Hididare Saraayi Kaiyalli Lyrics

ಹಿಡಿದರೇ ಸರಾಯಿ ಕೈಯಲ್ಲಿ Lyrics

in Ranachandi

in ರಣಚಂಡಿ

LYRIC

Song Details Page after Lyrice

ಹೇಯ್... ಹಾಡೇನ್ ಕೇಳ್ತಿಯಾ ಗುರೂ
ನನ್ ಹಾಡು ಕೇಳೂ... ಕೇಳೂ..

ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಗುಂಡಿಗೆ ಸೋಲದ ಗಂಡಿಲ್ಲಾ
ಕುಡಿದರೆ ಕಾಣೋಲ್ಲ ಜಗವೆಲ್ಲಾ
ಗಂಡಾದರೇನೂ ಹೆಣ್ಣಾದರೇನೂ
ಭಟ್ಟಿ ಸಾರಾಯಿಗೆ ಶರಣಾದೆ ನಾನು

|| ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ…||
 
ಗುಂಡಾಕಿ ರಾತ್ರಿ ಗುದ್ದಾಡಿರಲು
ರಂಭೆ ಮೈ ಕೆಂಪಾಗಿಹುದು 
ಗುಂಡಿನ ಮುಂದೆ ಗುಲಾಮಳಂತೇ
ಊರೂರು ಸುತ್ತಿ ಬಂದಿಹೆನಿಲ್ಲಿ 
ಆಹಾ .. ಬಾರಿಸಿ….. ಶಭಾಷ್…..ಹೌದು..
ಅಹ್..  ಆಹಾ .. ಒಹೋ.. 
ಗುಂಡಾಕಿ ನಾನು ಅಂಜುವುದಿಲ್ಲ
ದುಷ್ಟರಿಗೆಂದು ಹೆದರೆನು ನಾ 
ನಾ ಬಂದ  ಕೆಲಸ ಮುಗಿಯೋತನಕ 
ಊರು ಬಿಟ್ಟು ಹೋಗೋದಿಲ್ಲ 
ನಾ ಬಂದ  ಕೆಲಸ ಮುಗಿಯೋತನಕ 
ಊರು ಬಿಟ್ಟು ಹೋಗೋದಿಲ್ಲ 
 
|| ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ…||
 
ಗುಂಡಿನ ಮೂಲ ಸೊಗಸಿನ ಜಾಲ
ಗುಂಡಿನ ಮೋಡಿ ಮೆರೆಯಿತು ನೋಡಿ 
ಗಂಡನು  ಬೇಡ ಮಕ್ಕಳು ಬೇಡ
ಗುಂಡೊಂದು ಸಾಕು ಊಟವು ಬೇಡ 
... ಶುರು ಹಚ್ಕೋ ...
ಶಬ್ಬಾಶ್ ವ್ಹಾಹ್..  ವ್ಹಾಹ್..  ಹೌದೂ..
ಹೇ... ಚೆಂಡಾಡಿ ಈಗ ಹಿಂಡುವೆ ಎಲ್ಲಾ
ಭಂಡರನ್ನೆಲ್ಲಾ ಹಿಡಿಯುವೆನು 
ನನ್ನ ಹುಡುಕುತ ಬಂದೆ ನೀನು
ರಣಚೆಂಡಿಯಂತೆ ನಿಂತೆ ನಾನು 
ಬಾರೋ ನನ್ನ ಜೊತೆ ಕುಣಿಯೋ ಸುಂದರ 
ಬಳಸೋ ಸೊಂಟ ಬಳಸಿ ಹಿಡಿಯೋ ಚಂದಿರ 
 
|| ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಗುಂಡಿಗೆ ಸೋಲದ ಗಂಡಿಲ್ಲಾ
ಕುಡಿದರೆ ಕಾಣೋಲ್ಲ ಜಗವೆಲ್ಲಾ
ಗಂಡಾದರೇನೂ ಹೆಣ್ಣಾದರೇನೂ
ಭಟ್ಟಿ ಸಾರಾಯಿಗೆ ಶರಣಾದೆ ನಾನು

ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ…||

ಹೇಯ್... ಹಾಡೇನ್ ಕೇಳ್ತಿಯಾ ಗುರೂ
ನನ್ ಹಾಡು ಕೇಳೂ... ಕೇಳೂ..

ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಗುಂಡಿಗೆ ಸೋಲದ ಗಂಡಿಲ್ಲಾ
ಕುಡಿದರೆ ಕಾಣೋಲ್ಲ ಜಗವೆಲ್ಲಾ
ಗಂಡಾದರೇನೂ ಹೆಣ್ಣಾದರೇನೂ
ಭಟ್ಟಿ ಸಾರಾಯಿಗೆ ಶರಣಾದೆ ನಾನು

|| ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ…||
 
ಗುಂಡಾಕಿ ರಾತ್ರಿ ಗುದ್ದಾಡಿರಲು
ರಂಭೆ ಮೈ ಕೆಂಪಾಗಿಹುದು 
ಗುಂಡಿನ ಮುಂದೆ ಗುಲಾಮಳಂತೇ
ಊರೂರು ಸುತ್ತಿ ಬಂದಿಹೆನಿಲ್ಲಿ 
ಆಹಾ .. ಬಾರಿಸಿ….. ಶಭಾಷ್…..ಹೌದು..
ಅಹ್..  ಆಹಾ .. ಒಹೋ.. 
ಗುಂಡಾಕಿ ನಾನು ಅಂಜುವುದಿಲ್ಲ
ದುಷ್ಟರಿಗೆಂದು ಹೆದರೆನು ನಾ 
ನಾ ಬಂದ  ಕೆಲಸ ಮುಗಿಯೋತನಕ 
ಊರು ಬಿಟ್ಟು ಹೋಗೋದಿಲ್ಲ 
ನಾ ಬಂದ  ಕೆಲಸ ಮುಗಿಯೋತನಕ 
ಊರು ಬಿಟ್ಟು ಹೋಗೋದಿಲ್ಲ 
 
|| ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ…||
 
ಗುಂಡಿನ ಮೂಲ ಸೊಗಸಿನ ಜಾಲ
ಗುಂಡಿನ ಮೋಡಿ ಮೆರೆಯಿತು ನೋಡಿ 
ಗಂಡನು  ಬೇಡ ಮಕ್ಕಳು ಬೇಡ
ಗುಂಡೊಂದು ಸಾಕು ಊಟವು ಬೇಡ 
... ಶುರು ಹಚ್ಕೋ ...
ಶಬ್ಬಾಶ್ ವ್ಹಾಹ್..  ವ್ಹಾಹ್..  ಹೌದೂ..
ಹೇ... ಚೆಂಡಾಡಿ ಈಗ ಹಿಂಡುವೆ ಎಲ್ಲಾ
ಭಂಡರನ್ನೆಲ್ಲಾ ಹಿಡಿಯುವೆನು 
ನನ್ನ ಹುಡುಕುತ ಬಂದೆ ನೀನು
ರಣಚೆಂಡಿಯಂತೆ ನಿಂತೆ ನಾನು 
ಬಾರೋ ನನ್ನ ಜೊತೆ ಕುಣಿಯೋ ಸುಂದರ 
ಬಳಸೋ ಸೊಂಟ ಬಳಸಿ ಹಿಡಿಯೋ ಚಂದಿರ 
 
|| ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಗುಂಡಿಗೆ ಸೋಲದ ಗಂಡಿಲ್ಲಾ
ಕುಡಿದರೆ ಕಾಣೋಲ್ಲ ಜಗವೆಲ್ಲಾ
ಗಂಡಾದರೇನೂ ಹೆಣ್ಣಾದರೇನೂ
ಭಟ್ಟಿ ಸಾರಾಯಿಗೆ ಶರಣಾದೆ ನಾನು

ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ
ಹಿಡಿದರೆ ಸರಾಯಿ ಕೈಯಲ್ಲಿ
ಮತ್ತೇರಿತು ಈಗ ಮೈಯಲ್ಲಿ…||

Hididare Saraayi Kaiyalli song lyrics from Kannada Movie Ranachandi starring Radha, Sharath Babu, Charanjith, Lyrics penned by Hamsalekha Sung by Manjula Gururaj, Music Composed by Sax Raja, film is Directed by G K Mudduraj and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ