Anjela Anjela Lyrics

ಏಂಜೆಲಾ ಏಂಜೆಲಾ Lyrics

in Ranathanthra

in ರಣತಂತ್ರ

LYRIC

Song Details Page after Lyrice

ಮಧುರ ಮಧುರ ನಿನ್ನಿಂದ ಜೀವನ ಮಧುರ
ಮಣಿದೆ ಮನಸ್ಸಾರ ಬೀಸಿಬಂದಂತೆ ಚೆಲುವ ಮಂದಾರ
ಮುಳುಗಿದೆ ಮುಳುಗಿದೆ ನಿನ್ನ ಗುಂಗಲ್ಲೆ ತೇಲುತ್ತ
ಕರಗಿದೆ ಕರಗಿದೆ ನಿನ್ನನೆ ನೋಡುತ್ತ
ಕುಣಿದಿದೆ ಕುಣಿದಿದೆ ನನ್ನ ಮನವೀಗ ಉನ್ಮತ್ತ
ಅರಳಿದೆ ಅರಳಿದೆ ಜೀವ ಹೂವಾಗುತ
ಚೆಲುವಿದು ಕಾಡಿ ನನ ಮಿಸುಕಾಡಿ
ನೀ ನನಗೆ ಮೋಡಿ ಸೆಳೆದಂತೆ
ನಿನ ಹಿಂದೆ ಹಿಂದೆ ಹಿಂದೆ ನಾ ಬಂದೆ
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
ಏಂಜೆಲಾ
 
ಎಡಗಡೆ ಬಲಗಡೆ ನೀನೆ ಬಂದಂತೆ ಎಲ್ಲೆಡೆ
ಒಳಗಡೆ ಹೊರಗಡೆ ಎಲ್ಲು ನಿಂದೆ ನಡೆ
ಯಾರೊ ದೂಡೊ ತರ ನಿನ್ನ ಕಡೆಗೆ ನನ್ನ
ಯಾರೊ ರಾಚೊ ತರ ನನ್ನ ಎದೆಗೆ ಬಣ್ಣ
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
 
ಜೊತೆಯಲೆ ನಡೆಯಲೆ ಸ್ವಲ್ಪ ದೂರಕ್ಕೆ ಸುಮ್ಮನೆ
ನುಡಿಯಲೆ ನಭದಲೆ ಎಲ್ಲೆ ನಿನ್ನ ಮನ
ಜೀವಂತ ಆದೆ ನಾ ನಿನ್ನ ಕಂಡ ಮೇಲೆ
ನಿಮ್ಮೂರು ಯಾವುದೆ ಬೇಗ ನಂಗೆ ಹೇಳೆ
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
ಏಂಜೆಲಾ

ಮಧುರ ಮಧುರ ನಿನ್ನಿಂದ ಜೀವನ ಮಧುರ
ಮಣಿದೆ ಮನಸ್ಸಾರ ಬೀಸಿಬಂದಂತೆ ಚೆಲುವ ಮಂದಾರ
ಮುಳುಗಿದೆ ಮುಳುಗಿದೆ ನಿನ್ನ ಗುಂಗಲ್ಲೆ ತೇಲುತ್ತ
ಕರಗಿದೆ ಕರಗಿದೆ ನಿನ್ನನೆ ನೋಡುತ್ತ
ಕುಣಿದಿದೆ ಕುಣಿದಿದೆ ನನ್ನ ಮನವೀಗ ಉನ್ಮತ್ತ
ಅರಳಿದೆ ಅರಳಿದೆ ಜೀವ ಹೂವಾಗುತ
ಚೆಲುವಿದು ಕಾಡಿ ನನ ಮಿಸುಕಾಡಿ
ನೀ ನನಗೆ ಮೋಡಿ ಸೆಳೆದಂತೆ
ನಿನ ಹಿಂದೆ ಹಿಂದೆ ಹಿಂದೆ ನಾ ಬಂದೆ
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
ಏಂಜೆಲಾ
 
ಎಡಗಡೆ ಬಲಗಡೆ ನೀನೆ ಬಂದಂತೆ ಎಲ್ಲೆಡೆ
ಒಳಗಡೆ ಹೊರಗಡೆ ಎಲ್ಲು ನಿಂದೆ ನಡೆ
ಯಾರೊ ದೂಡೊ ತರ ನಿನ್ನ ಕಡೆಗೆ ನನ್ನ
ಯಾರೊ ರಾಚೊ ತರ ನನ್ನ ಎದೆಗೆ ಬಣ್ಣ
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
 
ಜೊತೆಯಲೆ ನಡೆಯಲೆ ಸ್ವಲ್ಪ ದೂರಕ್ಕೆ ಸುಮ್ಮನೆ
ನುಡಿಯಲೆ ನಭದಲೆ ಎಲ್ಲೆ ನಿನ್ನ ಮನ
ಜೀವಂತ ಆದೆ ನಾ ನಿನ್ನ ಕಂಡ ಮೇಲೆ
ನಿಮ್ಮೂರು ಯಾವುದೆ ಬೇಗ ನಂಗೆ ಹೇಳೆ
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
ಏಂಜೆಲಾ ಏಂಜೆಲಾ
ಯೂ ಜಸ್ಟ್‌ ಮೇಡ್‌ ಮಿ ಕ್ರೇಜಿ ನೌ
ಏಂಜೆಲಾ ಏಂಜೆಲಾ
ಐ ಜಸ್ಟ್‌ ವಾನ್ಟ್‌ ಬಿ ಯುವರ್‌ ಲವ್
ಏಂಜೆಲಾ

Anjela Anjela song lyrics from Kannada Movie Ranathanthra starring Vijay Raghavendra, Haripriya, Sathyajith, Lyrics penned by Kaviraj Sung by Vijay Prakash, Music Composed by M Karthik, film is Directed by Aadiram and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ