-
ಗಂಗಾ ಮಾಯಿ ತುಂಗಾ ಮಾಯಿ
ಹಾಲ ನೀಡೊ ಗೋವು ತಾಯಿ
ಕೋಲೆ ಕೋಲೆ ಕೋಲೆ ಕೋಲೆ ಕನ್ನಡದ ಕಿನ್ನುಡಿ ಚೆನ್ನ
ಕೋಲೆ ಕೋಲೆ ಕೋಲೆ ಕೋಲೆ ಹಸುಗಳಿಗೆ ಹಚ್ಚಿರಿ ಬಣ್ಣ
ಕಪಟ ಅನ್ಯಾಯ ಅರಿಯದ ಗೋವುಗಳಿಗೆ ಮೇವು ತನ್ನಿರೊ
ಗೋವು ಗೋವಿಂದ ಮುರುಳಿಗೆ ಸಂಕ್ರಾಂತಿ ಹಾರ ತನ್ನಿರೊ
ಗಂಗಾ ಮಾಯಿ ತುಂಗಾ ಮಾಯಿ
ಹಾಲ ನೀಡೊ ಗೋವು ತಾಯಿ
ಹಿಂಸೆಯಾದರು ಹಸಿವೆಯಾದರು ಜೀತಕ್ಕೆ ಸವಿಸಿದೆ ಜೀವನ
ದುಡಿಸಿಕೊಳ್ಳುವ ಯಂತ್ರವೆನ್ನುತ ಇವುಗಳ ತಿಳಿದರು ಈ ಜನ
ಹೊಲ ಊಳೊ ಋಣ ಸದಾ ಇದೆ ದಿನ
ಯುಗ ಯುಗ ಅದೇ ಮುದಕೊಡೊ ಗುಣ
||ಗಂಗಾ ಮಾಯಿ ತುಂಗಾ ಮಾಯಿ
ಹಾಲ ನೀಡೊ ಗೋವು ತಾಯಿ||
ಉರಿವ ಬೇಸಿಗೆ ಚಳಿಯ ಗಾಳಿಗೆ
ದುಡಿವುದು ದುಡಿವುದು ಮಣಿವುದು
ಕೊನೆಯತನಕವು ಮೌನವಾಗಿಯೆ
ಹಾಲನು ಜನರಿಗೆ ಕೊಡುವುದು
ಬಂಧು ಬಳಗ ಹಂಗೆ ಇರೊ ಹಸು ಗಂಗೆ
ಹೊಲ ನೆಲ ದೈವ ಇದೇ ರೈತ ಜೀವ
||ಗಂಗಾ ಮಾಯಿ ತುಂಗಾ ಮಾಯಿ
ಹಾಲ ನೀಡೊ ಗೋವು ತಾಯಿ||
-
ಗಂಗಾ ಮಾಯಿ ತುಂಗಾ ಮಾಯಿ
ಹಾಲ ನೀಡೊ ಗೋವು ತಾಯಿ
ಕೋಲೆ ಕೋಲೆ ಕೋಲೆ ಕೋಲೆ ಕನ್ನಡದ ಕಿನ್ನುಡಿ ಚೆನ್ನ
ಕೋಲೆ ಕೋಲೆ ಕೋಲೆ ಕೋಲೆ ಹಸುಗಳಿಗೆ ಹಚ್ಚಿರಿ ಬಣ್ಣ
ಕಪಟ ಅನ್ಯಾಯ ಅರಿಯದ ಗೋವುಗಳಿಗೆ ಮೇವು ತನ್ನಿರೊ
ಗೋವು ಗೋವಿಂದ ಮುರುಳಿಗೆ ಸಂಕ್ರಾಂತಿ ಹಾರ ತನ್ನಿರೊ
ಗಂಗಾ ಮಾಯಿ ತುಂಗಾ ಮಾಯಿ
ಹಾಲ ನೀಡೊ ಗೋವು ತಾಯಿ
ಹಿಂಸೆಯಾದರು ಹಸಿವೆಯಾದರು ಜೀತಕ್ಕೆ ಸವಿಸಿದೆ ಜೀವನ
ದುಡಿಸಿಕೊಳ್ಳುವ ಯಂತ್ರವೆನ್ನುತ ಇವುಗಳ ತಿಳಿದರು ಈ ಜನ
ಹೊಲ ಊಳೊ ಋಣ ಸದಾ ಇದೆ ದಿನ
ಯುಗ ಯುಗ ಅದೇ ಮುದಕೊಡೊ ಗುಣ
||ಗಂಗಾ ಮಾಯಿ ತುಂಗಾ ಮಾಯಿ
ಹಾಲ ನೀಡೊ ಗೋವು ತಾಯಿ||
ಉರಿವ ಬೇಸಿಗೆ ಚಳಿಯ ಗಾಳಿಗೆ
ದುಡಿವುದು ದುಡಿವುದು ಮಣಿವುದು
ಕೊನೆಯತನಕವು ಮೌನವಾಗಿಯೆ
ಹಾಲನು ಜನರಿಗೆ ಕೊಡುವುದು
ಬಂಧು ಬಳಗ ಹಂಗೆ ಇರೊ ಹಸು ಗಂಗೆ
ಹೊಲ ನೆಲ ದೈವ ಇದೇ ರೈತ ಜೀವ
||ಗಂಗಾ ಮಾಯಿ ತುಂಗಾ ಮಾಯಿ
ಹಾಲ ನೀಡೊ ಗೋವು ತಾಯಿ||
Ganga Maayi Thunga Maayi song lyrics from Kannada Movie Rayara Maga starring Jaggesh, Rajesh, Lakshmi, Lyrics penned bySung by , Music Composed by V Manohar, film is Directed by G K Mudduraj and film is released on 1994