Kambaniyemba Shayiyolinda Lyrics

ಕಂಬನಿಯೆಂಬ ಶಾಹಿಯೊಳಿಂದ Lyrics

in Ramarajyadalli Rakshasaru

in ರಾಮರಾಜ್ಯದಲ್ಲಿ ರಾಕ್ಷಸರು

Video:
ಸಂಗೀತ ವೀಡಿಯೊ:

LYRIC

ನ್ಯಾಯ ನೀತಿಯ ಗೋಪುರವೆ ಶೋಕದಿ ಇಂದು ಕುಸಿಯಿತೆ
ಸಾವಿಗೆ ತಾನೆ ಕರೆಯೋಲೆ ನೀಡಿತೆ ಸೂರ್ಯನು ಅಸ್ತಮನಾದನೆ
ಹಗಲಲೆ ಇರುಳು ಮೂಡಿತೆ
 
ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ

ಹೃದಯವ ಕಲ್ಲಲಿ ಮಾಡಲು ಮರೆತು ಕೋಮಲ ಮಾಡಿ ವ್ಯಥೆ ಸುರಿದ

ಅಣ್ಣ ತಮ್ಮ ಅಕ್ಕ ತಂಗಿ ಎಲ್ಲರ ಬಂಧ ಇರುವರೆಗೆ
ದೇಹದಿ ಪ್ರಾಣ ಅಗಲಿ ದೂರ ಬರುವರು ಯಾರೊ ಕೊನೆವರೆಗೆ
ಭೂಮಿಯ ಮೇಲೆ ಶಾಶ್ವತವಾಗಿ ಇರುವರಾರು ಹುಟ್ಟಿಲ್ಲ
ಬಂದವರೆಲ್ಲ ಇದ್ದರೆ ಇಲ್ಲೆ ಭುಮಿಯು ಬಅರ ತಾಳೊಲ್ಲ
 
||ಕಂಬನಿಯೆಂಬ ಶಾಹಿಯೊಳಿಂದ ದೇವನು ನಮ್ಮ ಕಥೆ ಬರೆದ||
 
ಮಂಗಳೆಯಿಂದ ಕುಂಕುಮ ಹೂವ ಕಸಿದುಕೊಂಡು ನೀ ನಗಲೇಕೆ
ನೆನಪುಗಳೆಲ್ಲ ಹೃದಯದೆ ತುಂಬಿ ನೋವನು ಅದಕ್ಕೆ ಕೊಡಲೇಕೆ
ಸತ್ಯಧರ್ಮಕ್ಕೆ ದುಡಿವವರೆಂದು ನೋವಿನ ಬೆಂಕಿಗೆ ಅಂಜೊಲ್ಲ
ಸೂರ್ಯನು ಒಮ್ಮೆ ಅಸ್ತಮನಾದರು ಉದಯವ ನಿಲ್ಲಿಸಲಾಗೊಲ್ಲ
 
Kambaniyemba Shayiyolinda song lyrics from Kannada Movie Ramarajyadalli Rakshasaru starring Shankarnag, Ananthnag, Sonika Gil, Lyrics penned by R N Jayagopal Sung by K J Yesudas, Music Composed by M Ranga Rao, film is Directed by D Rajendra Babu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ