.

0

.

Sundari Sundari Sukumari Lyrics

ಸುಂದರಿ ಸುಂದರಿ ಸುಕುಮಾರಿ Lyrics

in Rayara Maga

in ರಾಯರ ಮಗ

LYRIC

Song Details Page after Lyrice

-
ಸುಂದರಿ ಸುಂದರಿ ಸುಕುಮಾರಿ ಕನ್ಯಾಕುಮಾರಿ
ನಾರಿ ಮುನಿದರೆ ಮಾರಿ ನೀ ಮುನಿದೇ ಇದ್ದರು ಮಾರಿ
ನಾರಿ ಮುನಿದರೆ ಮಾರಿ ನೀ ಮುನಿದೇ ಇದ್ದರು ಮಾರಿ
ಸುಂದರಿ ಸುಂದರಿ ಸುಕುಮಾರಿ ಕನ್ಯಾಕುಮಾರಿ
 
ಊರಿಗೊಂದು ಮಾರಿ ದೇವತೆ ಇದ್ದರೇನೆ ಕ್ಷೇಮ ಊರಿಗೆ
ನೀನು ಬಂದ ಮೇಲೆ  ದೇವತೆ ಊರು ಬಿಟ್ಟು ಹೋಯ್ತು ಕಾಡಿಗೆ
ನೀ ಬಂದು ಊರಿಗೆ ಮಳೆಯಿಲ್ಲ ನಾಡಿಗೆ ಹೊಲವೆಲ್ಲ ಬಂಜರಾಯಿತು
ಊರೆಲ್ಲ ಹುಡುಗರ ನಿಂತೋಯ್ತು ಸಡಗರ ವ್ಯಾಪಾರ ಪಂಚರಾಯಿತು
 
||ಸುಂದರಿ ಸುಂದರಿ ಸುಕುಮಾರಿ ಕನ್ಯಾಕುಮಾರಿ||
 
ಕೋಳಿ ಕೂಗೊದನ್ನ ಬಿಟ್ಟಿದೆ ನಾಯಿ ಬೊಗಳೋದಕ್ಕೆ ಹೆದರಿದೆ
ನಿನ್ನ ನೆರಳು ಬಿದ್ದ ಕೇರಿಲಿ ಮಕ್ಕಳೆಲ್ಲ ನಗುವ ನಿಲ್ಲಿಸಿದೆ
ಹಾಡಲ್ಲ ಕೋಗಿಲೆ ಅರಳಲ್ಲ ನೈದಿಲೆ ನಿನ್ನನ್ನ ಕಂಡಮ್ಯಾಲೆ
ಧೂಮಕೇತು ದರ್ಶನ ಅಮಾವಾಸ್ಯೆ ಪ್ರತಿದಿನ
ಎಲ್ಲನೂ ನಿನ್ನ ಲೀಲೆ
 
||ಸುಂದರಿ ಸುಂದರಿ ಸುಕುಮಾರಿ ಕನ್ಯಾಕುಮಾರಿ
ನಾರಿ ಮುನಿದರೆ ಮಾರಿ ನೀ ಮುನಿದೇ ಇದ್ದರು ಮಾರಿ
ನಾರಿ ಮುನಿದರೆ ಮಾರಿ ನೀ ಮುನಿದೇ ಇದ್ದರು ಮಾರಿ||
 
Sundari Sundari Sukumari song lyrics from Kannada Movie Rayara Maga starring Jaggesh, Rajesh, Lakshmi, Lyrics penned bySung by , Music Composed by V Manohar, film is Directed by G K Mudduraj and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ