ಕರೆಯೋಲೆ ಕರೆವ ಓಲೆ
ಕರೆಮಾಡಿ ಕರೆದೊಳೆ
ಕರದಲ್ಲಿ ಕಲಮ ಹಿಡಿದು
ಕರಿಶಾಯಿ ಬರೆದೊಳೆ
ಕಲ್ಲಿನ ಕೊಳ್ಳಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೊಳೆ
ಕಣ್ಣಿಗೆ ಕಾಣದ ಕಾಗದದಲ್ಲಿ
ಕುಂಚದಿ ಕಾವ್ಯವ ಕೊರೆದೊಳೆ
ಕರೆಯೋಲೆ ಕರೆವ ಓಲೆ
ಕರೆಮಾಡಿ ಕರೆದೊಳೆ
ಕನಕಾಂಗಿ ಕೈಯಲೊಂದು
ಕಂಚಿನ ಕೊಡಪಾನ
ಕೆರೆ ನೀರ ಕುಡಿಯೋದಕ್ಕು
ಕಟುವಾದ ಕಡಿವಾಣ
ಕೆರೆದಂಡೆ ಕಡೆಯಲೆಲ್ಲು
ಕುತೋನೆ ಕಡು ಜಾಣ
ಅತಿಕ್ಷಿಣ ಸ್ಮ್ರಿತಿಉಳ್ಳೋಣ
ಕೆಂದಾವರೆ ಲಕುಷಣ
ಕೆಂಪಾದ ಕಮಲಾ ಕಂಡು
ಕೆಸರಲ್ಲೇ ಕಲೇತೊಳೆ
ಕ್ಷಣವೆಲ್ಲ ಕೃತಕ ಕಥೆಯಲಿ
ಕಳೆಯೋದ ಕಲಿತೊಳೆ
ಕಲ್ಲಿನ ಕೊಳ್ಳಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೊಳೆ
ಕಣ್ಣಿಗೆ ಕಾಣದ ಕಾಗದದಲ್ಲಿ
ಕುಂಚದಿ ಕಾವ್ಯವ ಕೊರೆದೊಳೆ
ಕರೆಯೋಲೆ ಕರೆವ ಓಲೆ
ಕರೆಮಾಡಿ ಕರೆದೊಳೆ
ಕರದಲ್ಲಿ ಕಲಮ ಹಿಡಿದು
ಕರಿಶಾಯಿ ಬರೆದೊಳೆ
ಕರೆಯೋಲೆ ಕರೆವ ಓಲೆ
ಕರೆಮಾಡಿ ಕರೆದೊಳೆ
ಕರದಲ್ಲಿ ಕಲಮ ಹಿಡಿದು
ಕರಿಶಾಯಿ ಬರೆದೊಳೆ
ಕಲ್ಲಿನ ಕೊಳ್ಳಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೊಳೆ
ಕಣ್ಣಿಗೆ ಕಾಣದ ಕಾಗದದಲ್ಲಿ
ಕುಂಚದಿ ಕಾವ್ಯವ ಕೊರೆದೊಳೆ
ಕರೆಯೋಲೆ ಕರೆವ ಓಲೆ
ಕರೆಮಾಡಿ ಕರೆದೊಳೆ
ಕನಕಾಂಗಿ ಕೈಯಲೊಂದು
ಕಂಚಿನ ಕೊಡಪಾನ
ಕೆರೆ ನೀರ ಕುಡಿಯೋದಕ್ಕು
ಕಟುವಾದ ಕಡಿವಾಣ
ಕೆರೆದಂಡೆ ಕಡೆಯಲೆಲ್ಲು
ಕುತೋನೆ ಕಡು ಜಾಣ
ಅತಿಕ್ಷಿಣ ಸ್ಮ್ರಿತಿಉಳ್ಳೋಣ
ಕೆಂದಾವರೆ ಲಕುಷಣ
ಕೆಂಪಾದ ಕಮಲಾ ಕಂಡು
ಕೆಸರಲ್ಲೇ ಕಲೇತೊಳೆ
ಕ್ಷಣವೆಲ್ಲ ಕೃತಕ ಕಥೆಯಲಿ
ಕಳೆಯೋದ ಕಲಿತೊಳೆ
ಕಲ್ಲಿನ ಕೊಳ್ಳಲಿ ಕಲರವ ನುಡಿಸಿ
ಕೈಯನು ಬೀಸಿ ಕರೆದೊಳೆ
ಕಣ್ಣಿಗೆ ಕಾಣದ ಕಾಗದದಲ್ಲಿ
ಕುಂಚದಿ ಕಾವ್ಯವ ಕೊರೆದೊಳೆ
ಕರೆಯೋಲೆ ಕರೆವ ಓಲೆ
ಕರೆಮಾಡಿ ಕರೆದೊಳೆ
ಕರದಲ್ಲಿ ಕಲಮ ಹಿಡಿದು
ಕರಿಶಾಯಿ ಬರೆದೊಳೆ
Kare Yole Kareva Ole song lyrics from Kannada Movie Rangitharanga starring Niroop Bhandari, Radhika Chethan, Avanthika Shetty, Lyrics penned by Anup Bhandari Sung by Inchara Rao, Music Composed by Anup Bhandari, film is Directed by Anup Bhandari and film is released on 2015