Ninagintha Mohakavada Lyrics

ನಿನಗಿಂತ ಮೋಹಕವಾದ Lyrics

in Ranathanthra

in ರಣತಂತ್ರ

LYRIC

Song Details Page after Lyrice

ನಿನಗಿಂತ ಮೋಹಕವಾದ ನಿನಗಿಂತ ಚುಂಬಕವಾದ
ಚೆಲುವೆಲ್ಲು ಇಲ್ಲವೆ ಇಲ್ಲ ಓ ಹುಡುಗಿ
ನಿನಗಿಂತ ರೋಚಕವಾದ ನಿನಗಿಂತ ರಂಜಕವಾದ
ಕನಸೆಲ್ಲು ಇಲ್ಲವೆ ಇಲ್ಲ ಓ ಹುಡುಗಿ
ನೀನು ಬಳಿ ಬಂದಂತೆ ನಾನು ಶಿಲೆಯಾದಂತೆ
ಅಲ್ಲೆ ಸೆರೆಯಾದಂತೆ ಓ ಹುಡುಗಿ
ನಿನ್ನನ್ನೆ ನೋಡುತ್ತ ನಿಂತಲ್ಲೆ ಜಾರುತ್ತ
ನಾ ಹೋದೆ ಅತ್ತಿತ್ತ ಹೇ ಹುಡುಗ
 
||ನಿನಗಿಂತ ಮೋಹಕವಾದ ನಿನಗಿಂತ ಚುಂಬಕವಾದ
ಚೆಲುವೆಲ್ಲು ಇಲ್ಲವೆ ಇಲ್ಲ ಓ ಹುಡುಗಿ
ನಿನಗಿಂತ ರೋಚಕವಾದ ನಿನಗಿಂತ ರಂಜಕವಾದ
ಕನಸೆಲ್ಲು ಇಲ್ಲವೆ ಇಲ್ಲ ಓ ಹುಡುಗಿ||
 
ಪರಿಸರದೆ ಪರಿಮಳವೆ ಚೆಲುವೆಯೆ ನೀನು ಇರುವ ಕಡೆ
ಎಲೆ ಸುಮವೆ ನಿನ್ನ ನಗುವೆ ನನಗೆ ಹಾಡೆ
ಎಳೆಯುತಿದೆ ಸೆಳೆಯುತಿದೆ ನಯನದ ಕಾಂತಿ ಎಡಬಿಡದೆ
ಸೋಲದಲೆ ಇರಬಹುದೆ ಅದರ ಮುಂದೆ
ನೀನೆ ಈ ಎಳೆಬಿಸಿಲು
ನೀನೆ ಆ ಬಿಳಿಮುಗಿಲು
ನೀನೆ ಆ ತಿಳಿಕಡಲು
ಸಾಟಿಯಿರದಂತ ನಿನ ಸೊಬಗು
ನೀನೆ ನನ್‌ ಹಗಲಿರುಳು
ನೀನೆ ನನ್‌ ಹರುಷಗಳು
ನೀನೆ ನನ್‌ ಒಳತಿರುಳು
ನೀನೆ ನನ್ನ ಬದುಕಿನ ಪ್ರತಿನಿಮಿಷ
 
||ನಿನಗಿಂತ ಮೋಹಕವಾದ ನಿನಗಿಂತ ಚುಂಬಕವಾದ
ಚೆಲುವೆಲ್ಲು ಇಲ್ಲವೆ ಇಲ್ಲ ಓ ಹುಡುಗಿ||
 
ಅಡಿಗಡಿಗೆ ನಿನ ಕಡೆಗೆ ನಡೆದೆನು ನಾನು ಅರಿವಿರದೆ
ಕಂಗಳಲಿ ಕುಣಿಯುತಿವೆ ಕನಸು ನಿಂದೆ
ಕನವರಿಕೆ ಚಡಪಡಿಕೆ ಅನುಕ್ಷಣ ನಂಗೆ ನಿನ್ನ ಕುರಿತು
ನಡೆಯುತಿದೆ ಮನದೊಳಗೆ ನಿನದೆ ಸಂತೆ
ನೀನೆ ನನ್‌ ಮಿಡಿತದಲಿ
ನೀನೆ ನನ್‌ ಕವಿತೆಯಲಿ
ನೀನೆ ನನ್‌ ಚರಿತೆಯಲಿ
ಬದುಕೆ ನನಗಿಲ್ಲ ನಿನ ಹೊರತು
ನೀನೆ ನನ್‌ ಗುರಿಯು ಕಣೆ
ನೀನೆ ನನ್ನ ಮನದವನೆ
ನೀನೆ ನನ್‌ ಕೊನೆಯು ಕಣೆ
ನೀನೆ ನನ್ನ ಸಕಲವು ಎಲೆ ಒಲವೆ
 
||ನಿನಗಿಂತ ಮೋಹಕವಾದ ನಿನಗಿಂತ ಚುಂಬಕವಾದ
ಚೆಲುವೆಲ್ಲು ಇಲ್ಲವೆ ಇಲ್ಲ ಓ ಹುಡುಗ||

ನಿನಗಿಂತ ಮೋಹಕವಾದ ನಿನಗಿಂತ ಚುಂಬಕವಾದ
ಚೆಲುವೆಲ್ಲು ಇಲ್ಲವೆ ಇಲ್ಲ ಓ ಹುಡುಗಿ
ನಿನಗಿಂತ ರೋಚಕವಾದ ನಿನಗಿಂತ ರಂಜಕವಾದ
ಕನಸೆಲ್ಲು ಇಲ್ಲವೆ ಇಲ್ಲ ಓ ಹುಡುಗಿ
ನೀನು ಬಳಿ ಬಂದಂತೆ ನಾನು ಶಿಲೆಯಾದಂತೆ
ಅಲ್ಲೆ ಸೆರೆಯಾದಂತೆ ಓ ಹುಡುಗಿ
ನಿನ್ನನ್ನೆ ನೋಡುತ್ತ ನಿಂತಲ್ಲೆ ಜಾರುತ್ತ
ನಾ ಹೋದೆ ಅತ್ತಿತ್ತ ಹೇ ಹುಡುಗ
 
||ನಿನಗಿಂತ ಮೋಹಕವಾದ ನಿನಗಿಂತ ಚುಂಬಕವಾದ
ಚೆಲುವೆಲ್ಲು ಇಲ್ಲವೆ ಇಲ್ಲ ಓ ಹುಡುಗಿ
ನಿನಗಿಂತ ರೋಚಕವಾದ ನಿನಗಿಂತ ರಂಜಕವಾದ
ಕನಸೆಲ್ಲು ಇಲ್ಲವೆ ಇಲ್ಲ ಓ ಹುಡುಗಿ||
 
ಪರಿಸರದೆ ಪರಿಮಳವೆ ಚೆಲುವೆಯೆ ನೀನು ಇರುವ ಕಡೆ
ಎಲೆ ಸುಮವೆ ನಿನ್ನ ನಗುವೆ ನನಗೆ ಹಾಡೆ
ಎಳೆಯುತಿದೆ ಸೆಳೆಯುತಿದೆ ನಯನದ ಕಾಂತಿ ಎಡಬಿಡದೆ
ಸೋಲದಲೆ ಇರಬಹುದೆ ಅದರ ಮುಂದೆ
ನೀನೆ ಈ ಎಳೆಬಿಸಿಲು
ನೀನೆ ಆ ಬಿಳಿಮುಗಿಲು
ನೀನೆ ಆ ತಿಳಿಕಡಲು
ಸಾಟಿಯಿರದಂತ ನಿನ ಸೊಬಗು
ನೀನೆ ನನ್‌ ಹಗಲಿರುಳು
ನೀನೆ ನನ್‌ ಹರುಷಗಳು
ನೀನೆ ನನ್‌ ಒಳತಿರುಳು
ನೀನೆ ನನ್ನ ಬದುಕಿನ ಪ್ರತಿನಿಮಿಷ
 
||ನಿನಗಿಂತ ಮೋಹಕವಾದ ನಿನಗಿಂತ ಚುಂಬಕವಾದ
ಚೆಲುವೆಲ್ಲು ಇಲ್ಲವೆ ಇಲ್ಲ ಓ ಹುಡುಗಿ||
 
ಅಡಿಗಡಿಗೆ ನಿನ ಕಡೆಗೆ ನಡೆದೆನು ನಾನು ಅರಿವಿರದೆ
ಕಂಗಳಲಿ ಕುಣಿಯುತಿವೆ ಕನಸು ನಿಂದೆ
ಕನವರಿಕೆ ಚಡಪಡಿಕೆ ಅನುಕ್ಷಣ ನಂಗೆ ನಿನ್ನ ಕುರಿತು
ನಡೆಯುತಿದೆ ಮನದೊಳಗೆ ನಿನದೆ ಸಂತೆ
ನೀನೆ ನನ್‌ ಮಿಡಿತದಲಿ
ನೀನೆ ನನ್‌ ಕವಿತೆಯಲಿ
ನೀನೆ ನನ್‌ ಚರಿತೆಯಲಿ
ಬದುಕೆ ನನಗಿಲ್ಲ ನಿನ ಹೊರತು
ನೀನೆ ನನ್‌ ಗುರಿಯು ಕಣೆ
ನೀನೆ ನನ್ನ ಮನದವನೆ
ನೀನೆ ನನ್‌ ಕೊನೆಯು ಕಣೆ
ನೀನೆ ನನ್ನ ಸಕಲವು ಎಲೆ ಒಲವೆ
 
||ನಿನಗಿಂತ ಮೋಹಕವಾದ ನಿನಗಿಂತ ಚುಂಬಕವಾದ
ಚೆಲುವೆಲ್ಲು ಇಲ್ಲವೆ ಇಲ್ಲ ಓ ಹುಡುಗ||

Ninagintha Mohakavada song lyrics from Kannada Movie Ranathanthra starring Vijay Raghavendra, Haripriya, Sathyajith, Lyrics penned by Kaviraj Sung by Karthik, Megha, Rani, Vidya, Music Composed by M Karthik, film is Directed by Aadiram and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ