Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೇಳೇ ಚೆಲುವೇ…ನಿನ್ನ ಪಾದದಲ್ಲಿ
ಧೂಳಾಗಿ ನೀ ನಡೆವಾಗ..
ಕಚಗುಳಿ ನಾನಿಡುವೇ….
 
ಕೇಳೆ ಚೆಲುವೇ…ಹೇ ಹೇ ಹೇ…
ನೀನು ಮಿಣು ಮಿಣು ಮಿಣುಗೋ ತಾರೆ
ಝುಳು ಝುಳು ಹರಿಯುವ ರಸಧಾರೆ
ನನ್ನ ಕಣ ಕಣದಲ್ಲೂ ನೀನೇ..
ನೀನೇ ತುಂಬಿರುವೇ ಮನಸಾರೆ..
ಬಳುಕಾಡಿ ನೀ ಬರುವಾಗ…
ಸ್ವರ್ಗವೇ ನಾಚುತಿದೆ…
 
|| ಕೇಳೆ ಚೆಲುವೇ…ಹೇ ಹೇ ಹೇ…..||
 
ಹಂಸಗಮನೆಯೇ
ನಿನ್ನ ಹಂಸದ ನಡಿಗೆಗೆ…ನಡಿಗೆಗೆ..
ಸೋತೆ ಸೆಳೆಯುವ ಮಧುರ ಮಾತಿನ
ಸೊಗಡಿಗೆ…ಬೆಡಗಿಗೆ…
ನೀನು ನಿಂತಲ್ಲೆ ನಿಲ್ಲದೆ
ಅಲ್ಲಿ ಕೆಂಪನೆ ಗಲ್ಲವ ಗಿಲ್ಲಿ
ನೋಟದಲೆ ಕೊಲುವಾಗ
ತಲ್ಲಣವಾಗುತಿದೆ….
 
|| ಕೇಳೆ ಚೆಲುವೇ…ಹೇ ಹೇ ಹೇ…..||
 
ಧಮಣೀ…ಧಮಣಿ…
ಕರೆವಾ ಹೆಸರೇ ನೀ ತರುಣಿ…
ಕರೆವಾ ಹೆಸರೇ ನೀ ತರುಣಿ…
 
ಕೋಮಲಾಂಗಿಯೇ…
ನನ್ನ ಮನದೊಳು ಇಣುಕಿದೆ ಕೆಣಕಿದೆ
ಕೇಶರಾಶಿಯು ಇರುಳು ಆದರೆ
ಮೊಗೆದಲಿ ಬೆಳಕಿದೆ…
ನಿನ್ನ ಮಾತಿನ ಪ್ರವಾಹದಲ್ಲಿ
ಸುಳ್ಳಿನ ಪ್ರಭಾವ ಚೆಲ್ಲಿ
ಹೊಗಳಿಕೆ ನೀ ಸುಳಿವಾಗ
ನಂಬಲು ಆಗುವುದೇ….
 
|| ಕೇಳೆ ಚೆಲುವೇ…ಹೇ ಹೇ ಹೇ….
ಹೇ….ಹೇ ಹೇ ಹೇ…..ಹೇ……||

ಕೇಳೇ ಚೆಲುವೇ…ನಿನ್ನ ಪಾದದಲ್ಲಿ
ಧೂಳಾಗಿ ನೀ ನಡೆವಾಗ..
ಕಚಗುಳಿ ನಾನಿಡುವೇ….
 
ಕೇಳೆ ಚೆಲುವೇ…ಹೇ ಹೇ ಹೇ…
ನೀನು ಮಿಣು ಮಿಣು ಮಿಣುಗೋ ತಾರೆ
ಝುಳು ಝುಳು ಹರಿಯುವ ರಸಧಾರೆ
ನನ್ನ ಕಣ ಕಣದಲ್ಲೂ ನೀನೇ..
ನೀನೇ ತುಂಬಿರುವೇ ಮನಸಾರೆ..
ಬಳುಕಾಡಿ ನೀ ಬರುವಾಗ…
ಸ್ವರ್ಗವೇ ನಾಚುತಿದೆ…
 
|| ಕೇಳೆ ಚೆಲುವೇ…ಹೇ ಹೇ ಹೇ…..||
 
ಹಂಸಗಮನೆಯೇ
ನಿನ್ನ ಹಂಸದ ನಡಿಗೆಗೆ…ನಡಿಗೆಗೆ..
ಸೋತೆ ಸೆಳೆಯುವ ಮಧುರ ಮಾತಿನ
ಸೊಗಡಿಗೆ…ಬೆಡಗಿಗೆ…
ನೀನು ನಿಂತಲ್ಲೆ ನಿಲ್ಲದೆ
ಅಲ್ಲಿ ಕೆಂಪನೆ ಗಲ್ಲವ ಗಿಲ್ಲಿ
ನೋಟದಲೆ ಕೊಲುವಾಗ
ತಲ್ಲಣವಾಗುತಿದೆ….
 
|| ಕೇಳೆ ಚೆಲುವೇ…ಹೇ ಹೇ ಹೇ…..||
 
ಧಮಣೀ…ಧಮಣಿ…
ಕರೆವಾ ಹೆಸರೇ ನೀ ತರುಣಿ…
ಕರೆವಾ ಹೆಸರೇ ನೀ ತರುಣಿ…
 
ಕೋಮಲಾಂಗಿಯೇ…
ನನ್ನ ಮನದೊಳು ಇಣುಕಿದೆ ಕೆಣಕಿದೆ
ಕೇಶರಾಶಿಯು ಇರುಳು ಆದರೆ
ಮೊಗೆದಲಿ ಬೆಳಕಿದೆ…
ನಿನ್ನ ಮಾತಿನ ಪ್ರವಾಹದಲ್ಲಿ
ಸುಳ್ಳಿನ ಪ್ರಭಾವ ಚೆಲ್ಲಿ
ಹೊಗಳಿಕೆ ನೀ ಸುಳಿವಾಗ
ನಂಬಲು ಆಗುವುದೇ….
 
|| ಕೇಳೆ ಚೆಲುವೇ…ಹೇ ಹೇ ಹೇ….
ಹೇ….ಹೇ ಹೇ ಹೇ…..ಹೇ……||

Kele Cheluve song lyrics from Kannada Movie Rangitharanga starring Niroop Bhandari, Radhika Chethan, Avanthika Shetty, Lyrics penned by Anup Bhandari Sung by Vijay Prakash, Deepika T, Anup Bhandari, Music Composed by Anup Bhandari, film is Directed by Anup Bhandari and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ