ಏ ನಗಬ್ಯಾಡ್ವೆ ನನ್ನ ಕಂಡು
ನಾನು ಬಿ.ಎ.ಮಾಡಿದ ಗಂಡು
ನಾಳೆಯಿಂದ ನೋಡು ನೀನು ನನ್ನ ಲೆವೆಲ್ಲು
ನಿಮ್ ಅಪ್ಪ ಅಮ್ಮ ಇಡ್ಕೊಬೇಕು ಬಾಯ್ಮೇಲೆ ಬೆರಳು
ಮೈಸೂರು ಪಾಕು ಮಲ್ಲೆ ಹೂವು ದಿನರಾತ್ರಿಗೆ
ಕೆಲ್ಸಕ್ಕೆ ಹೋಗ್ಬೇಕು ನೂರ್ ರೂಪಾಯ್ ಕೊಡೆ ಬಸ್ಸಿಗೆ
ಸಾಸಿವೆಯಿಂದ ಸರ್ವಜ್ಞನ್ವರೆಗು ತಿಳ್ಕೊಂಡೋನು ನಾನು
ಮಣಪ್ಪುರಂ ಗೋಲ್ಡು ಲೋನು ಕಟ್ಟಿಲ್ಲ ಇನ್ನು
ಹೌದ
ನನಗೂನು ಒಂದೊಳ್ಳೆ ಟೈಮು ಬರ್ತದೆ
ಖಾಲಿಯಾದ ಅಕ್ಕಿಡಬ್ಬ ಸೌಂಡು ಮಾಡ್ತಿದೆ
ಹಂಗಿಸ್ಬೇಡ ನಾಳೆಯಿಂದ ನಮ್ದೆ ಜಮಾನ
ಬೆಳಗೆದ್ದು ಕೇಳ್ಬೇಡ್ರಿ ಬಸ್ಗೆ ಚಿಲ್ರೆನ
ಅಕ್ಕಿ ಬೇಳೆ ಬೆಲ್ಲ ತರ್ತೀನಿ ದಿನ ರಾತ್ರಿಗೆ
ಚಿನ್ನ
ಕೆಲ್ಸಕ್ಕೆ ಹೋಗ್ಬೇಕು ನೂರ್ ರೂಪಾಯ್ ಕೊಡೆ ಬಸ್ಸಿಗೆ
ನಿಜವಾಗಿ ಕರ್ಪೂರದ ಗೊಂಬೆಯು ನೀನು
ದೂರ ನಿಲ್ಲಿ ನನ್ನಿಂದ ಕರಗಬಹುದು ನಾನು
ಎಷ್ಟ್ ಚೆಂದ ಕಾಣ್ತೀಯೆ ಕ್ವಾಪದಲ್ಲಿ ನೀನು
ನೂರು ರೂಪಾಯಿ ಇಷ್ಟೆಲ್ಲ ಸುಳ್ಳಿ ಹೇಳ್ಸತ್ತೇನು
ಉಪ್ಪು ಎಣ್ಣೆ ಉಳ್ಳಾಗಡ್ಡಿ ಬೆಲ್ಲ ತರ್ತೀನಿ ರಾತ್ರಿಗೆ
ಕೆಲ್ಸಕ್ಕೆ ಹೋಗ್ಬೇಕು ನೂರ್ ರೂಪಾಯ್ ಕೊಡೆ ಬಸ್ಸಿಗೆ
ನಗಬ್ಯಾಡ್ವೆ ನನ್ನ ಕಂಡು
ನಾನು ಬಿ.ಎ.ಮಾಡಿದ ಗಂಡು
ಹೆಂಡ್ತಿಯಿಲ್ದೆ ಗಂಡನ ಬಾಳು ನಡೆಯೋದೆ ಇಲ್ಲ
ನಿಮ್ ಅಪ್ನಂತ ಒಳ್ಳೆ ಮನುಷ್ಯ ಎಲ್ಲು ಸಿಗಲ್ಲ
ಮೈಸೂರು ಪಾಕು ಮಲ್ಲೆ ಹೂವು ದಿನರಾತ್ರಿಗೆ
ಕೊಡ್ತೀನಿಗ್ಲೆ ನೂರು ರೂಪಾಯಿ ತಗೊಳ್ರಿ ಬಸ್ಸಿಗೆ