೆ ಈ ಕಂಗಳ
ಈ ಕಂಗಳ
ತಾರೆ ಶವಯಾತ್ರೆ
ಸಾಗಿರೋ ಬಾನಂಗಳ
ಬಾನಂಗಳ
 
ನಾನು ಬಂದ ಹಾದಿಯಲ್ಲಿ
ಒಂದೇ ಒಂದು ಹೂವಿಲ್ಲ
ಬೇರೆ ಯಾರೋ ದೋರೋದಕ್ಕೆ
ನೀನೆ ನನ್ನ ನಂಬಿಲ್ಲ
 
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ಓಓಓ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
 
||ತಾರೆಯೋ ಕೋಟಿ
ಚಂದಿರ ಒಂಟಿ
ಕರಗುವ ನೋವಲ್ಲಿ
ನನ್ನಂತೆಯೇ||

ತಾರೆಯೋ ಕೋಟಿ
ಚಂದಿರ ಒಂಟಿ
ಕರಗುವ ನೋವಲ್ಲಿ ‌
ನನ್ನಂತೆಯೇ
 
ಎಲ್ಲವ ದಾಟಿ
ನಿನ್ನನು ಭೇಟಿ
ಆಗಲು ಸಾಧ್ಯವ ಓ ಪ್ರೀತಿಯೇ
 
ನಿನದೇ ನೆನಪ ಸುರಳಿ
ಸಿಲುಕಿ ಹೃದಯ ನರಳಿ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
 
||ತಾರೆಯೋ ಕೋಟಿ
ಚಂದಿರ ಒಂಟಿ
ಕರಗುವ ನೋವಲ್ಲಿ
ನನ್ನಂತೆಯೇ||
 
ಬಣ್ಣವೆ ಇಲ್ಲ
ನನ್ನಯ ಮಳೆಬಿಲ್ಲಿಗೆ
ಮಳೆಬಿಲ್ಲಿಗೆ
ಯಾರು ದಿಕ್ಕಿಲ್ಲ ಇನ್ನು
ಈ ಏಕಾಂಗಿಗೆ
ಏಕಾಂಗಿಗೆ
ನನ್ನ ಘೋರಿಯ ಮುಂದೆ
ನೀ ಬರಬೇಡವೆ
ಬರಬೇಡವೆ
ಕಂಡರೆ ನೀನು ಅಲ್ಲೂ
ನಾ ಮೇಲೇಳುವೆ
ಮೇಲೇಳುವೆ
 
ಬಾಳು ಅನ್ನೋ ಆಟದಲ್ಲಿ
ಗೊಂಬೆ ನಾವು ಸುಳ್ಳಲ್ಲ
ನಾವು ಅಂದುಕೊಂಡ ಹಾಗೆ
ಇಲ್ಲಿ  ಏನು ಆಗಲ್ಲ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
 
||ತಾರೆಯೋ ಕೋಟಿ
ಚಂದಿರ ಒಂಟಿ
ಕರಗುವ ನೋವಲ್ಲಿ
ನನ್ನಂತೆಯೇ||
 
ಸಾವು ಕೊಲ್ಲೋದು
ಎಲ್ಲರ ಒಂದೇ ಸಲ
ಒಂದೇ ಸಲ
ಇಂತ ಏಕಾಂತ
ಕೊಂದಿದೆ ಕೋಟಿ ಸಲ
ಕೋಟಿಸಲ
ಒಮ್ಮೆ ನೀ ನೋಡು
ಸುಮ್ಮನೆ ಈ ಕಂಗಳ
ಈ ಕಂಗಳ
ತಾರೆ ಶವಯಾತ್ರೆ
ಸಾಗಿರೋ ಬಾನಂಗಳ
ಬಾನಂಗಳ
 
ನಾನು ಬಂದ ಹಾದಿಯಲ್ಲಿ
ಒಂದೇ ಒಂದು ಹೂವಿಲ್ಲ
ಬೇರೆ ಯಾರೋ ದೋರೋದಕ್ಕೆ
ನೀನೆ ನನ್ನ ನಂಬಿಲ್ಲ
 
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ಓಓಓ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
 
||ತಾರೆಯೋ ಕೋಟಿ
ಚಂದಿರ ಒಂಟಿ
ಕರಗುವ ನೋವಲ್ಲಿ
ನನ್ನಂತೆಯೇ||

Video:
ಸಂಗೀತ ವೀಡಿಯೊ:
Lyricist:

Pawan Wadeyar

ಗೀತರಚನೆಕಾರ:

ಪವನ್‌ ವಡೆಯರ್

Singers:

Sonu Nigam

0
ಗಾಯಕರು:

ಸೋನು ನಿಗಮ್

Director:

Pavan Wadeyar

ನಿರ್ದೇಶಕ:

ಪವನ್‌ ವಡೆಯರ್

Music Director:

Arjun Janya

ಸಂಗೀತ ನಿರ್ದೇಶಕ:

ಅರ್ಜುನ್‌ ಜನ್ಯ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ