Neenondu Benkipottana Lyrics

ನೀನೊಂದು ಬೆಂಕಿಪೊಟ್ನ Lyrics

in Rama Rama Raghurama

in ರಾಮ ರಾಮ ರಘುರಾಮ

LYRIC

Song Details Page after Lyrice

ಸಿಕ್ಸ್‌ ಸಿಕ್ಸ್‌ ಸಿಕ್ಸ್‌ ಸೆವೆನ್‌
ಸಿಕ್ಸ್‌ ಸಿಕ್ಸ್‌ ಸಿಕ್ಸ್‌ ಸೆವೆನ್‌
 
ನೀನೊಂದು ಬೆಂಕಿಪೊಟ್ನ
ಬೆಂಕೀಗು ನಾನೆ ಸಿಕ್ದ್ನ
ನಾ ನಿನ್ನ ಕಳ್ಳ ಕೃಷ್ಣ
ನೀ ನನ್ನ ಮುದ್ದು ಹೆಗ್ಣ
 
ಡ್ಯೂಟಿ ಮೇಲೆ ಇದ್ರೂ
ನೀ ಮುದ್ದಿಸು ನನ್ನ
ಖಾಕಿಬಟ್ಟೆ ತೊಟ್ರು
ಬೆನ್ನು ಕೆರಿ ಚಿನ್ನಾ
ಕಾಯ್ದೆ ಪ್ರಕಾರ ಹತ್ತಿರ ಬಂದರೆ
ಬಂಧಿಸುವೆ ನಾ ನಿನ್ನ
 
||ನೀನೊಂದು ಬೆಂಕಿಪೊಟ್ನ
ಬೆಂಕೀಗು ನಾನೆ ಸಿಕ್ದ್ನ
ನಾ ನಿನ್ನ ಕಳ್ಳ ಕೃಷ್ಣ
ನೀ ನನ್ನ ಮುದ್ದು ಹೆಗ್ಣ||
 
ತೋಳಲ್ಲಿ ಸೇರೋದೆ ಲಾಕಪ್ಪು
ನಮ್ಮಲ್ಲಿ ಇನ್ನಿಲ್ಲ ಬ್ರೇಕಪ್ಪು
ಲವ್ವಿಗೆ ಟೈಮಿಲ್ಲ ಪ್ಯಾಕಪ್ಪು
ಸಾಹೇಬ್ರು ಬಂದ್ರು
ಕಣೊ ಸ್ಟ್ಯಾಂಡಪ್ಪು
 
ಸುಮ್ನೆ ಕಣ್ಣು ಹೊಡಿ
ಬ್ಯಾಡ ಸುಮ್ನೆ ನಡಿ
ಇಪ್ಪತ್ತೈದು ಲಕ್ಷದಷ್ಟು
ಸಿಹಿಮುತ್ತು ನೀಡಲೆ ನಾ
 
||ನೀನೊಂದು ಬೆಂಕಿಪೊಟ್ನ
ಬೆಂಕೀಗು ನಾನೆ ಸಿಕ್ದ್ನ
ನಾ ನಿನ್ನ ಕಳ್ಳ ಕೃಷ್ಣ
ನೀ ನನ್ನ ಮುದ್ದು ಹೆಗ್ಣ||
 
ಹೆಂಗಾನ ಪ್ರೀತಿ ಮಾಡು ಧಮಯ್ಯ
ಪೋಲೀಸು ಮಾಮ ಅಂದ್ರೆ ಹಿಂಗೇಯ
ಜೀಪಲ್ಲಿ ಆಕಾಶಕ್ಕೆ ಬರ್ತೀಯ
ಅಲ್ಲೂನು ಟ್ರಾಫಿಕ್ಕಿದೆ ಹೋಗಯ್ಯ
 
ಯಾಕೋ ಬೇಡ ಕಣೆ
ಏರು ಹಸೆಮಣೆ
ಇಪ್ಪತ್ತನಾಲ್ಕು ಗಂಟೆ ನಿನ್ನ
ಸರ್ವೀಸಲ್ಲೆ ಸಾಯಲೆ ನಾ
 
||ನೀನೊಂದು ಬೆಂಕಿಪೊಟ್ನ
ಬೆಂಕೀಗು ನಾನೆ ಸಿಕ್ದ್ನ
ನಾ ನಿನ್ನ ಕಳ್ಳ ಕೃಷ್ಣ
ನೀ ನನ್ನ ಮುದ್ದು ಹೆಗ್ಣ||
 
ಡ್ಯೂಟಿ ಮೇಲೆ ಇದ್ರೂ
ನೀ ಮುದ್ದಿಸು ನನ್ನಾ
ಖಾಕಿಬಟ್ಟೆ ತೊಟ್ರು
ಬೆನ್ನು ಕೆರಿ ಚಿನ್ನಾ
ಕಾಯ್ದೆ ಪ್ರಕಾರ ಹತ್ತಿರ ಬಂದರೆ
ಬಂಧಿಸುವೆ ನಾ ನಿನ್ನ

ಸಿಕ್ಸ್‌ ಸಿಕ್ಸ್‌ ಸಿಕ್ಸ್‌ ಸೆವೆನ್‌
ಸಿಕ್ಸ್‌ ಸಿಕ್ಸ್‌ ಸಿಕ್ಸ್‌ ಸೆವೆನ್‌
 
ನೀನೊಂದು ಬೆಂಕಿಪೊಟ್ನ
ಬೆಂಕೀಗು ನಾನೆ ಸಿಕ್ದ್ನ
ನಾ ನಿನ್ನ ಕಳ್ಳ ಕೃಷ್ಣ
ನೀ ನನ್ನ ಮುದ್ದು ಹೆಗ್ಣ
 
ಡ್ಯೂಟಿ ಮೇಲೆ ಇದ್ರೂ
ನೀ ಮುದ್ದಿಸು ನನ್ನ
ಖಾಕಿಬಟ್ಟೆ ತೊಟ್ರು
ಬೆನ್ನು ಕೆರಿ ಚಿನ್ನಾ
ಕಾಯ್ದೆ ಪ್ರಕಾರ ಹತ್ತಿರ ಬಂದರೆ
ಬಂಧಿಸುವೆ ನಾ ನಿನ್ನ
 
||ನೀನೊಂದು ಬೆಂಕಿಪೊಟ್ನ
ಬೆಂಕೀಗು ನಾನೆ ಸಿಕ್ದ್ನ
ನಾ ನಿನ್ನ ಕಳ್ಳ ಕೃಷ್ಣ
ನೀ ನನ್ನ ಮುದ್ದು ಹೆಗ್ಣ||
 
ತೋಳಲ್ಲಿ ಸೇರೋದೆ ಲಾಕಪ್ಪು
ನಮ್ಮಲ್ಲಿ ಇನ್ನಿಲ್ಲ ಬ್ರೇಕಪ್ಪು
ಲವ್ವಿಗೆ ಟೈಮಿಲ್ಲ ಪ್ಯಾಕಪ್ಪು
ಸಾಹೇಬ್ರು ಬಂದ್ರು
ಕಣೊ ಸ್ಟ್ಯಾಂಡಪ್ಪು
 
ಸುಮ್ನೆ ಕಣ್ಣು ಹೊಡಿ
ಬ್ಯಾಡ ಸುಮ್ನೆ ನಡಿ
ಇಪ್ಪತ್ತೈದು ಲಕ್ಷದಷ್ಟು
ಸಿಹಿಮುತ್ತು ನೀಡಲೆ ನಾ
 
||ನೀನೊಂದು ಬೆಂಕಿಪೊಟ್ನ
ಬೆಂಕೀಗು ನಾನೆ ಸಿಕ್ದ್ನ
ನಾ ನಿನ್ನ ಕಳ್ಳ ಕೃಷ್ಣ
ನೀ ನನ್ನ ಮುದ್ದು ಹೆಗ್ಣ||
 
ಹೆಂಗಾನ ಪ್ರೀತಿ ಮಾಡು ಧಮಯ್ಯ
ಪೋಲೀಸು ಮಾಮ ಅಂದ್ರೆ ಹಿಂಗೇಯ
ಜೀಪಲ್ಲಿ ಆಕಾಶಕ್ಕೆ ಬರ್ತೀಯ
ಅಲ್ಲೂನು ಟ್ರಾಫಿಕ್ಕಿದೆ ಹೋಗಯ್ಯ
 
ಯಾಕೋ ಬೇಡ ಕಣೆ
ಏರು ಹಸೆಮಣೆ
ಇಪ್ಪತ್ತನಾಲ್ಕು ಗಂಟೆ ನಿನ್ನ
ಸರ್ವೀಸಲ್ಲೆ ಸಾಯಲೆ ನಾ
 
||ನೀನೊಂದು ಬೆಂಕಿಪೊಟ್ನ
ಬೆಂಕೀಗು ನಾನೆ ಸಿಕ್ದ್ನ
ನಾ ನಿನ್ನ ಕಳ್ಳ ಕೃಷ್ಣ
ನೀ ನನ್ನ ಮುದ್ದು ಹೆಗ್ಣ||
 
ಡ್ಯೂಟಿ ಮೇಲೆ ಇದ್ರೂ
ನೀ ಮುದ್ದಿಸು ನನ್ನಾ
ಖಾಕಿಬಟ್ಟೆ ತೊಟ್ರು
ಬೆನ್ನು ಕೆರಿ ಚಿನ್ನಾ
ಕಾಯ್ದೆ ಪ್ರಕಾರ ಹತ್ತಿರ ಬಂದರೆ
ಬಂಧಿಸುವೆ ನಾ ನಿನ್ನ

Neenondu Benkipottana song lyrics from Kannada Movie Rama Rama Raghurama starring Rangayana Raghu, Lakshmi Sharma, Doddanna, Lyrics penned by Yogaraj Bhat Sung by Udit Narayan, Nanditha, Music Composed by V Harikrishna, film is Directed by R Raghuraj and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ