ಸೋಲುಗಳ ಮೆಟ್ಟಿ ಪಯಣವು ಸಾಗಲಿ
ಗುರಿಯನು ಮುಟ್ಟಿ ನೀ ಗೆದ್ದು ಬಾ
ಧೈರ್ಯವೊಂದೆ ಸಾಕು ನಿನ್ಯಾರು ತಡೆಯೋರು
ಎಷ್ಟೆ ಬಿದ್ದರೂನು ನೀ ಎದ್ದು ಬಾ
ನೀ ಹೋಗೊ ದಾರಿಯಲ್ಲಿ ಸೋಲೆ ಸೋತುಹೋಗಲಿ
ನಿನ್ನದೆ ಗೆಲುವಾಗಲಿ
ಗೆಲ್ಲು ಗೆಲ್ಲು
ರಾಮಾಚಾರಿ
ಗೆಲುವು ಇನ್ನು ದೂರ ಇಲ್ಲ
ರಾಮಾಚಾರಿ
ವಿಷ್ಣು ದಾದನ್ ಛಲವೆ ಎಲ್ಲ
ರಾಮಾಚಾರಿ
ಗೆಲುವು ಇನ್ನು ದೂರ ಇಲ್ಲ
ರಾಮಾಚಾರಿ
ವಿಷ್ಣು ದಾದನ್ ಛಲವೆ ಎಲ್ಲ
ನೋವುಗಳು ಮನುಜನಿಗೆ ತಪ್ಪಿದ್ದಿಲ್ಲವೊ
ಈ ಭೂಮಿ ಮ್ಯಾಲೆ
ಸಿದ್ದನಾಗು ಹೋರಾಡಲು ನೀನು ನೀನು
ಕಷ್ಟಪಡೋರಿಂದೆ ದೇವರಿದ್ದೆ ಇರ್ತಾನಂತೆ
ಅವನೊಂದು ದಿನ ಆಶೀರ್ವಾದ ಮಾಡ್ತಾನಂತೆ
ಗುರಿಯೊಂದನಿಟ್ಟು ಆಸೆಗಳನ್ನೆಲ್ಲ ಬಿಟ್ಟು
ಕಾಡೊ ಕನಸ್ಸಿನ ಕಡೆ ನಡೆಯೊ
ರಾಮಾಚಾರಿ
ಗೆಲುವು ಇನ್ನು ದೂರ ಇಲ್ಲ
ರಾಮಾಚಾರಿ
ವಿಷ್ಣು ದಾದನ್ ಛಲವೆ ಎಲ್ಲ
ರಾಮಾಚಾರಿ
ಗೆಲುವು ಇನ್ನು ದೂರ ಇಲ್ಲ
ರಾಮಾಚಾರಿ
ವಿಷ್ಣು ದಾದನ್ ಛಲವೆ ಎಲ್ಲ
||ಸೋಲುಗಳ ಮೆಟ್ಟಿ ಪಯಣವು ಸಾಗಲಿ
ಗುರಿಯನು ಮುಟ್ಟಿ ನೀ ಗೆದ್ದು ಬಾ
ಧೈರ್ಯವೊಂದೆ ಸಾಕು ನಿನ್ಯಾರು ತಡೆಯೋರು
ಎಷ್ಟೆ ಬಿದ್ದರೂನು ನೀ ಎದ್ದು ಬಾ
ನೀ ಹೋಗೊ ದಾರಿಯಲ್ಲಿ ಸೋಲೆ ಸೋತುಹೋಗಲಿ
ನಿನ್ನದೆ ಗೆಲುವಾಗಲಿ||
ಗೆಲ್ಲು ಗೆಲ್ಲು ಗೆಲ್ಲು
ಸೋಲುಗಳ ಮೆಟ್ಟಿ ಪಯಣವು ಸಾಗಲಿ
ಗುರಿಯನು ಮುಟ್ಟಿ ನೀ ಗೆದ್ದು ಬಾ
ಧೈರ್ಯವೊಂದೆ ಸಾಕು ನಿನ್ಯಾರು ತಡೆಯೋರು
ಎಷ್ಟೆ ಬಿದ್ದರೂನು ನೀ ಎದ್ದು ಬಾ
ನೀ ಹೋಗೊ ದಾರಿಯಲ್ಲಿ ಸೋಲೆ ಸೋತುಹೋಗಲಿ
ನಿನ್ನದೆ ಗೆಲುವಾಗಲಿ
ಗೆಲ್ಲು ಗೆಲ್ಲು
ರಾಮಾಚಾರಿ
ಗೆಲುವು ಇನ್ನು ದೂರ ಇಲ್ಲ
ರಾಮಾಚಾರಿ
ವಿಷ್ಣು ದಾದನ್ ಛಲವೆ ಎಲ್ಲ
ರಾಮಾಚಾರಿ
ಗೆಲುವು ಇನ್ನು ದೂರ ಇಲ್ಲ
ರಾಮಾಚಾರಿ
ವಿಷ್ಣು ದಾದನ್ ಛಲವೆ ಎಲ್ಲ
ನೋವುಗಳು ಮನುಜನಿಗೆ ತಪ್ಪಿದ್ದಿಲ್ಲವೊ
ಈ ಭೂಮಿ ಮ್ಯಾಲೆ
ಸಿದ್ದನಾಗು ಹೋರಾಡಲು ನೀನು ನೀನು
ಕಷ್ಟಪಡೋರಿಂದೆ ದೇವರಿದ್ದೆ ಇರ್ತಾನಂತೆ
ಅವನೊಂದು ದಿನ ಆಶೀರ್ವಾದ ಮಾಡ್ತಾನಂತೆ
ಗುರಿಯೊಂದನಿಟ್ಟು ಆಸೆಗಳನ್ನೆಲ್ಲ ಬಿಟ್ಟು
ಕಾಡೊ ಕನಸ್ಸಿನ ಕಡೆ ನಡೆಯೊ
ರಾಮಾಚಾರಿ
ಗೆಲುವು ಇನ್ನು ದೂರ ಇಲ್ಲ
ರಾಮಾಚಾರಿ
ವಿಷ್ಣು ದಾದನ್ ಛಲವೆ ಎಲ್ಲ
ರಾಮಾಚಾರಿ
ಗೆಲುವು ಇನ್ನು ದೂರ ಇಲ್ಲ
ರಾಮಾಚಾರಿ
ವಿಷ್ಣು ದಾದನ್ ಛಲವೆ ಎಲ್ಲ
||ಸೋಲುಗಳ ಮೆಟ್ಟಿ ಪಯಣವು ಸಾಗಲಿ
ಗುರಿಯನು ಮುಟ್ಟಿ ನೀ ಗೆದ್ದು ಬಾ
ಧೈರ್ಯವೊಂದೆ ಸಾಕು ನಿನ್ಯಾರು ತಡೆಯೋರು
ಎಷ್ಟೆ ಬಿದ್ದರೂನು ನೀ ಎದ್ದು ಬಾ
ನೀ ಹೋಗೊ ದಾರಿಯಲ್ಲಿ ಸೋಲೆ ಸೋತುಹೋಗಲಿ
ನಿನ್ನದೆ ಗೆಲುವಾಗಲಿ||
ಗೆಲ್ಲು ಗೆಲ್ಲು ಗೆಲ್ಲು
Ramachari 2.0-Title track song lyrics from Kannada Movie Ramachari 2.0 starring Thej ,Raghavendra Rajkumar,Sparsha Rekha, Lyrics penned by Herald Sung by Santhosh Venky, Music Composed by Sunder Murthy, film is Directed byand film is released on 2023