ನಾನ್ ಯಾರೋ… ನೆನ್ನೆ ನೀನ್ ಯಾರೋ
ನಾನ್ ಯಾರೋ… ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು
ಇದು ಜನ್ಮ ಜನ್ಮ ಬಂಧ
ವರವಾಗಿ ಅವನು ತಂದ
ಇದು ಜನ್ಮ ಜನ್ಮ ಬಂಧ
ವರವಾಗಿ ಅವನು ತಂದ
ಮನದಲ್ಲಿ ಪ್ರೇಮ
ತನುವಲ್ಲಿ ಪ್ರೇಮ
ಬದುಕೆಲ್ಲ ಪ್ರೇಮ ಪ್ರೇಮ
|| ನಾನ್ ಯಾರೋ…
ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು…||
ಸಮಯವಿದು ರಸಮಯ
ಸರಸವಿದು ಮಧುಮಯ
ಸನಿಹದಲಿ ನೀನಿರೆ ಓ ಆಸೆಗಳು ಅಕ್ಷಯ
ಪ್ರಣಯಗಳು ತೋಟಕ್ಕೆ ಚಂದಿರನ ದೀಪವು
ಬಯಕೆಗಳ ಗೂಡಿಗೆ ಓ ನೀನು ದೀಪಾ
ಇದು ಮಾಗಿ ಕಾಲ ಹಣ್ಣಾಗಲು ನಮ್ಮ ಸ್ನೇಹ
ಇದು ಶುಭ ವೇಳೆ… ಇದು ಶುಭ ವೇಳೆ
ಪ್ರತಿ ರಾಗ ಹಾಡಲು ಪ್ರಿಯತಮೆ
|| ನಾನ್ ಯಾರೋ…
ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು…||
ಸ್ವರ್ಗದಲ್ಲಿ ಕಂಕಣ, ಭೂಮಿಯಲಿ ಬಂಧನ
ಸಿಹಿಯ ಕಹಿ ಹಾದಿಗೆ ಓ ಪ್ರೇಮ ಪಯಣ
ಭಾವನೆಗೂ ಕಂಬನಿ, ವೇದನೆಗೂ ಕಂಬನಿ
ಸೋಲು ಗೆಲುವೆಲ್ಲಕೂ ಓ .. ನನ್ನ ಜೊತೆ ನೀ
ನಿನ್ನ ಹಣೆಯ ಮೇಲೆ ಸಿಂಧೂರದ ಚಿತ್ರ ನಾನು
ನಿನ್ನ ಹೆಸರಲ್ಲಿ ನಿನ್ನ ಉಸಿರಲ್ಲಿ
ನಲಿದಾಡೋ ಪಾತ್ರ ನಾ ಪ್ರಿಯತಮ
|| ನಾನ್ ಯಾರೋ… ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು
ಇದು ಜನ್ಮ ಜನ್ಮ ಬಂಧ
ವರವಾಗಿ ಅವನು ತಂದ
ಇದು ಜನ್ಮ ಜನ್ಮ ಬಂಧ
ವರವಾಗಿ ಅವನು ತಂದ
ಮನದಲ್ಲಿ ಪ್ರೇಮ
ತನುವಲ್ಲಿ ಪ್ರೇಮ
ಬದುಕೆಲ್ಲ ಪ್ರೇಮ ಪ್ರೇಮ
ನಾನ್ ಯಾರೋ…
ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು…||
ನಾನ್ ಯಾರೋ… ನೆನ್ನೆ ನೀನ್ ಯಾರೋ
ನಾನ್ ಯಾರೋ… ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು
ಇದು ಜನ್ಮ ಜನ್ಮ ಬಂಧ
ವರವಾಗಿ ಅವನು ತಂದ
ಇದು ಜನ್ಮ ಜನ್ಮ ಬಂಧ
ವರವಾಗಿ ಅವನು ತಂದ
ಮನದಲ್ಲಿ ಪ್ರೇಮ
ತನುವಲ್ಲಿ ಪ್ರೇಮ
ಬದುಕೆಲ್ಲ ಪ್ರೇಮ ಪ್ರೇಮ
|| ನಾನ್ ಯಾರೋ…
ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು…||
ಸಮಯವಿದು ರಸಮಯ
ಸರಸವಿದು ಮಧುಮಯ
ಸನಿಹದಲಿ ನೀನಿರೆ ಓ ಆಸೆಗಳು ಅಕ್ಷಯ
ಪ್ರಣಯಗಳು ತೋಟಕ್ಕೆ ಚಂದಿರನ ದೀಪವು
ಬಯಕೆಗಳ ಗೂಡಿಗೆ ಓ ನೀನು ದೀಪಾ
ಇದು ಮಾಗಿ ಕಾಲ ಹಣ್ಣಾಗಲು ನಮ್ಮ ಸ್ನೇಹ
ಇದು ಶುಭ ವೇಳೆ… ಇದು ಶುಭ ವೇಳೆ
ಪ್ರತಿ ರಾಗ ಹಾಡಲು ಪ್ರಿಯತಮೆ
|| ನಾನ್ ಯಾರೋ…
ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು…||
ಸ್ವರ್ಗದಲ್ಲಿ ಕಂಕಣ, ಭೂಮಿಯಲಿ ಬಂಧನ
ಸಿಹಿಯ ಕಹಿ ಹಾದಿಗೆ ಓ ಪ್ರೇಮ ಪಯಣ
ಭಾವನೆಗೂ ಕಂಬನಿ, ವೇದನೆಗೂ ಕಂಬನಿ
ಸೋಲು ಗೆಲುವೆಲ್ಲಕೂ ಓ .. ನನ್ನ ಜೊತೆ ನೀ
ನಿನ್ನ ಹಣೆಯ ಮೇಲೆ ಸಿಂಧೂರದ ಚಿತ್ರ ನಾನು
ನಿನ್ನ ಹೆಸರಲ್ಲಿ ನಿನ್ನ ಉಸಿರಲ್ಲಿ
ನಲಿದಾಡೋ ಪಾತ್ರ ನಾ ಪ್ರಿಯತಮ
|| ನಾನ್ ಯಾರೋ… ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು
ಇದು ಜನ್ಮ ಜನ್ಮ ಬಂಧ
ವರವಾಗಿ ಅವನು ತಂದ
ಇದು ಜನ್ಮ ಜನ್ಮ ಬಂಧ
ವರವಾಗಿ ಅವನು ತಂದ
ಮನದಲ್ಲಿ ಪ್ರೇಮ
ತನುವಲ್ಲಿ ಪ್ರೇಮ
ಬದುಕೆಲ್ಲ ಪ್ರೇಮ ಪ್ರೇಮ
ನಾನ್ ಯಾರೋ…
ನೆನ್ನೆ ನೀನ್ ಯಾರೋ
ಇಂದು ಸೇರಿ ಬಾಳುವ ಯೋಗವು
ಒಂದುಗೂಡಿ ಹಾಡುವ ರಾಗವು…||
Naan? Yaaro Neen Yaaro-duet song lyrics from Kannada Movie Ranachandi starring Radha, Sharath Babu, Charanjith, Lyrics penned by Hamsalekha Sung by S P Balasubrahmanyam, Chithra, Music Composed by Sax Raja, film is Directed by G K Mudduraj and film is released on 1991