Vayassu Manassu Lyrics

ವಯಸ್ಸು ಮನಸ್ಸು Lyrics

in Ramarajyadalli Rakshasaru

in ರಾಮರಾಜ್ಯದಲ್ಲಿ ರಾಕ್ಷಸರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವಯಸ್ಸು ಮನಸ್ಸು ಮರೆಸುವ  ಮತ್ತು ಗುಂಡಿನ ಗಮ್ಮತ್ತು
ಗಂಡಿಗು ಹೆಣ್ಣಿಗು ಸ್ವಾಗತ ನೋಡುವ ಸ್ವರ್ಗದ ಸಂಪತ್ತು
ಹುಡುಗ ಹುಡುಗಿ ಜೊತೆಯಲಿ ಸೇರಿ ಮೈಮನ ಬೆರೆತಿರಲು
ಕಣ್ಣಲಿ ಮತ್ತು ತುಟಿಯಲಿ ಮುತ್ತು ಅಲ್ಲೆ ಮೊಹಬತ್ತು
 
ಹದಿನಾರರ ಹರೆಯವು ಉಕ್ಕಿಬಂದಾಗ ಓಓಓ
ಮೈಮರೆಸುವ ವಿಸ್ಕಿಯು ಕಿಕ್ಕು ತಂದಾಗ  ಓಓಓ
ಕುಣಿದಾಗ ನಮ್ಮ ಆಟ ಬೊಂಬಾಟ್‌ ಓಓಓ
ಕುಡಿದಾಗ ನಮ್ಮ ಮಾತು ಗುಂಡೇಟು ಓಓಓ
ಮಜವ ತರುವ ಈ ಶರಬತ್ತು ಒಳ್ಳೆ ತಾಕತ್ತು
 
||ವಯಸ್ಸು ಮನಸ್ಸು ಮರೆಸುವ  ಮತ್ತು ಗುಂಡಿನ ಗಮ್ಮತ್ತು

ಕಣ್ಣಲಿ ಮತ್ತು ತುಟಿಯಲಿ ಮುತ್ತು ಅಲ್ಲೆ ಮೊಹಬತ್ತು||
ಮೊಹಬತ್
ಕುಡಿನೋಟ ಕಣ್ಣುಗಳಲ್ಲೆ ರೊಮ್ಯಾನ್ಸ್ ಓಓಓ
ಕುಣಿದಾಡುವ ಕಾಲುಗಳಲ್ಲೆ ಬ್ಯಾಲೆನ್ಸ್‌ ಓಓಓ
ಜಗದಲ್ಲಿ ಜೀವನವೊಂದು ಜೂಜಾಟ ಓಓಓ
ಅದರಲ್ಲಿ ಜಯಿಸುವುದೊಂದು ಹೋರಾಟ ಓಓಓ
ಛಲವೆ ಬಲವ ನೀಡುವ ಗತ್ತು ಗಂಡಿನ ಹಿಮ್ಮತ್ತು
 
Vayassu Manassu song lyrics from Kannada Movie Ramarajyadalli Rakshasaru starring Shankarnag, Ananthnag, Sonika Gil, Lyrics penned by Bangi Ranga Sung by Manu, Music Composed by M Ranga Rao, film is Directed by D Rajendra Babu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ