ಓದ್ಕೊಳ್ಳೊ ಓದ್ಕೊಳ್ಳೊ ಓದ್ಕೊಳ್ಳೊ ಅನ್ನಿ ಓದ್ಕೊಳ್ಳೊ
ಬರ್ಕೊಳ್ಳೊ ಬರ್ಕೊಳ್ಳೊ ಬರ್ಕೊಳ್ಳೊ ಅನ್ನಿ ಬರ್ಕೊಳ್ಳೊ
ಓದ್ಕೊಳ್ದೆ ಇದ್ದವನು ಹೆಬ್ಬೆಟ್ಟು ಕಿತ್ತೋದ ಪ್ಲಾಸ್ಟಿಕ್ ಬ್ಯಾಸ್ಕೆಟ್ಟು
ಹೇಳಬೇಕ ಅದನ್ನು ಬಾಯ್ಬಿಟ್ಟು ರುಬ್ತಾನೆ ಹೋಟ್ಲಲ್ಲಿ ದೋಸೆ ಹಿಟ್ಟು
ನಿನ್ನ ಹೆಸರಾದ್ರು ನೀನು ಬರಿಬೇಕು
ನೀನು ನಾಲ್ಕಾರು ಜನರ ಜೊತೆಗೆ ಬೆರಿಬೇಕು
ಅದಕ್ಕಾಗಿ ನೀನು ಓದಬೇಕು ಓದಬೇಕು
ಅದಕ್ಕಾಗಿ ಓದಬೇಕು ಓದಿ ಬರಿಬೇಕು

ಪಾಣಿಪತ್ ಕದನದಲ್ಲಿ ಜಲಿಯನ್ ವಾಲಬಾಗಿನಲ್ಲಿ
ಏನೇನಾಯ್ತು ಹೆಂಗೆಂಗಾಯ್ತು ಹಿಸ್ಟರಿ ಓದಿಕೊ
ನೀ ಹಿಸ್ಟರಿ ಓದಿಕೊ
ನಾಳೆ ನಿನ್ನ ಲೈಫಿನಲ್ಲಿ ಬರುವ ಎಲ್ಲ ಯುದ್ಧಗಳ
ಹೆಂಗೆಂಗೆಲ್ಲ ಗೆಲ್ಲಬೇಕು ಅನ್ನೋದ ತಿಳಿದಿಕೊ
ನೀ ಎಲ್ಲ ತಿಳಿದಿಕೊ
ಇತಿಹಾಸ ಓದಿ ಇತಿಹಾಸವಾಗು ಸಜ್ಜನರ ಸಹವಾಸ ಮಾಡಿ ಹೆಸರಾಗು
ನೀ ಮಾಡಿ ಹೆಸರಾಗು
||ಓದ್ಕೊಳ್ದೆ ಇದ್ದವನು ಹೆಬ್ಬೆಟ್ಟು ಕಿತ್ತೋದ ಪ್ಲಾಸ್ಟಿಕ್ ಬ್ಯಾಸ್ಕೆಟ್ಟು
ಹೇಳಬೇಕ ಅದನ್ನು ಬಾಯ್ಬಿಟ್ಟು ರುಬ್ತಾನೆ ಹೋಟ್ಲಲ್ಲಿ ದೋಸೆ ಹಿಟ್ಟು||

ಭಾಗಾಕಾರ ಗುಣಾಕಾರ ಕೂಡೊದೆಂಗೆ ಕಳೆಯೊದೆಂಗೆ
ಸಂಬಳನಾದ್ರು ಎಣಿಸೊದಕ್ಕೆ ಗಣಿತ ಓದಿಕೊ ನೀ ಗಣಿತ ಓದಿಕೊ
ಲೈಫಲ್ಲೆಷ್ಟೆ ಪ್ರಾಬ್ಲಮ್ ಬಂದ್ರು ಸುಲಭವಾಗಿ ಬಿಡಿಸೋದೆಂಗೆ
ಅನ್ನೊ ಸತ್ಯ ಗಣಿತ ಪಾಠ ಓದಿ ಕಲಿತಿಕೊ ನೀ ಓದಿ ಕಲಿತಿಕೊ
ಲೆಕ್ಕನ ಓದಿ ಲಕ್ಕಿ ನೀ ಆಗು ಗಣಿತನೆ ಟಾರ್ಚರು ಆದ್ರು ಫ್ಯೂಚರ್
ಹೇ ಅದುವೆ ಫ್ಯೂಚರ್

ಪಂಪ ರನ್ನ ಜನ್ನ ಪೊನ್ನ ಕಾರಂತಜ್ಜ ಬೇಂದ್ರೆ ಅಜ್ಜ
ಕುವೆಂಪುನ ತಿಳ್ಕೊಬೇಕು ಕನ್ನಡ ಓದಿಕೊ
ನೀ ಕನ್ನಡ ಓದಿಕೊ
ನನ್ನ ನೆಲ ನನ್ನ ಭಾಷೆ ತಾಯಿಗಿಂತ ದೊಡ್ಡದಂತ
ಭೂಮಿಗೆಲ್ಲ ಕೂಗಿ ಹೇಳೊ ಶಕ್ತಿ ಬೆಳೇಸಿಕೊ
ನೀ ಶಕ್ತಿ ಬೆಳೆಸಿಕೊ
ಕನ್ನಡನೆ ಚಿನ್ನ ಅದು ಇದ್ರೆ ಅನ್ನ
ಕನ್ನಡ ಪದ ಬರೆದು ಮುತ್ತು ನೀನಾಗು
ಆ ಮುತ್ತೆ ನೀನಾಗು

ಎ ಫಾರ್ ಆಪಲ್ ಬಿ ಫಾರ ಬ್ಯಾಸ್ಕೆಟ್ ಅನ್ನೊದೆಲ್ಲ ಹೇಳ್ಕೊಡ್ತಾರೆ
ಇಂಗ್ಲೀಷ್ ಟೀಚರ್ ಇಂಗ್ಲೀಷ್ ಭಾಷೆ ಎಲ್ಲ ಚೆಂದವೊ
ಎಲ್ಲ ಚೆಂದವೊ
ಭೂಮಿಲ್ಲಿರುವ ಎಲ್ಲ ದೇಶ ಅಂಗೈಯಲ್ಲಿ ಆಡಿಸ್ಬೋದು
ಇಂಗ್ಲೀಷೊಂದು ಗೊತ್ತಿದ್ಬಿಟ್ರೆ ಎಲ್ಲ ಸಾಧ್ಯವೊ ಇಲ್ಲಿ ಎಲ್ಲ ಸಾಧ್ಯವೊ
ಇಂಗ್ಲೀಷು ಬೆಸ್ಟು ಕಲ್ತ್ಕೊಳ್ಳೊ ಫರ್ಸ್ಟು ಮಾರ್ಕ್ ಜೀರೊ ಆದ್ರೂನು ನೀನಾಗೊ ಹೀರೊ
ನೀನಾಗೊ ಹೀರೊ
ಓದ್ಕೊಳ್ದೆ ಇದ್ದೋನು ಹೆಬ್ಬೆಟ್ಟು ಸೈನ್ಸಲ್ಲು ಎಷ್ಟೊಂದು ಸೀಕ್ರೆಟ್ಟು
ಹೇಳ್ಬೇಕ ಅದನ್ನ ಬಾಯ್ಬಿಟ್ಟು ಟೆನ್ಷನ್ನು ಆದೋನ್ಗೆ ಮಾರ್ಕೆಟ್ಟು
ದುಡ್ಡೇನೆ ಇಲ್ಲಿ ದೊಡ್ಡಪ್ಪ ವಿದ್ಯೆ ಇದ್ದೋನು ಇಲ್ಲಿ ಅವರಪ್ಪ
ಓದೋದೆ ಜೀವ್ನ ಅಲ್ಲಪ್ಪ ಓದ್ದಿದ್ರೆ ಜೀವ್ನ ಇಲ್ಲಪ್ಪ
ಹೌದಪ್ಪ ಹೌದಪ್ಪ ಹೌದಪ್ಪ ಹೌದಪ್ಪ

Odkolde Eronu Hebbettu song lyrics from Kannada Movie Rama Rajya starring Master Ekanth Prem, Master Hemanth, Master Karthik, Lyrics penned by V Nagendra Prasad Sung by Abhijith, Rushikesh, Aadesh, Music Composed by A T Raveesh, film is Directed by Neel Kengapura and film is released on 2018