ಓದು ಓದು ಓದು ಅಮ್ಮ ಹೇಳ್ತಾರೆ ಓದು
ಓದು ಓದು ಓದು ಅಪ್ಪ ಹೇಳ್ತಾರೆ ಓದು
ಟೀಚರ್ ಹೇಳ್ತಾರೆ ಓದು ಓದು ಓದು
ಎಲ್ಲರು ಹೇಳ್ತಾರೆ ಓದು ಓದು ಓದು
ಮುಂಜಾನಿಂದ ಸಂಜೆವರೆಗು ಸ್ಕೂಲ್ ಟೆನ್ಷನ್
ಸಾಯಂಕಾಲ ಆಯ್ತು ಅಂದ್ರೆ ಟ್ಯೂಷನ್ ಟೆನ್ಷನ್
ವರ್ಷವಿಡಿ ನಮಗೆಲ್ಲ ಲೂಸ್ ಮೋಷನ್ ಲೂಸ್ ಮೋಷನ್
ಓದು ಓದು ಓದು ಅಮ್ಮ ಹೇಳ್ತಾರೆ ಓದು
ಓದು ಓದು ಓದು ಅಪ್ಪ ಹೇಳ್ತಾರೆ ಓದು
ಊಟ ಕೊಟ್ಟು ಓದು ಅಂತ ಭಾಷಣ ಮಾಡ್ತಾರೆ
ಕನಸಲ್ ಬಂದು ಓದು ಅಂತ ತಲೆ ತಿನ್ತಾರೆ
ಊಟ ಕೊಟ್ಟು ಓದು ಅಂತ ಭಾಷಣ ಮಾಡ್ತಾರೆ
ಕನಸಲ್ ಬಂದು ಓದು ಅಂತ ತಲೆ ತಿನ್ತಾರೆ
ಚಾಕ್ಲೇಟ್ ತಿನ್ನಂಗಿಲ್ಲ ಆಟ ಆಡಂಗಿಲ್ಲ
ಮೊಬೈಲ್ ಮುಟ್ಟಂಗಿಲ್ಲ ಟಿವಿ ನೋಡಂಗಿಲ್ಲ
ಸಂಡೆ ಬಂದ್ರೆ ಮ್ಯೂಸಿಕ್ ಕ್ಲಾಸು
ಸಮ್ಮರ್ ಬಂದ್ರೆ ಸಮ್ಮರ್ ಕ್ಯಾಂಪು
ಏನ್ ಮಾಡೋದು
||ಓದು ಓದು ಓದು ಅಮ್ಮ ಹೇಳ್ತಾರೆ ಓದು
ಓದು ಓದು ಓದು ಅಪ್ಪ ಹೇಳ್ತಾರೆ ಓದು||
ಫ್ರೆಂಡ್ಸು ಮನೆಗೆ ಹೋಗ್ತೀನಂದ್ರೆ ಬೇಡ ಅಂತಾರೆ
ಫ್ರೆಂಡ್ಸೆ ಮನೆಗೆ ಬರ್ತೀನಂದ್ರು ಡಿಸ್ಟರ್ಬ್ ಅಂತಾರೆ
ಫ್ರೆಂಡ್ಸು ಮನೆಗೆ ಹೋಗ್ತೀನಂದ್ರೆ ಬೇಡ ಅಂತಾರೆ
ಫ್ರೆಂಡ್ಸೆ ಮನೆಗೆ ಬರ್ತೀನಂದ್ರು ಡಿಸ್ಟರ್ಬ್ ಅಂತಾರೆ
ಕುಂತ್ರು ಬಿಡಂಗಿಲ್ಲ ನಿಂತ್ರು ಬಿಡಂಗಿಲ್ಲ
ಮಾತು ಆಡಂಗಿಲ್ಲ ಜಾಸ್ತಿ ಮಲಗಂಗಿಲ್ಲ
ಅಜ್ಜನ್ ಜೊತೆ ಆಡೆ ಇಲ್ಲ ಅಜ್ಜಿ ಪ್ರೀತಿ ಗೊತ್ತೆ ಇಲ್ಲ
ಹೇಗ್ ಬದುಕೋದು
||ಓದು ಓದು ಓದು ಅಮ್ಮ ಹೇಳ್ತಾರೆ ಓದು
ಓದು ಓದು ಓದು ಅಪ್ಪ ಹೇಳ್ತಾರೆ ಓದು||
ಓದು ಓದು ಓದು ಅಮ್ಮ ಹೇಳ್ತಾರೆ ಓದು
ಓದು ಓದು ಓದು ಅಪ್ಪ ಹೇಳ್ತಾರೆ ಓದು
ಟೀಚರ್ ಹೇಳ್ತಾರೆ ಓದು ಓದು ಓದು
ಎಲ್ಲರು ಹೇಳ್ತಾರೆ ಓದು ಓದು ಓದು
ಮುಂಜಾನಿಂದ ಸಂಜೆವರೆಗು ಸ್ಕೂಲ್ ಟೆನ್ಷನ್
ಸಾಯಂಕಾಲ ಆಯ್ತು ಅಂದ್ರೆ ಟ್ಯೂಷನ್ ಟೆನ್ಷನ್
ವರ್ಷವಿಡಿ ನಮಗೆಲ್ಲ ಲೂಸ್ ಮೋಷನ್ ಲೂಸ್ ಮೋಷನ್
ಓದು ಓದು ಓದು ಅಮ್ಮ ಹೇಳ್ತಾರೆ ಓದು
ಓದು ಓದು ಓದು ಅಪ್ಪ ಹೇಳ್ತಾರೆ ಓದು
ಊಟ ಕೊಟ್ಟು ಓದು ಅಂತ ಭಾಷಣ ಮಾಡ್ತಾರೆ
ಕನಸಲ್ ಬಂದು ಓದು ಅಂತ ತಲೆ ತಿನ್ತಾರೆ
ಊಟ ಕೊಟ್ಟು ಓದು ಅಂತ ಭಾಷಣ ಮಾಡ್ತಾರೆ
ಕನಸಲ್ ಬಂದು ಓದು ಅಂತ ತಲೆ ತಿನ್ತಾರೆ
ಚಾಕ್ಲೇಟ್ ತಿನ್ನಂಗಿಲ್ಲ ಆಟ ಆಡಂಗಿಲ್ಲ
ಮೊಬೈಲ್ ಮುಟ್ಟಂಗಿಲ್ಲ ಟಿವಿ ನೋಡಂಗಿಲ್ಲ
ಸಂಡೆ ಬಂದ್ರೆ ಮ್ಯೂಸಿಕ್ ಕ್ಲಾಸು
ಸಮ್ಮರ್ ಬಂದ್ರೆ ಸಮ್ಮರ್ ಕ್ಯಾಂಪು
ಏನ್ ಮಾಡೋದು
||ಓದು ಓದು ಓದು ಅಮ್ಮ ಹೇಳ್ತಾರೆ ಓದು
ಓದು ಓದು ಓದು ಅಪ್ಪ ಹೇಳ್ತಾರೆ ಓದು||
ಫ್ರೆಂಡ್ಸು ಮನೆಗೆ ಹೋಗ್ತೀನಂದ್ರೆ ಬೇಡ ಅಂತಾರೆ
ಫ್ರೆಂಡ್ಸೆ ಮನೆಗೆ ಬರ್ತೀನಂದ್ರು ಡಿಸ್ಟರ್ಬ್ ಅಂತಾರೆ
ಫ್ರೆಂಡ್ಸು ಮನೆಗೆ ಹೋಗ್ತೀನಂದ್ರೆ ಬೇಡ ಅಂತಾರೆ
ಫ್ರೆಂಡ್ಸೆ ಮನೆಗೆ ಬರ್ತೀನಂದ್ರು ಡಿಸ್ಟರ್ಬ್ ಅಂತಾರೆ
ಕುಂತ್ರು ಬಿಡಂಗಿಲ್ಲ ನಿಂತ್ರು ಬಿಡಂಗಿಲ್ಲ
ಮಾತು ಆಡಂಗಿಲ್ಲ ಜಾಸ್ತಿ ಮಲಗಂಗಿಲ್ಲ
ಅಜ್ಜನ್ ಜೊತೆ ಆಡೆ ಇಲ್ಲ ಅಜ್ಜಿ ಪ್ರೀತಿ ಗೊತ್ತೆ ಇಲ್ಲ
ಹೇಗ್ ಬದುಕೋದು
||ಓದು ಓದು ಓದು ಅಮ್ಮ ಹೇಳ್ತಾರೆ ಓದು
ಓದು ಓದು ಓದು ಅಪ್ಪ ಹೇಳ್ತಾರೆ ಓದು||
Odu Odu Odu song lyrics from Kannada Movie Rama Rajya starring Master Ekanth Prem, Master Hemanth, Master Karthik, Lyrics penned by Neel Kengapura Sung by Abhijith, Rushikesh, Abhinav, Aadesh, Music Composed by A T Raveesh, film is Directed by Neel Kengapura and film is released on 2018