ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು
ನಾಳೆ ಜನರ ಕಂಡು
ಅಳಲೇ ಬೇಕು ನೊಂದು
|| ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು….||
ಭುವಿಗೆ ನಿನ್ನನ್ನು ತಂದ
ತಾಯಿ ಮಣ್ಣಾದಳಲ್ಲಾ
ಕಂದಾ ಆ ನಿನ್ನ ತಂದೆ
ಎಂದೋ ಕಲ್ಲಾದನಲ್ಲ
ಎಲ್ಲಿ ಎಲ್ಲೆಲ್ಲೂ ದ್ರೋಹ
ಎಲ್ಲೂ ನಾ ಕಾಣೆ ಸ್ನೇಹ
ಸುಖದ ಮಾತೇ ಇಲ್ಲಿಲ್ಲಾ
ಕನಸಲ್ಲೇ ಸಂತೋಷವೆಲ್ಲ
|| ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು
ನಾಳೆ ಜನರ ಕಂಡು
ಅಳಲೇ ಬೇಕು ನೊಂದು
ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು….||
ಆಆಆ..ಆಆಆ ಹೂಂಹೂಂ...
ನೀತಿ ಇಲ್ಲೆಲ್ಲೂ ಇಲ್ಲಾ
ಪ್ರೀತಿ ಯಾರಲ್ಲೂ ಇಲ್ಲಾ
ನ್ಯಾಯ ಹೇಳೋರು ಇಲ್ಲಿ
ಯಾರು ಕಾಣೋದೆ ಇಲ್ಲಾ
ಹಣದ ವ್ಯಾಮೋಹದಿಂದ
ಕೊಲೆಯಾ ಮಾಡೋರೆ ಎಲ್ಲಾ
ಇಂಥ ಜನರ ನಡುವಲ್ಲಿ
ಬಾಳಲ್ಲಿ ಆನಂದವೆಲ್ಲಿ
|| ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು
ನಾಳೆ ಜನರ ಕಂಡು
ಅಳಲೇ ಬೇಕು ನೊಂದು
ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು….||
ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು
ನಾಳೆ ಜನರ ಕಂಡು
ಅಳಲೇ ಬೇಕು ನೊಂದು
|| ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು….||
ಭುವಿಗೆ ನಿನ್ನನ್ನು ತಂದ
ತಾಯಿ ಮಣ್ಣಾದಳಲ್ಲಾ
ಕಂದಾ ಆ ನಿನ್ನ ತಂದೆ
ಎಂದೋ ಕಲ್ಲಾದನಲ್ಲ
ಎಲ್ಲಿ ಎಲ್ಲೆಲ್ಲೂ ದ್ರೋಹ
ಎಲ್ಲೂ ನಾ ಕಾಣೆ ಸ್ನೇಹ
ಸುಖದ ಮಾತೇ ಇಲ್ಲಿಲ್ಲಾ
ಕನಸಲ್ಲೇ ಸಂತೋಷವೆಲ್ಲ
|| ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು
ನಾಳೆ ಜನರ ಕಂಡು
ಅಳಲೇ ಬೇಕು ನೊಂದು
ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು….||
ಆಆಆ..ಆಆಆ ಹೂಂಹೂಂ...
ನೀತಿ ಇಲ್ಲೆಲ್ಲೂ ಇಲ್ಲಾ
ಪ್ರೀತಿ ಯಾರಲ್ಲೂ ಇಲ್ಲಾ
ನ್ಯಾಯ ಹೇಳೋರು ಇಲ್ಲಿ
ಯಾರು ಕಾಣೋದೆ ಇಲ್ಲಾ
ಹಣದ ವ್ಯಾಮೋಹದಿಂದ
ಕೊಲೆಯಾ ಮಾಡೋರೆ ಎಲ್ಲಾ
ಇಂಥ ಜನರ ನಡುವಲ್ಲಿ
ಬಾಳಲ್ಲಿ ಆನಂದವೆಲ್ಲಿ
|| ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು
ನಾಳೆ ಜನರ ಕಂಡು
ಅಳಲೇ ಬೇಕು ನೊಂದು
ಕಂದಾ ನಗುತಿರು ಇಂದು ಅಳದಿರು
ನನ್ನಾ ಜೊತೆಯಾಗಿರು
ನೀ ಎಂದೂ ಹಾಯಾಗಿರು….||
Kanda Naguthiru Indu Aladiru song lyrics from Kannada Movie Ramapurada Ravana starring Ananthnag, Geetha, Aarathi, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Rajachandra and film is released on 1984