ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ ನಂದೊಂದು
ಶ್ರದ್ಧಾಂಜಲಿ
ಜಾರದು ಒಂದು
ಕಂಬನಿ ಬಿಂದು
ಎಂದಿಗೂ ನಿಂಗಾಗಿ
ಕಣ್ಣಂಚಲಿ
ಹೃದಯಾ ಒಡೆದೆ ಇರಲಿ
ಇಂದೇ ಸೇರಿ ಬಿಡಲಿ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
||ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ ನಂದೊಂದು
ಶ್ರದ್ಧಾಂಜಲಿ||
ಚೂರಿ ಚುಚ್ಚಿ ನೀ ಕೇಳುವೆ
ನೋವಾಯಿತೇ
ನೋವಾಯಿತೇ
ಹಲ್ಲು ಕಚ್ಚಿ ನಾ ಹಾಡುವೇ
ಗೊತ್ತಾಯಿತೇ
ಗೊತ್ತಾಯಿತೇ
ಇಲ್ಲಿ ಮುಕ್ತಾಯ ಆಗಲಿ
ನಮ್ಮ ಕಥೆ
ನಮ್ಮ ಕಥೆ
ಒಂದು ಹೆಜ್ಜೇನು ಹಾಕದೇ
ಇನ್ನೂ ಜೊತೆ
ಇನ್ನೂ ಜೊತೆ
ನಿನ್ನ ತಪ್ಪು ಏನೂ ಇಲ್ಲಾ
ನಾನು ತಾನೇ ನಂಬಿದ್ದು
ನಂಬಿದಕ್ಕೆ ತಾನೇ ನಿಂಗೆ
ಮೋಸ ಮಾಡೋಕ್ಕಾಗಿದ್ದು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
||ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ ನಂದೊಂದು
ಶ್ರದ್ಧಾಂಜಲಿ||
ಚೂರು ಅಭ್ಯಾಸ ಆದರೆ
ಒಂಟಿತನ
ಒಂಟಿತನ
ಯಾರ ಹಂಗಿಲ್ಲಾ ಬಾಳುವೆ
ನನ್ನಂತೆ ನಾ
ನನ್ನಂತೆ ನಾ
ಈಗ ಹುಡುಕೋದು ಎಲ್ಲಿದೆ
ನನ್ನನ್ನೇ ನಾ
ನನ್ನನ್ನೇ ನಾ
ನಂಗೆ ಬೇಕೀಗ ನನ್ನದೇ
ಆಲಿಂಗನ
ಆಲಿಂಗನ
ತುಂಬಾ ದೂರಾ ಬಂದ ಮೇಲೂ
ಹಿಂದೆ ತಿರುಗಿ ನೋಡಿಲ್ಲ
ನೀನು ಯಾರು ಅಂತಾ ನಾನು
ಮರೆತೇ ಹೋದೆ ಸುಳ್ಳಲ್ಲ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
||ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ ನಂದೊಂದು
ಶ್ರದ್ಧಾಂಜಲಿ||
ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ ನಂದೊಂದು
ಶ್ರದ್ಧಾಂಜಲಿ
ಜಾರದು ಒಂದು
ಕಂಬನಿ ಬಿಂದು
ಎಂದಿಗೂ ನಿಂಗಾಗಿ
ಕಣ್ಣಂಚಲಿ
ಹೃದಯಾ ಒಡೆದೆ ಇರಲಿ
ಇಂದೇ ಸೇರಿ ಬಿಡಲಿ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
||ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ ನಂದೊಂದು
ಶ್ರದ್ಧಾಂಜಲಿ||
ಚೂರಿ ಚುಚ್ಚಿ ನೀ ಕೇಳುವೆ
ನೋವಾಯಿತೇ
ನೋವಾಯಿತೇ
ಹಲ್ಲು ಕಚ್ಚಿ ನಾ ಹಾಡುವೇ
ಗೊತ್ತಾಯಿತೇ
ಗೊತ್ತಾಯಿತೇ
ಇಲ್ಲಿ ಮುಕ್ತಾಯ ಆಗಲಿ
ನಮ್ಮ ಕಥೆ
ನಮ್ಮ ಕಥೆ
ಒಂದು ಹೆಜ್ಜೇನು ಹಾಕದೇ
ಇನ್ನೂ ಜೊತೆ
ಇನ್ನೂ ಜೊತೆ
ನಿನ್ನ ತಪ್ಪು ಏನೂ ಇಲ್ಲಾ
ನಾನು ತಾನೇ ನಂಬಿದ್ದು
ನಂಬಿದಕ್ಕೆ ತಾನೇ ನಿಂಗೆ
ಮೋಸ ಮಾಡೋಕ್ಕಾಗಿದ್ದು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
||ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ ನಂದೊಂದು
ಶ್ರದ್ಧಾಂಜಲಿ||
ಚೂರು ಅಭ್ಯಾಸ ಆದರೆ
ಒಂಟಿತನ
ಒಂಟಿತನ
ಯಾರ ಹಂಗಿಲ್ಲಾ ಬಾಳುವೆ
ನನ್ನಂತೆ ನಾ
ನನ್ನಂತೆ ನಾ
ಈಗ ಹುಡುಕೋದು ಎಲ್ಲಿದೆ
ನನ್ನನ್ನೇ ನಾ
ನನ್ನನ್ನೇ ನಾ
ನಂಗೆ ಬೇಕೀಗ ನನ್ನದೇ
ಆಲಿಂಗನ
ಆಲಿಂಗನ
ತುಂಬಾ ದೂರಾ ಬಂದ ಮೇಲೂ
ಹಿಂದೆ ತಿರುಗಿ ನೋಡಿಲ್ಲ
ನೀನು ಯಾರು ಅಂತಾ ನಾನು
ಮರೆತೇ ಹೋದೆ ಸುಳ್ಳಲ್ಲ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು
||ಹೋದರೆ ಹೋಗು
ಯಾರಿಗೆ ಬೇಕು
ಪ್ರೀತಿಗೆ ನಂದೊಂದು
ಶ್ರದ್ಧಾಂಜಲಿ||
Hodare Hogu song lyrics from Kannada Movie Raymo starring Ishan, Ashika Ranganath,, Lyrics penned by Pavan Wadeyar Sung by Shreya Ghoshal, Music Composed by Arjun Janya, film is Directed by Pavan Wadeyar and film is released on 2022