Gata Gatane Ninna Raktha Lyrics

ಗಟಗಟನೆ ನಿನ್ನ ರಕ್ತ Lyrics

in Ramapurada Ravana

in ರಾಮಾಪುರದ ರಾವಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ.. ಗಟಗಟನೆ ನಿನ್ನ ರಕ್ತ
ಕುಡಿಯಲು ಬಲ್ಲೆ        
ಹೇ ಲಟಲಟನೆ ಮೈಯ ಮೂಳೆ
ಮುರಿಯಲು ಬಲ್ಲೆ
ಹೇಳು ಏನು ಮಾಡಲಿ
ಈಗ ನಿನ್ನ ಹೊಡಿಯಲೇ
ಬಡಿಯಲೇ ಕಡಿಯಲೇ
 
|| ಹೇ.. ಗಟಗಟನೆ ನಿನ್ನ ರಕ್ತ
ಕುಡಿಯಲು ಬಲ್ಲೆ        
ಹೇ ಲಟಲಟನೆ ಮೈಯ ಮೂಳೆ
ಮುರಿಯಲು ಬಲ್ಲೆ
ಹೇಳು ಏನು ಮಾಡಲಿ….||
 
ಮುಠ್ಠಾಳನೆ ನೀನೊಬ್ಬನೆ ಗಂಡಲ್ಲವೋ
ಈ ಕೈಗಳು ಬಳೆಯ ತೊಟ್ಟಿಲ್ಲವೋ
ಮೃಗದಂತೆ ತಿನ್ನುವುದೆ ಶಕ್ತಿಯಲ್ಲವೋ
ನಿನ್ನ ತಲೆಯಲ್ಲಿ ರವೆಯಷ್ಟು ಬುದ್ಧಿಯಿಲ್ಲವೋ
ನೋಡು ನನ್ನ ಶಕ್ತಿಯ ಯುಕ್ತಿಯ
ಕ್ಷಣದಿ ನಿನಗೆ ಕೊಡುವೇ ನೋಡು ಮುಕ್ತಿಯ...
ಹೂರ್ರರ್……
 
|| ಹೇ.. ದುರದುರನೇ ನೋಡಿದರೆ
ಗುದ್ದುವೇ ಇಲ್ಲೆ
ಪಟಪಟನೆ ಎರಡು ಕಣ್ಣು
ಕೀಳಲೂ ಬಲ್ಲೆ
ಹೇಳು ಏನು ಮಾಡಲಿ.. ಹ್ಹಾಂ ..||
 
ಕಾಲಿಂದ ಜಾಡಿಸಿ ನಿನ್ನ ಒದೆಯಲೇನೋ
ತಿಂದಿದ್ದೆಲ್ಲಾ ಕಕ್ಕುವಂತೆ ಬಡಿಯಲೇನೋ
ಕುಟುಕು ಕುಟುಕು ಕುಂಟುವಂತೆ
ಮಾಡಲೇನೋ
ಗುಟುಕು ಗುಟುಕು ನೀರ ನಿನಗೆ
ಕುಡಿಸಲೇನೋ
ನೋಡು ವರೆಸೆಯ ಬಿದ್ದೆಯ ಎದ್ದೆಯ
ಉರುಳಿ ಬಿದ್ದು ನರಳಿ ನರಳಿ ಸತ್ತೆಯಾ.. ಹ್ಹಾ..
ಹ್ಹಾ.. ಹ್ಹೂ .. ಹ್ಹಾ..ಹ್ಹಾ..
ಹ್ಹಾ..ಹ್ಹಾ.. ಹ್ಹಾ ಹ್ಹಾ..ಹ್ಹಾ..ಹ್ಹಾ.. ಹ್ಹಾ
 
|| ಲೋ.. ಪರಪರನೇ ನಿನ್ನ ಮೈಯ ಪರಚಲು ಬಲ್ಲೆ
ಗಿರಗಿರನೇ ಸುತ್ತಿ ಸುತ್ತ ಎಸೆಯಲು ಬಲ್ಲೆ
ಹೇಳು ಏನು ಮಾಡಲಿ..ಲೀ.. ಲೀ .. ಲೀ…..||
 
ಪುಳಿಚಾರು ಅನ್ನ ತಿಂದ ಮೈ ಅಲ್ಲವೋ
ಪುಟ್ಟ ಮಕ್ಕಳನ್ನ ಹೊಡೆವ ಕೈಯಲ್ಲವೋ
ವಿಸ್ಕಿ ಬ್ರಾಂದಿ ಕುಡಿದರೇನೆ ಶಕ್ತಿ ಅಲ್ಲವೋ
ನೂರು ಬಸ್ಕಿ ಹೊಡೆದ ಈ  ಮೈಯಿ ಪೊಳ್ಳಲ್ಲವೋ
ಕರಾಟೆ ತರಾಟೆ ಜೂಡೋ ಕುಂಗ್ಫು
ಹೂ ಹ್ಹಾ  ಚಚ್ಚಲ್ಲೇ ಯ್ಯಾ.. ಹ್ಹಾ..ಹ್ಹಾ...ಹ್ಹಾ
 
|| ಹೇ.. ಗಟಗಟನೆ ನಿನ್ನ ರಕ್ತ
ಕುಡಿಯಲು ಬಲ್ಲೆ        
ಹೇ ಲಟಲಟನೆ ಮೈಯ ಮೂಳೆ
ಮುರಿಯಲು ಬಲ್ಲೆ
ಹೇಳು ಏನು ಮಾಡಲಿ
ಈಗ ನಿನ್ನ ಹೊಡಿಯಲೇ
ಬಡಿಯಲೇ ಕಡಿಯಲೇ.. ಹ್ಹಾ..
 
ಹೇ.. ಗಟಗಟನೆ ನಿನ್ನ ರಕ್ತ
ಕುಡಿಯಲು ಬಲ್ಲೆ        
ಹೇ ಲಟಲಟನೆ ಮೈಯ ಮೂಳೆ
ಮುರಿಯಲು ಬಲ್ಲೆ.. ಹ್ಹಾ.. ಹಾ ಹಾ ….||

ಹೇ.. ಗಟಗಟನೆ ನಿನ್ನ ರಕ್ತ
ಕುಡಿಯಲು ಬಲ್ಲೆ        
ಹೇ ಲಟಲಟನೆ ಮೈಯ ಮೂಳೆ
ಮುರಿಯಲು ಬಲ್ಲೆ
ಹೇಳು ಏನು ಮಾಡಲಿ
ಈಗ ನಿನ್ನ ಹೊಡಿಯಲೇ
ಬಡಿಯಲೇ ಕಡಿಯಲೇ
 
|| ಹೇ.. ಗಟಗಟನೆ ನಿನ್ನ ರಕ್ತ
ಕುಡಿಯಲು ಬಲ್ಲೆ        
ಹೇ ಲಟಲಟನೆ ಮೈಯ ಮೂಳೆ
ಮುರಿಯಲು ಬಲ್ಲೆ
ಹೇಳು ಏನು ಮಾಡಲಿ….||
 
ಮುಠ್ಠಾಳನೆ ನೀನೊಬ್ಬನೆ ಗಂಡಲ್ಲವೋ
ಈ ಕೈಗಳು ಬಳೆಯ ತೊಟ್ಟಿಲ್ಲವೋ
ಮೃಗದಂತೆ ತಿನ್ನುವುದೆ ಶಕ್ತಿಯಲ್ಲವೋ
ನಿನ್ನ ತಲೆಯಲ್ಲಿ ರವೆಯಷ್ಟು ಬುದ್ಧಿಯಿಲ್ಲವೋ
ನೋಡು ನನ್ನ ಶಕ್ತಿಯ ಯುಕ್ತಿಯ
ಕ್ಷಣದಿ ನಿನಗೆ ಕೊಡುವೇ ನೋಡು ಮುಕ್ತಿಯ...
ಹೂರ್ರರ್……
 
|| ಹೇ.. ದುರದುರನೇ ನೋಡಿದರೆ
ಗುದ್ದುವೇ ಇಲ್ಲೆ
ಪಟಪಟನೆ ಎರಡು ಕಣ್ಣು
ಕೀಳಲೂ ಬಲ್ಲೆ
ಹೇಳು ಏನು ಮಾಡಲಿ.. ಹ್ಹಾಂ ..||
 
ಕಾಲಿಂದ ಜಾಡಿಸಿ ನಿನ್ನ ಒದೆಯಲೇನೋ
ತಿಂದಿದ್ದೆಲ್ಲಾ ಕಕ್ಕುವಂತೆ ಬಡಿಯಲೇನೋ
ಕುಟುಕು ಕುಟುಕು ಕುಂಟುವಂತೆ
ಮಾಡಲೇನೋ
ಗುಟುಕು ಗುಟುಕು ನೀರ ನಿನಗೆ
ಕುಡಿಸಲೇನೋ
ನೋಡು ವರೆಸೆಯ ಬಿದ್ದೆಯ ಎದ್ದೆಯ
ಉರುಳಿ ಬಿದ್ದು ನರಳಿ ನರಳಿ ಸತ್ತೆಯಾ.. ಹ್ಹಾ..
ಹ್ಹಾ.. ಹ್ಹೂ .. ಹ್ಹಾ..ಹ್ಹಾ..
ಹ್ಹಾ..ಹ್ಹಾ.. ಹ್ಹಾ ಹ್ಹಾ..ಹ್ಹಾ..ಹ್ಹಾ.. ಹ್ಹಾ
 
|| ಲೋ.. ಪರಪರನೇ ನಿನ್ನ ಮೈಯ ಪರಚಲು ಬಲ್ಲೆ
ಗಿರಗಿರನೇ ಸುತ್ತಿ ಸುತ್ತ ಎಸೆಯಲು ಬಲ್ಲೆ
ಹೇಳು ಏನು ಮಾಡಲಿ..ಲೀ.. ಲೀ .. ಲೀ…..||
 
ಪುಳಿಚಾರು ಅನ್ನ ತಿಂದ ಮೈ ಅಲ್ಲವೋ
ಪುಟ್ಟ ಮಕ್ಕಳನ್ನ ಹೊಡೆವ ಕೈಯಲ್ಲವೋ
ವಿಸ್ಕಿ ಬ್ರಾಂದಿ ಕುಡಿದರೇನೆ ಶಕ್ತಿ ಅಲ್ಲವೋ
ನೂರು ಬಸ್ಕಿ ಹೊಡೆದ ಈ  ಮೈಯಿ ಪೊಳ್ಳಲ್ಲವೋ
ಕರಾಟೆ ತರಾಟೆ ಜೂಡೋ ಕುಂಗ್ಫು
ಹೂ ಹ್ಹಾ  ಚಚ್ಚಲ್ಲೇ ಯ್ಯಾ.. ಹ್ಹಾ..ಹ್ಹಾ...ಹ್ಹಾ
 
|| ಹೇ.. ಗಟಗಟನೆ ನಿನ್ನ ರಕ್ತ
ಕುಡಿಯಲು ಬಲ್ಲೆ        
ಹೇ ಲಟಲಟನೆ ಮೈಯ ಮೂಳೆ
ಮುರಿಯಲು ಬಲ್ಲೆ
ಹೇಳು ಏನು ಮಾಡಲಿ
ಈಗ ನಿನ್ನ ಹೊಡಿಯಲೇ
ಬಡಿಯಲೇ ಕಡಿಯಲೇ.. ಹ್ಹಾ..
 
ಹೇ.. ಗಟಗಟನೆ ನಿನ್ನ ರಕ್ತ
ಕುಡಿಯಲು ಬಲ್ಲೆ        
ಹೇ ಲಟಲಟನೆ ಮೈಯ ಮೂಳೆ
ಮುರಿಯಲು ಬಲ್ಲೆ.. ಹ್ಹಾ.. ಹಾ ಹಾ ….||

Gata Gatane Ninna Raktha song lyrics from Kannada Movie Ramapurada Ravana starring Ananthnag, Geetha, Aarathi, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Rajachandra and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ