Bangariye Lyrics

ಬಂಗಾರಿಯೆ Lyrics

in Ramachari 2.0

in ರಾಮಚಾರಿ 2.0

LYRIC

ಹೇಯ್‌ ನನಗೆ ನನಗೆ ಏನಾಯ್ತೊ ನಾ ಕಾಣೆ
ಹೇ ಹುಡುಗಿ ಹುಡುಗಿ ನಿನ್‌ ಮನ್ಸು ನಂದೇನೆ
ನನ್ ಮೊದಲ ಕೊನೆಯ ಹುಡುಗಿನು ನೀನೇನೆ
ಈ ಉಸಿರು ಉಸಿರು ಎಂದೆಂದು ನಿಂದೇನೆ
ನಾ ಮುಡಿಪು ಇಡುವೆ ನಿನಗೆ
ನನ್ನೆಲ್ಲ ಇಂದು ನಾಳೆಯ
ಕೊಡಲೆ ಕೊಡುಗೆ ನಿನಗೆ ಕೈತುಂಬ ಚುಕ್ಕಿ ತಾರೆಯ
ಬಂಗಾರಿಯೆ ನೀ ಶೃಂಗಾರ ಊರಲ್ಲಿ ಸಿಂಗಾರಿಯೆ
ನೀ ತಂಪೇರೊ  ಹಿತ್ತಲ್ಲಿ ವೈಯ್ಯಾರಿಯೆ
ನೀ ನಾ ಹಾಡೊ ಹಾಡಲ್ಲಿ ಬಂಗಾರಿಯೆ
 
ನಿನ್ನ ಕಣ್ಣರೆಪ್ಪೆ ಮಾಡಿಕೊಂಡು
ಮನವೀಗಲೆ ಹಾರಾಡಲು ನಿನ್ನೊಪ್ಪಿಗೆ ಕಾಯುತ್ತಿದೆ
ಪಕ್ಕ ಕೂತು ಸೋಕಿದಾಗ ನನ್ನ
ಎದೆಬಡಿತವೆ ಹೆಚ್ಚಾಗಿದೆ ಈ ಯಾತನೆ ಹಿತವಾಗಿದೆ
ನನ್ನ ಕಂಗಳಲ್ಲೆ ನೀ ವಾಸಗೊಂಡೆ ಕಣ್ಮುಚ್ಚದಂತೆ ಕಾಯುವೆ
ಹೇಳು ನೀ ಪ್ರೇಮಿಯಾದೆ ನಾ ಪ್ರೀತ್ಸೋಣವ
 
ಬಂಗಾರಿಯೆ ನೀ ಶೃಂಗಾರ ಊರಲ್ಲಿ ಸಿಂಗಾರಿಯೆ
ನೀ ತಂಪೇರೊ  ಹಿತ್ತಲ್ಲಿ ವೈಯ್ಯಾರಿಯೆ
ನೀ ನಾ ಹಾಡೊ ಹಾಡಲ್ಲಿ ಬಂಗಾರಿಯೆ
 
||ಹೇಯ್‌ ನನಗೆ ನನಗೆ ಏನಾಯ್ತೊ ನಾ ಕಾಣೆ
ಹೇ ಹುಡುಗಿ ಹುಡುಗಿ ನಿನ್‌ ಮನ್ಸು ನಂದೇನೆ
ನನ್ ಮೊದಲ ಕೊನೆಯ ಹುಡುಗಿನು ನೀನೇನೆ
ಈ ಉಸಿರು ಉಸಿರು ಎಂದೆಂದು ನಿಂದೇನೆ
ನಾ ಮುಡಿಪು ಇಡುವೆ ನಿನಗೆ
ನನ್ನೆಲ್ಲ ಇಂದು ನಾಳೆಯ
ಕೊಡಲೆ ಕೊಡುಗೆ ನಿನಗೆ ಕೈತುಂಬ ಚುಕ್ಕಿ ತಾರೆಯ||

ಹೇಯ್‌ ನನಗೆ ನನಗೆ ಏನಾಯ್ತೊ ನಾ ಕಾಣೆ
ಹೇ ಹುಡುಗಿ ಹುಡುಗಿ ನಿನ್‌ ಮನ್ಸು ನಂದೇನೆ
ನನ್ ಮೊದಲ ಕೊನೆಯ ಹುಡುಗಿನು ನೀನೇನೆ
ಈ ಉಸಿರು ಉಸಿರು ಎಂದೆಂದು ನಿಂದೇನೆ
ನಾ ಮುಡಿಪು ಇಡುವೆ ನಿನಗೆ
ನನ್ನೆಲ್ಲ ಇಂದು ನಾಳೆಯ
ಕೊಡಲೆ ಕೊಡುಗೆ ನಿನಗೆ ಕೈತುಂಬ ಚುಕ್ಕಿ ತಾರೆಯ
ಬಂಗಾರಿಯೆ ನೀ ಶೃಂಗಾರ ಊರಲ್ಲಿ ಸಿಂಗಾರಿಯೆ
ನೀ ತಂಪೇರೊ  ಹಿತ್ತಲ್ಲಿ ವೈಯ್ಯಾರಿಯೆ
ನೀ ನಾ ಹಾಡೊ ಹಾಡಲ್ಲಿ ಬಂಗಾರಿಯೆ
 
ನಿನ್ನ ಕಣ್ಣರೆಪ್ಪೆ ಮಾಡಿಕೊಂಡು
ಮನವೀಗಲೆ ಹಾರಾಡಲು ನಿನ್ನೊಪ್ಪಿಗೆ ಕಾಯುತ್ತಿದೆ
ಪಕ್ಕ ಕೂತು ಸೋಕಿದಾಗ ನನ್ನ
ಎದೆಬಡಿತವೆ ಹೆಚ್ಚಾಗಿದೆ ಈ ಯಾತನೆ ಹಿತವಾಗಿದೆ
ನನ್ನ ಕಂಗಳಲ್ಲೆ ನೀ ವಾಸಗೊಂಡೆ ಕಣ್ಮುಚ್ಚದಂತೆ ಕಾಯುವೆ
ಹೇಳು ನೀ ಪ್ರೇಮಿಯಾದೆ ನಾ ಪ್ರೀತ್ಸೋಣವ
 
ಬಂಗಾರಿಯೆ ನೀ ಶೃಂಗಾರ ಊರಲ್ಲಿ ಸಿಂಗಾರಿಯೆ
ನೀ ತಂಪೇರೊ  ಹಿತ್ತಲ್ಲಿ ವೈಯ್ಯಾರಿಯೆ
ನೀ ನಾ ಹಾಡೊ ಹಾಡಲ್ಲಿ ಬಂಗಾರಿಯೆ
 
||ಹೇಯ್‌ ನನಗೆ ನನಗೆ ಏನಾಯ್ತೊ ನಾ ಕಾಣೆ
ಹೇ ಹುಡುಗಿ ಹುಡುಗಿ ನಿನ್‌ ಮನ್ಸು ನಂದೇನೆ
ನನ್ ಮೊದಲ ಕೊನೆಯ ಹುಡುಗಿನು ನೀನೇನೆ
ಈ ಉಸಿರು ಉಸಿರು ಎಂದೆಂದು ನಿಂದೇನೆ
ನಾ ಮುಡಿಪು ಇಡುವೆ ನಿನಗೆ
ನನ್ನೆಲ್ಲ ಇಂದು ನಾಳೆಯ
ಕೊಡಲೆ ಕೊಡುಗೆ ನಿನಗೆ ಕೈತುಂಬ ಚುಕ್ಕಿ ತಾರೆಯ||

Bangariye song lyrics from Kannada Movie Ramachari 2.0 starring Thej ,Raghavendra Rajkumar,Sparsha Rekha, Lyrics penned by Manju Doddamani Sung by Rajesh Krishnan, Music Composed by Sunder Murthy, film is Directed byand film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ