LYRIC
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್
ದೇಖೊ ದೇಖೊ
ನಾನು ಆಡೊ
ಆಟ ದೇಖೊ
ದೇಖೊ ದೇಖೊ
ನಾನು ಮಾಡೊ
ಸ್ಟೈಲು ದೇಖೊ
ಲೋಕಗ್ನಿ ಗೆಳೆಯ
ನನ್ನಿಂದೆ ಮೆರೆಯ
ನಂದೇನೆ ದುನಿಯಾ
ಬಿಂದಾಸ್ ಹೃದಯ
ಮೈ ನೇಮ್ ಈಸ್ ರಘುರಾಮ್
ದಿಲ್ ಮೇನಾ ಮೆರ ಕಾಮ್
ಭೂಮಿನೇ ನನ್ನ ಹೋಮ್
ಗೆಲ್ಲೋದು ನನ್ನ ಏಮ್
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್
ಸರ್ಕಾರ ಜೇಬಲ್ಲಿ
ಸರ್ದಾರ ಸಭೆಯಲ್ಲಿ
ಸಚಿನ್ ಗೇಮಲ್ಲಿ
ಸಲ್ಮಾನ್ ನಾನಿಲ್ಲಿ
ಎಲ್ಲಾ ನಾನೆ
ಎಲ್ಲಾ ನಾನೆ
ವೋಟಿಲ್ದೆ ಗೆದ್ದೋನು
ಫೇಮಸ್ಸು ಆದೋನು
ನಂದೇನೆ ಕಾನೂನು
ಧೈರ್ಯಾನು ಬೇಜಾನು
ಪಿ ಎಮ್ ನಾನೆ
ಪೋಸ್ಟ್ ಮಾಸ್ಟರ್ ನಾನೆ
ನಂಗೇ ನಾ ಪೋಲೀಸು
ಇದ್ದಲ್ಲೇ ಆಫೀಸು
ಕೈಯಿಟ್ರೆ ಖಲ್ಲಾಸು
ನನ್ನೇಜು ಚಾಲೀಸು
ನನ್ನಿಂದೆ ಲೇಡೀಸು
ತಿನ್ನೋದು ಚೈನೀಸು
ಡ್ರೆಸ್ಸಿಂಗು ಪ್ಯಾರೀಸು
ಕೈತುಂಬಾ ಡಾಲರ್ಸು
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ನಾ ತುಂಬಾ ಟ್ಯಾಲೆಂಟು
ಯುಜೀಲಿ ಪರ್ಫೆಕ್ಟು
ಸೈಲೆಂಟಲ್ಲಿ ವೈಲೆಂಟು
ನಂದೆಲ್ಲಾ ಡಿಫರೆಂಟು
ಶೋಕಿ ನಾನೆ
ಶಾಕು ನಾನೆ
ನಾನೊಬ್ಬ ಜೆಂಟಲ್ಮ್ಯಾನ್
ನಾನೊಬ್ಬ ಸೂಪರ್ ಮ್ಯಾನ್
ತಲೆಕೆಟ್ರೆ ಆಂಗ್ರಿ ಮ್ಯಾನ್
ಕೆಟ್ಟೋರ್ಗೆ ಶಕ್ತಿಮ್ಯಾನ್
ರಾಮ ನಾನೆ
ಶ್ಯಾಮ ನಾನೆ
ಸುನಾಮಿ ಬಂದರೆ
ವಾಪಸ್ಸು ಹೋಗತ್ತೆ
ಹೋಗುವ ಮುಂಚೇನೆ
ಸಲ್ಯೂಟು ಮಾಡುತ್ತೆ
ಮಿಂಚೊಂದು ಬಂದರೆ
ನನ್ನನ್ನು ನೋಡತ್ತೆ
ಮಿಂಚುವ ಮುಂಚೇನೆ
ಪರ್ಮೀಶನ್ ಕೇಳತ್ತೆ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ ರಾಮ್
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ದೇಖೊ ದೇಖೊ
ನಾನು ಆಡೊ
ಆಟ ದೇಖೊ
ದೇಖೊ ದೇಖೊ
ನಾನು ಮಾಡೊ
ಸ್ಟೈಲು ದೇಖೊ
Please log in to see the full lyrics of this song.
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್
ದೇಖೊ ದೇಖೊ
ನಾನು ಆಡೊ
ಆಟ ದೇಖೊ
ದೇಖೊ ದೇಖೊ
ನಾನು ಮಾಡೊ
ಸ್ಟೈಲು ದೇಖೊ
ಲೋಕಗ್ನಿ ಗೆಳೆಯ
ನನ್ನಿಂದೆ ಮೆರೆಯ
ನಂದೇನೆ ದುನಿಯಾ
ಬಿಂದಾಸ್ ಹೃದಯ
ಮೈ ನೇಮ್ ಈಸ್ ರಘುರಾಮ್
ದಿಲ್ ಮೇನಾ ಮೆರ ಕಾಮ್
ಭೂಮಿನೇ ನನ್ನ ಹೋಮ್
ಗೆಲ್ಲೋದು ನನ್ನ ಏಮ್
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್
ಸರ್ಕಾರ ಜೇಬಲ್ಲಿ
ಸರ್ದಾರ ಸಭೆಯಲ್ಲಿ
ಸಚಿನ್ ಗೇಮಲ್ಲಿ
ಸಲ್ಮಾನ್ ನಾನಿಲ್ಲಿ
ಎಲ್ಲಾ ನಾನೆ
ಎಲ್ಲಾ ನಾನೆ
ವೋಟಿಲ್ದೆ ಗೆದ್ದೋನು
ಫೇಮಸ್ಸು ಆದೋನು
ನಂದೇನೆ ಕಾನೂನು
ಧೈರ್ಯಾನು ಬೇಜಾನು
ಪಿ ಎಮ್ ನಾನೆ
ಪೋಸ್ಟ್ ಮಾಸ್ಟರ್ ನಾನೆ
ನಂಗೇ ನಾ ಪೋಲೀಸು
ಇದ್ದಲ್ಲೇ ಆಫೀಸು
ಕೈಯಿಟ್ರೆ ಖಲ್ಲಾಸು
ನನ್ನೇಜು ಚಾಲೀಸು
ನನ್ನಿಂದೆ ಲೇಡೀಸು
ತಿನ್ನೋದು ಚೈನೀಸು
ಡ್ರೆಸ್ಸಿಂಗು ಪ್ಯಾರೀಸು
ಕೈತುಂಬಾ ಡಾಲರ್ಸು
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ನಾ ತುಂಬಾ ಟ್ಯಾಲೆಂಟು
ಯುಜೀಲಿ ಪರ್ಫೆಕ್ಟು
ಸೈಲೆಂಟಲ್ಲಿ ವೈಲೆಂಟು
ನಂದೆಲ್ಲಾ ಡಿಫರೆಂಟು
ಶೋಕಿ ನಾನೆ
ಶಾಕು ನಾನೆ
ನಾನೊಬ್ಬ ಜೆಂಟಲ್ಮ್ಯಾನ್
ನಾನೊಬ್ಬ ಸೂಪರ್ ಮ್ಯಾನ್
ತಲೆಕೆಟ್ರೆ ಆಂಗ್ರಿ ಮ್ಯಾನ್
ಕೆಟ್ಟೋರ್ಗೆ ಶಕ್ತಿಮ್ಯಾನ್
ರಾಮ ನಾನೆ
ಶ್ಯಾಮ ನಾನೆ
ಸುನಾಮಿ ಬಂದರೆ
ವಾಪಸ್ಸು ಹೋಗತ್ತೆ
ಹೋಗುವ ಮುಂಚೇನೆ
ಸಲ್ಯೂಟು ಮಾಡುತ್ತೆ
ಮಿಂಚೊಂದು ಬಂದರೆ
ನನ್ನನ್ನು ನೋಡತ್ತೆ
ಮಿಂಚುವ ಮುಂಚೇನೆ
ಪರ್ಮೀಶನ್ ಕೇಳತ್ತೆ
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ ರಾಮ್
ರಾಮ ರಾಮ್ ರಾಮ ರಾಮ್
ರಾಮ ರಾಮ್ ರಘುರಾಮ
ದೇಖೊ ದೇಖೊ
ನಾನು ಆಡೊ
ಆಟ ದೇಖೊ
ದೇಖೊ ದೇಖೊ
ನಾನು ಮಾಡೊ
ಸ್ಟೈಲು ದೇಖೊ
Rama Rama Raghurama song lyrics from Kannada Movie Rama Rama Raghurama starring Rangayana Raghu, Lakshmi Sharma, Doddanna, Lyrics penned by V Nagendra Prasad Sung by Tippu, Music Composed by V Harikrishna, film is Directed by R Raghuraj and film is released on 2011